ಕಲಬುರಗಿ | ಮರಳಿನ ಟಿಪ್ಪರ್-ಬೊಲೆರೊ ವಾಹನ ನಡುವೆ ಅಪಘಾತ: ಚಾಲಕ ಸ್ಥಳದಲ್ಲೇ ಸಾವು
ಕಮಲಾಪುರ (ಕಲಬುರಗಿ ಜಿಲ್ಲೆ): ಪಟ್ಟಣದ ಬಳಿಯ ಚಿಂದಿ ಬಸವಣ್ಣ ದೇವಸ್ಥಾನದ ಸಮೀಪ ಮರಳು ತುಂಬಿದ ಟಿಪ್ಪರ್ ಹಾಗೂ ಬೊಲೆರೊ ಗೂಡ್ಸ್ ವಾಹನ ನಡುವೆ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಬೊಲೆರೊ ಚಾಲಕ ಮಹಾರಾಷ್ಟ್ರದ ಲಾತೂರ್ ಮೂಲದ ಫರೀದ್ ಪಾಶಾಮಿಯಾ ಶೇಖ್ (45) ಸ್ಥಳದಲ್ಲೆ ಮೃತಪಟ್ಟಿದ್ದಾರೆ.ಸ್ಥಳಕ್ಕೆ ಕಮಲಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೆಸಿಬ
The Bharath News1 min readSource: Prajavani
Read in

ಕಮಲಾಪುರ (ಕಲಬುರಗಿ ಜಿಲ್ಲೆ): ಪಟ್ಟಣದ ಬಳಿಯ ಚಿಂದಿ ಬಸವಣ್ಣ ದೇವಸ್ಥಾನದ ಸಮೀಪ ಮರಳು ತುಂಬಿದ ಟಿಪ್ಪರ್ ಹಾಗೂ ಬೊಲೆರೊ ಗೂಡ್ಸ್ ವಾಹನ ನಡುವೆ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಬೊಲೆರೊ ಚಾಲಕ ಮಹಾರಾಷ್ಟ್ರದ ಲಾತೂರ್ ಮೂಲದ ಫರೀದ್ ಪಾಶಾಮಿಯಾ ಶೇಖ್ (45) ಸ್ಥಳದಲ್ಲೆ ಮೃತಪಟ್ಟಿದ್ದಾರೆ.ಸ್ಥಳಕ್ಕೆ ಕಮಲಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ನೆರವಿನಿಂದ ಅಪಘಾತಕ್ಕೀಡಾಗಿದ್ದ ವಾಹನ ತೆರವುಗೊಳಿಸಿದ್ದಾರೆ.
Read the complete story at Prajavani00