ವಿಪಕ್ಷಗಳ ಪ್ರತಿಭಟನೆ LIVE | ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್
ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಜ್ಞಾನೇಶ್ ರಾಜೀನಾಮೆಗೆ ಆಗ್ರಹ: ಇಂಡಿಯಾ ಮೈತ್ರಿಕೂಟದಿಂದ ಪ್ರತಿಭಟನೆ#WATCH | Delhi: On the INDIA Bloc protest march, Samajwadi Party Chief Akhilesh Yadav says, "The country will be saved only if the BJP is removed. Democracy will be saved if the BJP is

ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಜ್ಞಾನೇಶ್ ರಾಜೀನಾಮೆಗೆ ಆಗ್ರಹ: ಇಂಡಿಯಾ ಮೈತ್ರಿಕೂಟದಿಂದ ಪ್ರತಿಭಟನೆ#WATCH | Delhi: On the INDIA Bloc protest march, Samajwadi Party Chief Akhilesh Yadav says, "The country will be saved only if the BJP is removed. Democracy will be saved if the BJP is removed." https://t.co/53fNet9pBs pic.twitter.com/qoAYMNXtaT— ANI (@ANI) October 12, 2026 ರಾಹುಲ್ ಗಾಂಧಿಗೆ ಪ್ರಿಯಾಂಕಾ, ನೇಹಾ ಬೋರಾ ಸೇರಿ ಹಲವರು ಸಾಥ್#WATCH | Delhi: INDIA bloc MPs, including Lok Sabha LoP Rahul Gandhi, hold protest march The alliance has called a march to the Supreme Court today. They have also announced that they would file a petition before the apex court in connection with CEC Gyanesh Kumar matter and… pic.twitter.com/kj2R4jFrLd— ANI (@ANI) October 12, 2026 ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: ದೆಹಲಿಯಲ್ಲಿ ಎಎಪಿ ಪ್ರತಿಭಟನೆ#WATCH | Delhi | Aam Aadmi Party stages a protest against Chief Election Commissioner Gyanesh Kumar. pic.twitter.com/nOQwLsxDSh— ANI (@ANI) October 12, 2026 ಇಡೀ ದೇಶವೇ ಜಂತರ್ ಮಂತರ್ ಆಗಿ ಬದಲಾಗಲಿದೆ: ಮೋದಿ ವಿರುದ್ಧ ದೀಪ್ಕೆ ಗುಡುಗು They have removed Jantar Mantar as a designated protest site.Yes, it’s no a longer protest site as anyway it was turned into a war zone by the coward dictator. Ab poora desh Jantar Mantar banega!— Abhijeet Dipke (@abhijeet_dipke) October 12, 2026 ‘ಇಂಡಿಯಾ’ ಪ್ರತಿಭಟನಾ ಮೆರವಣಿಗೆ: ‘ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ’ ಎದುರು ಬಿಗಿ ಭದ್ರತೆ#WATCH | Delhi | INDIA Bloc's protest march | Security deployed outside the Constitution Club of India ahead of INDIA Bloc's meeting pic.twitter.com/sGjcXrQTc5— ANI (@ANI) October 12, 2026 ನಾವು ಸಮಸ್ತ ಭಾರತೀಯರಿಗೆ ನ್ಯಾಯ ಕೊಡಿಸಲು ನ್ಯಾಯದ ಪೀಠದತ್ತ ಪಾದಯಾತ್ರೆ ನಡೆಸುತ್ತಿದ್ದೇವೆ: ಮಹುವಾ#WATCH | Delhi | INDIA Bloc's protest march | TMC MP Mahua Moitra says, "We are going to march towards the seat of justice, to get justice for all Indians." pic.twitter.com/LMWLfKZYyv— ANI (@ANI) October 12, 2026 ಇಂಡಿಯಾ ಮೈತ್ರಿಕೂಟದ ಪ್ರತಿಭಟನೆಯಲ್ಲಿ ಭಾಗವಹಿಸಲಿರುವ ಮಮತಾ ಬ್ಯಾನರ್ಜಿVIDEO | Delhi: Former West Bengal Chief Minister Mamata Banerjee leaves to join INDIA bloc protest, says, "We want justice." pic.twitter.com/3rwnH4wp8m— Press Trust of India (@PTI_News) October 12, 2026 ಮೋದಿ ಸರ್ಕಾರದ 200 ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ. ಇ.ಡಿ., ಸಿಬಿಐ ಮತ್ತು ವಿದೇಶಾಂಗ ಸಚಿವಾಲಯದ ಒಳಗಿನ ಮಾಹಿತಿಯನ್ನು ಅವರೆಲ್ಲರೂ ನಮಗೆ ನೀಡುತ್ತಿದ್ದಾರೆ. ನೀವು ಏನು ಮಾಡಬೇಕೋ ಅದನ್ನು ಮಾಡಿ... ಸತ್ಯ ನಮ್ಮೊಂದಿಗಿದೆ” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.‘ರಾಜೀನಾಮೆ ನೀಡಿ, ಮಾಫಿಸಾಕ್ಷಿಯಾಗಿ ತಪ್ಪು ಮಾಡಿದ್ದೀರಿ, ಆದರೆ ಆ ತಪ್ಪಿನ ಹಿಂದಿನ ಸೂತ್ರಧಾರ ನೀವಲ್ಲ’: ಸಿಇಸಿಗೆ ರಾಹುಲ್ ಗಾಂಧಿಜ್ಞಾನೇಶ್ ಕುಮಾರ್ ವಜಾಗೊಳಿಸಲು ಕೇರಳ ಸರ್ಕಾರ ನಿರ್ಣಯ ಅಂಗೀಕಾರಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. 'ಸಂವಿಧಾನವನ್ನು ರಕ್ಷಿಸುವ ಹೋರಾಟವಿದು. ಇದು ರಾಹುಲ್ ಗಾಂಧಿ ಅಥವಾ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ್ದಲ್ಲ' - ರಾಹುಲ್ ಗಾಂಧಿದೆಹಲಿ ಪೊಲೀಸರಿಗೆ 24 ತಾಸಿನ ಗಡುವು ನೀಡಿದ ಸಿಜೆಪಿಪ್ರತಿಭಟನೆಗೆ ಅನುಮತಿ ಪಡೆಯಲು 10 ದಿನ ಮುಂಚಿತವಾಗಿಯೇ ಸಂಪರ್ಕಿಸುವಂತೆ ಪೊಲೀಸರು ಹೇಳುತ್ತಾರೆ. ಆದರೆ ದಿನಾಂಕ ಹಾಗೂ ಸಮಯವನ್ನು ನಮಗೆ ತಿಳಿಸುವ ಆಯ್ಕೆ ಅವರಿಗೆ ಇದೆ. ನಾವು ಅವರಿಗೆ 24 ತಾಸಿನ ಗಡುವು ನೀಡುತ್ತೇವೆ ಎಂದು ಸಿಜೆಪಿಯ ವಕ್ತಾರ ಸೌರವ್ ದಾಸ್ ಹೇಳಿದ್ದಾರೆ. #WATCH | Delhi: Cockroach Janta Party (CJP) Chief Spokesperson Saurav Das says, "Police tells everyone to approach them 10 days in advance. We are now saying that they have the choice to tell us the date and time (for protest at Jantar Mantar). We are giving them 24-hour… pic.twitter.com/cYo4Xb4g0r— ANI (@ANI) October 12, 2026 ಚುನಾವಣಾ ಆಯುಕ್ತರನ್ನು ರಕ್ಷಣೆಗಾಗಿ ಭಾರಿ ಪ್ರಮಾಣದಲ್ಲಿ ಪೊಲೀಸರನ್ನುನಿಯೋಜಿಸುವ ಮೂಲಕ ಸರ್ಕಾರ ತಪ್ಪು ಮಾಡುತ್ತಿದೆ. ನಾವಿದನ್ನು ಜನರಿಗೆ ತಲುಪಿಸಲು ಬಯಸುತ್ತೇವೆ ಎಂದು ರಾಹುಲ್ ಹೇಳಿದ್ದಾರೆ. 200ರಷ್ಟು ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ: ರಾಹುಲ್ರಾಹುಲ್ ಗಾಂಧಿನಿಮ್ಮದೇ ಸರ್ಕಾರದೊಳಗಿನ 200ರಷ್ಟು ಅಧಿಕಾರಿಗಳು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರೇ ನನಗೆ ಮಾಹಿತಿ ನೀಡುತ್ತಿದ್ದಾರೆ ಎಂಬುದನ್ನು ಪ್ರಧಾನಿಗೆ ನಾನು ಹೇಳಲು ಬಯಸುತ್ತೇನೆಸತ್ಯಕ್ಕೆ ಅಂತಿಮ ಗೆಲುವಾಗಲಿದೆ: ರಾಹುಲ್ ಗಾಂಧಿಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ. ಸತ್ಯಕ್ಕೆ ಅಂತಿಮ ಜಯವಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. VIDEO | Delhi: Leader of Opposition in Lok Sabha Rahul Gandhi at a press conference says, "Questions are being raised within the police about why they are being asked to stop the youth while RSS members are being allowed to roam freely. These questions are being raised within the… pic.twitter.com/1IOJtLUs6Y— Press Trust of India (@PTI_News) October 12, 2026 ಆರ್ಎಸ್ಎಸ್ ಕಾರ್ಯಕರ್ತರಿಗೆ ಮುಕ್ತವಾಗಿ ಓಡಾಡಲು ಅವಕಾಶ ನೀಡಲಾಗುತ್ತಿದೆ. ಅದೇ ಹೊತ್ತಿಗೆ ದೇಶದ ಯುವ ಜನರನ್ನು ತಡೆಯಲಾಗುತ್ತಿದೆ. ಈ ಸಂಬಂಧ ಪೊಲೀಸ್ ಪೊಲೀಸ್ ಇಲಾಖೆಯೊಳಗೆ ಪ್ರಶ್ನೆಗಳು ಏಳುತ್ತಿವೆ. ದೆಹಲಿ ಪೊಲೀಸ್, ಸಿಆರ್ಪಿಎಫ್ ಮತ್ತು ಐಟಿಬಿಪಿಯಲ್ಲೂ ಇಂತಹ ಪ್ರಶ್ನೆಗಳು ವ್ಯಕ್ತವಾಗುತ್ತಿವೆ ಎಂದಿದ್ದಾರೆ. ಪ್ರತಿಭಟನಾಕಾರರು, ವಕೀಲರ ಮೇಲೆ ಗೂಂಡಾಗಳಿಂದ ಹಲ್ಲೆ ಆರೋಪ: ಸುಪ್ರೀಂ ಕೋರ್ಟ್ಗೆ ಅರ್ಜಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ವೇಳೆ ಪ್ರತಿಭಟನಾಕಾರರು ಮತ್ತು ವಕೀಲರ ಮೇಲೆ ಹಲ್ಲೆ ನಡೆಸುತ್ತಿರುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಇವರ ಮೇಲೆ ಮೇಲೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.A plea has been mentioned before the Supreme Court seeking action against certain hooligans who are allegedly attacking protesters and lawyers allegedly without facing any police action, in the ongoing protests in New Delhi. The plea also raised concerns over videos purportedly…— ANI (@ANI) October 12, 2026 ಪ್ರಜಾಪ್ರಭುತ್ವ ಉಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ: ಡಿ.ಕೆ. ಶಿವಕುಮಾರ್#WATCH | Chennai | On CJI rejects INDIA bloc's meeting request, Karnataka CM DK Shivakumar says, "The voice of the people of this country must be heard. When the Election Commission doesn't meet, the Prime Minister should call them and ask what their problem is. When such is the… pic.twitter.com/CYFZGP81Mc— ANI (@ANI) October 12, 2026 ಇಂಡಿಯಾ ಒಕ್ಕೂಟದ ನಾಯಕರ ಭೇಟಿಯ ಮನವಿಯನ್ನು ಸಿಜೆಐ ತಿರಸ್ಕರಿಸಿರುವ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ದೇಶದ ಜನರ ಧ್ವನಿಯನ್ನು ಆಲಿಸಬೇಕು. ಚುನಾವಣಾ ಆಯೋಗ ಭೇಟಿಗೆ ಅವಕಾಶ ನೀಡದಿದ್ದರೆ, ಪ್ರಧಾನಮಂತ್ರಿಯವರು ಅವರನ್ನು ಕರೆದು ಸಮಸ್ಯೆ ಏನೆಂದು ಕೇಳಬೇಕು. ಇಂತಹ ಪರಿಸ್ಥಿತಿಯಲ್ಲಿ ಸಿಜೆಐ ಭೇಟಿಗೆ ಮನವಿ ಮಾಡುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಈ ವಿಷಯದಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಲು ಬಯಸುತ್ತಿಲ್ಲ. ದೇಶದ ಪ್ರಜಾಪ್ರಭುತ್ವ ಮತ್ತು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ಉಳಿಸಲು ನಾವು ಎಲ್ಲ ಮಾರ್ಗಗಳಲ್ಲೂ ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಬಾಗಿಲು ಎಲ್ಲರಿಗೂ ತೆರೆದಿದೆ: ಸಿಜೆಐ View this post on Instagram ನ್ಯಾ. ಸೂರ್ಯಕಾಂತ, ಸಿಜೆಐಇಂಡಿಯಾ ಒಕ್ಕೂಟದ ಪತ್ರ ಸಿಕ್ಕಿದೆ. ನಾನು ಉತ್ತರಿಸಿದ್ದೇನೆ. ಸುಪ್ರೀಂ ಕೋರ್ಟ್ನ ಬಾಗಿಲು ಎಲ್ಲರಿಗೂ ತೆರೆದಿದೆ. ಸಾಮಾನ್ಯ ನಾಗರಿಕರಾಗಿರಲಿ ಅಥವಾ ಚುನಾಯಿತ ಸಂಸ್ಥೆಯ ಸದಸ್ಯರಾಗಿರಲಿ, ಯಾರಾದರೂ ಅರ್ಜಿ ಸಲ್ಲಿಸಬಹುದು. ಭಾರತದ ಪ್ರತಿಯೊಬ್ಬ ನಾಗರಿಕನಿಗೂ ನಮ್ಮನ್ನು ಸಂಪರ್ಕಿಸುವ ಹಕ್ಕಿದೆ. ಕಾನೂನಿನ ಪ್ರಕಾರ ಅವರ ಅಹವಾಲುಗಳನ್ನು ಆಲಿಸುತ್ತೇವೆದೆಹಲಿ ಪೊಲೀಸರಿಗೆ ಅಭಿಜಿತ್ ದೀಪ್ಕೆ ಸವಾಲುಬಂಧನದ ವೇಳೆ ತಮ್ಮ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ. ಅಲ್ಲದೆ ವಶದಲ್ಲಿದ್ದಾಗ ಚಿತ್ರಿಸಲಾಗಿರುವ ಸಂಪೂರ್ಣ ವಿಡಿಯೊ ಬಿಡುಗಡೆ ಮಾಡುವಂತೆ ದೆಹಲಿ ಪೊಲೀಸರಿಗೆ ಸವಾಲು ಹಾಕಿದ್ದಾರೆ.ಪೂರ್ಣ ವಿಡಿಯೊ ಬಿಡುಗಡೆ ಮಾಡಿ: ದೆಹಲಿ ಪೊಲೀಸರಿಗೆ ಅಭಿಜಿತ್ ದೀಪ್ಕೆ ಸವಾಲುಭೇಟಿಗೆ ಸಿಜೆಐ ನಿರಾಕರಣೆ‘ಮತಗಳ್ಳತನ’ ವಿಷಯ ಪ್ರಸ್ತಾಪಿಸಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರ ಭೇಟಿಗೆ ಅವಕಾಶ ಕೇಳಿದ್ದಾರೆ.ಆದರೆ ಸಿಜೆಐ ಭೇಟಿಗೆ ನಿರಾಕರಿಸಿದ್ದು, ಈ ಪ್ರಕರಣ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.ಕಾಂಗ್ರೆಸ್ನಿಂದ ಚಲೋ ದಿಲ್ಲಿ ಇಂದು: ಸುಪ್ರೀಂ ಕೋರ್ಟ್ವರೆಗೆ ಮೆರವಣಿಗೆನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿರೋಧ ಪಕ್ಷಗಳು ಹೋರಾಟ ತೀವ್ರಗೊಳಿಸಿದ್ದು, ಸೋಮವಾರ ಸುಪ್ರೀಂ ಕೋರ್ಟ್ವರೆಗೆ ಮೆರವಣಿಗೆ ನಡೆಸಲಿದೆ.ಕಾಂಗ್ರೆಸ್ನಿಂದ ಚಲೋ ದಿಲ್ಲಿ ಇಂದು: ಸುಪ್ರೀಂ ಕೋರ್ಟ್ವರೆಗೆ ಮೆರವಣಿಗೆ