ಪ್ಯಾರಾ ಏಷ್ಯನ್ ಗೇಮ್ಸ್; ಕಣದಲ್ಲಿ ಕರ್ನಾಟಕದ 11 ಕ್ರೀಡಾಪಟುಗಳು
ಐಚಿ-ನಗೋಯ: ಜಪಾನ್ನ ಐಚಿ-ನಗೋಯದಲ್ಲಿ ಅ.18ರಿಂದ 24ರವರೆಗೆ ನಡೆಯುವ 5ನೇ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಕರ್ನಾಟಕದ 11 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಭಾರತದ ಒಟ್ಟು 166 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಇದರ ಜೊತೆಗೆ 109 ಸಹಾಯಕ ಸಿಬ್ಬಂದಿ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ. ಪ್ಯಾರಾ ಏಷ್ಯನ್ ಗೇಮ್ಸ್

ಐಚಿ-ನಗೋಯ: ಜಪಾನ್ನ ಐಚಿ-ನಗೋಯದಲ್ಲಿ ಅ.18ರಿಂದ 24ರವರೆಗೆ ನಡೆಯುವ 5ನೇ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಕರ್ನಾಟಕದ 11 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಭಾರತದ ಒಟ್ಟು 166 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಇದರ ಜೊತೆಗೆ 109 ಸಹಾಯಕ ಸಿಬ್ಬಂದಿ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ. ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುವ ಕರ್ನಾಟಕದ ಕ್ರೀಡಾಪಟುಗಳ ಪಟ್ಟಿ ಇಂತಿದೆ: ಪ್ಯಾರಾ ಈಜು: ಗೋಪಿಚಂದ್ ಲಿಂಗುತ್ಲಾ, ನಿರಂಜನ್ ಮುಕುಂದನ್, ಸ್ವಾತಿಕ್ ಪಾಟೀಲ್, ತೇಜಸ್ ನಂದಕುಮಾರ್, ಪ್ಯಾರಾ ಟೇಬಲ್ ಟೆನಿಸ್: ಸವಿತಾ ವಿಠ್ಠಲ್ ಅಜ್ಜನಕಟ್ಟಿ ಪ್ಯಾರಾ ಶೂಟಿಂಗ್: ರಾಕೇಶ್ ನಿಡಗುಂದಿ ಪ್ಯಾರಾ ಬ್ಯಾಡ್ಮಿಂಟನ್: ಪಲ್ಲವಿ ಕೆ. ಮಂಜುನಾಥ್ ಪ್ಯಾರಾ ಅಥ್ಲೆಟಿಕ್ಸ್: ರಾಧಾ ವೆಂಕಟೇಶ್, ರಕ್ಷಿತಾ ರಾಜು, ಸೌಮ್ಯಾ, ಶರತ್ ಎಂ.ಎಸ್.
Read the complete story at Public TV Kannada