ನಗರದಲ್ಲಿ ಇಂದು: ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ ಕಾರ್ಯಕ್ರಮ
ನವರಾತ್ರಿ ವಿಶೇಷನವರಾತ್ರಿ ಹಬ್ಬ ಮತ್ತು ಮಹಾಚಂಡಿಕಾಯಾಗದ ವಿಶೇಷ: ಕುಂಕುಮ ಅಲಂಕಾರ ಸೇವೆ, ವಿವಿಧ ಧಾರ್ಮಿಕ ವಿಧಿವಿಧಾನ, ಅತಿಥಿಗಳು: ಮಧುಸೂದನಾನಂದಪುರಿ ಸ್ವಾಮೀಜಿ, ಶಿವಾನಂದ ಸರಸ್ವತಿ ಮಹಾರಾಜ, ರಮಣಾನಂದನಾಥ ಸ್ವಾಮೀಜಿ, ಆಯೋಜನೆ: ಧರ್ಮಪುರ ಮಹಾಸಂಸ್ಥಾನ ಟ್ರಸ್ಟ್, ಸ್ಥಳ: ಅನುಗ್ರಹಮೂರ್ತಿ ಶನಿಮಹಾತ್ಮ ದೇವಾಲಯ, ಸುಬ್ಬಣ್ಣ ಗಾರ್ಡನ್, ವಿಜಯನಗರ, ಬೆಳಿಗ್ಗೆ 7.30ದಸರಾ

ನವರಾತ್ರಿ ವಿಶೇಷನವರಾತ್ರಿ ಹಬ್ಬ ಮತ್ತು ಮಹಾಚಂಡಿಕಾಯಾಗದ ವಿಶೇಷ: ಕುಂಕುಮ ಅಲಂಕಾರ ಸೇವೆ, ವಿವಿಧ ಧಾರ್ಮಿಕ ವಿಧಿವಿಧಾನ, ಅತಿಥಿಗಳು: ಮಧುಸೂದನಾನಂದಪುರಿ ಸ್ವಾಮೀಜಿ, ಶಿವಾನಂದ ಸರಸ್ವತಿ ಮಹಾರಾಜ, ರಮಣಾನಂದನಾಥ ಸ್ವಾಮೀಜಿ, ಆಯೋಜನೆ: ಧರ್ಮಪುರ ಮಹಾಸಂಸ್ಥಾನ ಟ್ರಸ್ಟ್, ಸ್ಥಳ: ಅನುಗ್ರಹಮೂರ್ತಿ ಶನಿಮಹಾತ್ಮ ದೇವಾಲಯ, ಸುಬ್ಬಣ್ಣ ಗಾರ್ಡನ್, ವಿಜಯನಗರ, ಬೆಳಿಗ್ಗೆ 7.30ದಸರಾ ಗೊಂಬೆ ಹಬ್ಬ: ಗೊಂಬೆಗಳ ಪ್ರದರ್ಶನ, ಆಯೋಜನೆ ಹಾಗೂ ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 11ರಿಂದ ಸಂಜೆ 6ಸಂಸ್ಕೃತಿ ಉತ್ಸವ: ಲಲಿತಾ ಶ್ರೀನಿವಾಸ್ ಅವರು ಸಂಗ್ರಹಿಸಿರುವ ದಸರಾ ಗೊಂಬೆಗಳ ವಿಶೇಷ ಪ್ರದರ್ಶನ, ಭಕ್ತಿ ಸುಧಾ ತಂಡದಿಂದ ‘ದೇವಿ ಸ್ತುತಿ’, ಆಯೋಜನೆ ಹಾಗೂ ಸ್ಥಳ: ಕಪ್ಪಣ್ಣ ಅಂಗಳ, ಜೆ.ಪಿ.ನಗರ ಮೊದಲನೇ ಹಂತ, ಸಂಜೆ 4 ಉಂಜಲ್ ಸಂಗೀತ: ಶ್ರೀನಿಧಿ ಆಚಾರ್ಯ, ತಬಲಾ: ಶ್ರೀನಿವಾಸ ಕಾಖಂಡಕಿ, ಕೀಬೋರ್ಡ್: ಪ್ರಕಾಶ್, ಆಯೋಜನೆ: ಹಿಂದೂ ಧರ್ಮ ಪ್ರಚಾರ ಪರಿಷತ್, ಸ್ಥಳ: ತಿರುಮಲ ತಿರುಪತಿ ದೇವಸ್ಥಾನದ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ವೈಯಾಲಿಕಾವಲ್, ಸಂಜೆ 6 ಅರಿಶಿಣ ಕುಂಕುಮ ಅಲಂಕಾರ: ಲಲಿತಾ ಸಹಸ್ರನಾಮ, ಆಯೋಜನೆ ಹಾಗೂ ಸ್ಥಳ: ಶಿವಬಾಲಯೋಗಿ ಮಹಾರಾಜ್ ಟ್ರಸ್ಟ್, ಶಿವಬಾಲಯೋಗಿ ಮಹಾರಾಜ ಆಶ್ರಮ, ಜೆ.ಪಿ. ನಗರ, ಸಂಜೆ 6ನವರಾತ್ರಿ ಉತ್ಸವ: ಡಿಜೆ ಮತ್ತು ನೃತ್ಯ, ಡೋಲು, ಗಾಯನ, ದಾಂಡಿಯಾ ನೃತ್ಯ, ಆಯೋಜನೆ: ವೆಂಕಟೇಶ್ವರ ಚಾರಿಟೇಬಲ್ ಟ್ರಸ್ಟ್, ಸ್ಥಳ: ಬೃಂದಾವನ ನಗರ ವಾರ್ಡ್, ಎಚ್.ಎಂ.ಟಿ. ಲೇಔಟ್, ಗಣೇಶ ಗುಡಿ ಆಟದ ಮೈದಾನ, ಮತ್ತಿಕೆರೆ, ಸಂಜೆ 6ಬಳೆ ಅಲಂಕಾರ: ಆಯೋಜನೆ ಹಾಗೂ ಸ್ಥಳ: ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ, ಸೋಲೂರು ಗ್ರಾಮ, ನೆಲಮಂಗಲ, ಸಂಜೆ 6ಕಪ್ಪೆ ಚಿಪ್ಪು ಅಲಂಕಾರ: ವೈಶಾಲಿ ಆಚಾರ್ಯ ಅವರ ವಿದ್ಯಾರ್ಥಿಗಳಿಂದ ಭರತನಾಟ್ಯ, ಆಯೋಜನೆ ಹಾಗೂ ಸ್ಥಳ: ಗಂಗಮ್ಮ ಗ್ರಾಮ ದೇವತಾ ಸೇವಾ ಸಮಿತಿ, 11ನೇ ಮುಖ್ಯರಸ್ತೆ, ಜಯನಗರ 4ನೇ ಟಿ ಬ್ಲಾಕ್, ಸಂಜೆ 6ಶ್ರೀಗಂಧದ ಅಲಂಕಾರ: ಆಯೋಜನೆ: ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಸಂಗಮೇಶ್ವರ ದೇವಾಲಯ, ಬಿಇಎಂಎಲ್ ಬಡಾವಣೆ, ಸಂಜೆ 6.15ನವಧಾನ್ಯ ಅಲಂಕಾರ: ಭಜನೆ: ರಶ್ಮಿ ಮತ್ತು ತಂಡ, ಆಯೋಜನೆ ಹಾಗೂ ತಂಡ: ದುರ್ಗಾ ಮಹೇಶ್ವರಮ್ಮ ದೇವಾಲಯ, ಹಳೆ ಮದ್ರಾಸ್ ರಸ್ತೆ, ಕೃಷ್ಣರಾಜಪುರ, ಸಂಜೆ 6.30ಒಣ ಹಣ್ಣಿನ ಅಲಂಕಾರ: ಆಯೋಜನೆ ಹಾಗೂ ಸ್ಥಳ: ಯಲ್ಲಮ್ಮ ದೇವಿ ದೇವಾಲಯ, ದೇಶದಪೇಟೆ ರಸ್ತೆ, ಯಲಹಂಕ, ಸಂಜೆ 6.30ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀಧರ್ ಸಾಗರ್ ಮತ್ತು ಸಂಗಡಿಗರಿಂದ ಸ್ಯಾಕ್ಸೋಫೋನ್ ವಾದನ, ಆಯೋಜನೆ ಹಾಗೂ ಸ್ಥಳ: ಮಹೇಶ್ವರಿ ದೇವಸ್ಥಾನ, ಸಂಪಿಗೆ ರಸ್ತೆ, 8ನೇ ತಿರುವು, ಮಲ್ಲೇಶ್ವರ, ಸಂಜೆ 6.30 ರಾಜರಾಜೇಶ್ವರಿ ಕಾಮೇಶ್ವರ ಮತ್ತು ಕಾಮೇಶ್ವರಿ ಅಮ್ಮನವರ ವಿಶೇಷ ಅಲಂಕಾರ: ಶ್ರೀಗಂಧದ ಅಲಂಕಾರ, ಸ್ತುನಿವಾಹಿನಿ ತಂಡದಿಂದ ದೇವ ಸ್ತುತಿ, ಆಯೋಜನೆ ಹಾಗೂ ಸ್ಥಳ: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್, ಮಲ್ಲೇಶ್ವರ, ಸಂಜೆ 6.30ದೇವಿಗೆ ವಿಶೇಷ ಅಲಂಕಾರ: ಕರಗ, ಆದಿಶಕ್ತಿ ಗಂಗಮ್ಮ ಭಕ್ತ ಮಂಡಳಿಯಿಂದ ಭಜನೆ, ಆಯೋಜನೆ ಹಾಗೂ ಸ್ಥಳ: ಸರ್ಕಲ್ ಮಾರಮ್ಮ ದೇವಸ್ಥಾನ, ಮಲ್ಲೇಶ್ವರ, ಸಂಜೆ 6.30ಬೆಣ್ಣೆ ಅಲಂಕಾರ: ಆರಾಧನಾ ನೃತ್ಯ: ಶರ್ಮಿಳಾ ಆರ್. ಉಡುಪ ಮತ್ತು ತಂಡ, ಆಯೋಜನೆ ಹಾಗೂ ಸ್ಥಳ: ವರಸಿದ್ಧಿ ವಿನಾಯಕ ದೇವಾಲಯ, ಕೆನರಾ ಬ್ಯಾಂಕ್ ಕಾಲೊನಿ, ನಾಗರಬಾವಿ ರಸ್ತೆ, ಸಂಜೆ 6.30 ಧಾನ್ಯಲಕ್ಷ್ಮಿ ಅಲಂಕಾರ: ಭಕ್ತಿ ಸಂಗೀತ: ಸುನಾದ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು, ಆಯೋಜನೆ ಹಾಗೂ ಸ್ಥಳ: ಅನ್ನಪೂರ್ಣೇಶ್ವರಿ ದೇವಸ್ಥಾನ ಚಾರಿಟೆಬಲ್ ಟ್ರಸ್ಟ್, ಜ್ಞಾನಭಾರತಿ ಬಡಾವಣೆ, ಸಂಜೆ 6.30ದಾಸ ಸಾಹಿತ್ಯ ಮತ್ತು ಭಕ್ತಿ ಗೀತೆಗಳು: ಮೈಸೂರು ರಾಮಚಂದ್ರಾಚಾರ್ಯ, ಆಯೋಜನೆ ಹಾಗೂ ಸ್ಥಳ: ಮಹಾಗಣಪತಿ ಮತ್ತು ಅನ್ನಪೂರ್ಣೇಶ್ವರಿ ದೇವಸ್ಥಾನ ಸೇವಾ ಸಮಿತಿ, ನಾಗಪುರ ಮುಖ್ಯರಸ್ತೆ, ಮಹಾಲಕ್ಷ್ಮೀಪುರ, ಸಂಜೆ 6.30ನವರಾತ್ರಿ ದಾಂಡಿಯಾ ಉತ್ಸವ: ನೃತ್ಯ: ಚಿರಾಗ್ ಮತ್ತು ಪರಾಗ್ ಇಂಟರ್ನ್ಯಾಷನಲ್ ದಾಂಡಿಯಾ ಡ್ರಮ್ಮರ್ಸ್, ಆಯೋಜನೆ: ಪಂಕಜ್ ಕೊಠಾರಿ ಸಾಗರ್ ಕ್ಯಾಟರರ್ಸ್ ಮತ್ತು ರಘುವಂಶಿ ಯುವ ಸಂಘ, ಸ್ಥಳ: ಗೇಟ್ ಸಂಖ್ಯೆ 4, ಸಾಗರ್ ಗಾಯತ್ರಿ ವಿಹಾರ್, ಅರಮನೆ ಮೈದಾನ, ರಾತ್ರಿ 8ಇತರೆ ಕಾರ್ಯಕ್ರಮ ಜಿ.ಎಸ್. ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವದ ಅಂಗವಾಗಿ ‘ಹಣತೆಯಿಂದ ಹಣತೆಗೆ’ ಸಂವಾದ: ಉದ್ಘಾಟನೆ: ಸಿ. ವೀರಣ್ಣ, ಅಧ್ಯಕ್ಷತೆ: ಸಿ. ಶಿವರಾಜು, ಅತಿಥಿ: ಕೆ.ಎಂ. ವಸುಂಧರಾ, ಉಪಸ್ಥಿತಿ: ಎಚ್. ಶಶಿಕಲಾ, ಆಯೋಜನೆ: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಸ್ಥಳ: ಜಿ.ಎಸ್.ಎಸ್. ಸಭಾಂಗಣ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಬೆಳಿಗ್ಗೆ 10.30‘ನನಗಲ್ಲ ನಿನಗೆ’ ಗಾಂಧೀಜಿ ಪ್ರತಿಮೆ ಅನಾವರಣ: ಅತಿಥಿ: ಎಚ್.ಎಸ್. ಸುರೇಶ್, ಅಧ್ಯಕ್ಷತೆ: ಶ್ರೀಕಂಠ ಎಸ್.ಎ., ಉಪಸ್ಥಿತಿ: ರಾಧಿಕಾ ಕೆ., ಗಣೇಶ್ ಬಾಬು, ಜಿ. ಕೃಷ್ಣಮೂರ್ತಿ, ಆಯೋಜನೆ ಹಾಗೂ ಸ್ಥಳ: ವಿಜಯಾ ಕಾಲೇಜು, ಜಯನಗರ 4ನೇ ಬ್ಲಾಕ್, ಬೆಳಿಗ್ಗೆ 10.30ಪುನರ್ಮನನ ಕಾರ್ಯಕ್ರಮ: ‘ಚಲನಚಿತ್ರ ನಿರ್ಮಾಣದ’ ಬಗ್ಗೆ ಉಪನ್ಯಾಸ: ರೂಪಾ ರಾವ್, ಆಯೋಜನೆ ಮತ್ತು ಸ್ಥಳ: ಎಲೆಕ್ಟ್ರಾನಿಕ್ ಮೀಡಿಯಾ ಅಧ್ಯಯನ ವಿಭಾಗದ ಉಪನ್ಯಾಸ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಬೆಳಿಗ್ಗೆ 11ತೇಜಸ್ವಿ ಜೀವಿಲೋಕ–14: ‘ಒಂಟೆಹುಳುಗಳ ಅಜ್ಞಾತ ಲೋಕ’ ಛಾಯಾಚಿತ್ರ, ಸಾಕ್ಷ್ಯ ಚಿತ್ರ ಪ್ರದರ್ಶನ, ಉದ್ಘಾಟನೆ: ಡಿ.ಕೆ. ಸುರೇಶ್, ಅತಿಥಿ: ಶಿವಣ್ಣ ಬಿ., ಅಧ್ಯಕ್ಷತೆ: ಬಿ.ಎಲ್. ಶಂಕರ್, ಆಯೋಜನೆ: ಪರಿಸರ, ನಿಸರ್ಗ ಸಂರಕ್ಷಣಾ ಸಂಸ್ಥೆ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 426ನೇ ವರ್ಷದ ಪ್ರವಚನ ವಾಹಿನಿ: ‘ಉಪನಿಷತ್ತುಗಳ ಕಥೆಗಳು’ ವಿಷಯದ ಬಗ್ಗೆ ಪ್ರವಚನ: ಗುರುಪ್ರಸಾದ್ ಆಚಾರ್ಯ, ಆಯೋಜನೆ ಮತ್ತು ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತ ಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30 –0–ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿnagaradalli_indu@prajavani.co.in ಪೂರ್ಣಚಂದ್ರ ತೇಜಸ್ವಿ