ವಿಡಿಯೊ | ಅ.17ರಿಂದ ರುಚಿಯ ಹಬ್ಬ ಶುರು!: ಕರುನಾಡ ಸವಿಯೂಟ–ಸೀಸನ್ 5
ಒಂದೊಂದು ಊರು… ಒಂದೊಂದು ಸಂಸ್ಕೃತಿ… ಒಂದೊಂದು ವಿಶಿಷ್ಟ ರುಚಿ! ನಾಡಿನ ಮೂಲೆಮೂಲೆಗಳಲ್ಲಿ ಅಡಗಿರುವ ವಿಶೇಷ ಅಡುಗೆಗಳ ಸವಿಯನ್ನು ನಿಮ್ಮ ಅಡುಗೆಮನೆಗೆ ತರುತ್ತಿದೆ ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್ನ ‘ಕರುನಾಡ ಸವಿಯೂಟ – ಸೀಸನ್ 5’. ಅಜ್ಜಿಯ ಕೈರುಚಿಯಿಂದ ಜೆನ್ ಝೀ ರೆಸಿಪಿಗಳವರೆಗೆ, ಪಾರಂಪರಿಕ ಅಡುಗೆಗಳಿಗೆ ಹೊಸ ಸ್ಪರ್ಶ, ಹೊಸ ರೆಸಿಪಿಗಳಿಗೆ ನಮ್ಮದೇ ಶೈಲಿಯ ಸೊಗಡು! ಸಿ

ಒಂದೊಂದು ಊರು… ಒಂದೊಂದು ಸಂಸ್ಕೃತಿ… ಒಂದೊಂದು ವಿಶಿಷ್ಟ ರುಚಿ! ನಾಡಿನ ಮೂಲೆಮೂಲೆಗಳಲ್ಲಿ ಅಡಗಿರುವ ವಿಶೇಷ ಅಡುಗೆಗಳ ಸವಿಯನ್ನು ನಿಮ್ಮ ಅಡುಗೆಮನೆಗೆ ತರುತ್ತಿದೆ ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್ನ ‘ಕರುನಾಡ ಸವಿಯೂಟ – ಸೀಸನ್ 5’. ಅಜ್ಜಿಯ ಕೈರುಚಿಯಿಂದ ಜೆನ್ ಝೀ ರೆಸಿಪಿಗಳವರೆಗೆ, ಪಾರಂಪರಿಕ ಅಡುಗೆಗಳಿಗೆ ಹೊಸ ಸ್ಪರ್ಶ, ಹೊಸ ರೆಸಿಪಿಗಳಿಗೆ ನಮ್ಮದೇ ಶೈಲಿಯ ಸೊಗಡು! ಸಿಹಿ ಕಹಿ ಚಂದ್ರು, ಮುರಳಿ–ಸುಚಿತ್ರಾ ದಂಪತಿ ಹಾಗೂ ಪ್ರಭು ಶೆಟ್ಟಿ ಅವರ ವಿಶೇಷ ರೆಸಿಪಿಗಳನ್ನು ನೋಡಿ, ನೀವೂ ನಿಮ್ಮ ಮನೆಯಲ್ಲಿ ಟ್ರೈ ಮಾಡಿ. ಅಕ್ಟೋಬರ್ 17ರಿಂದ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಯೂಟ್ಯೂಬ್ ಚಾನೆಲ್ಗಳಲ್ಲಿ ! ಇದು ಬರೀ ಅಡುಗೆಯಲ್ಲ… ಕರುನಾಡಿನ ರುಚಿಯ ಸಂಭ್ರಮ… ಕರುನಾಡ ಸವಿಯೂಟ ಸೀಸನ್ 5 — ರುಚಿಯ ಹಬ್ಬಕ್ಕೆ ರೆಡಿಯಾಗಿ!
Read the complete story at Prajavani