ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್
ಮೈಸೂರು: ನಟ ಪ್ರಭುದೇವ್ ತಾಯಿ ಜೊತೆ ಆಗಮಿಸಿ ಸುತ್ತೂರು ಮಠಕ್ಕೆ (Sutturu Mutt) ಭೇಟಿದ್ದಾರೆ. ಬಹುಭಾಷಾ ನಟ ಪ್ರಭುದೇವ್ ಅವರಿಂದು (ಅ.12) ತಾಯಿಯ ಜೊತೆಯಲ್ಲಿ ಆಗಮಿಸಿ, ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: ನಾಡಿನೆಲ್ಲೆಡೆ ದಸರಾ ಸಂಭ್ರಮ ಮಾಡಿದ್ದು, ಮೈಸೂರು ವಿಶ್ವವಿಖ್ಯಾತ

ಮೈಸೂರು: ನಟ ಪ್ರಭುದೇವ್ ತಾಯಿ ಜೊತೆ ಆಗಮಿಸಿ ಸುತ್ತೂರು ಮಠಕ್ಕೆ (Sutturu Mutt) ಭೇಟಿದ್ದಾರೆ. ಬಹುಭಾಷಾ ನಟ ಪ್ರಭುದೇವ್ ಅವರಿಂದು (ಅ.12) ತಾಯಿಯ ಜೊತೆಯಲ್ಲಿ ಆಗಮಿಸಿ, ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: ನಾಡಿನೆಲ್ಲೆಡೆ ದಸರಾ ಸಂಭ್ರಮ ಮಾಡಿದ್ದು, ಮೈಸೂರು ವಿಶ್ವವಿಖ್ಯಾತ ದಸರಾಗೆ ಸಾಕ್ಷಿಯಾಗುತ್ತಿದೆ. ನಾಳೆ (ಅ.13) ಮೈಸೂರು ದಸರಾದಲ್ಲಿ ಯುವ ದಸರಾವನ್ನು (Yuva Dasara) ಬಹುಭಾಷಾ ನಟ ಪ್ರಭುದೇವ್ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆ ಮೈಸೂರಿಗೆ ಆಗಮಿಸಿದ ಪ್ರಭುದೇವ್ ಅವರು ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ.
Read the complete story at Public TV Kannada