ಫ್ಯಾಷನ್ ಪ್ರಿಯರ ಮನಗೆದ್ದ ರಶ್ಮಿಕಾ ಮಂದಣ್ಣ ಐವರಿ ಸೀರೆ!
ಈ ಸೀರೆಯನ್ನು ವಸ್ತ್ರ ವಿನ್ಯಾಸಕಿ ಮೃಣಾಲಿನಿ ರಾವ್ ಅವರು ವಿನ್ಯಾಸಗೊಳಿಸಿದ್ದಾರೆ.ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಶ್ಮಿಕಾ ಅವರು, 'ರಣಬಾಲಿಯ ಜಯಮ್ಮ. ಎಲ್ಲವೂ ಅಂದುಕೊಂಡಂತೆಯೇ ನಡೆಯಲಿ. ಈ ಸಿನಿಮಾ ನಿಮಗೆಲ್ಲರಿಗೂ ಇಷ್ಟವಾಗಲಿ. ಹಾಗೆಯೇ ಜಯಮ್ಮ ಕೂಡ ಇಷ್ಟವಾಗಲಿ' ಎಂದು ಬರೆದುಕೊಂಡಿದ್ದಾರೆಕುತ್ತಿಗೆಗೆ ಲೈಟ್ವೇಟ್ ಗೋಲ್ಡನ್ ಚೋಕರ್ ನೆಕ್ಪೀಸ್ ಮತ್
ಈ ಸೀರೆಯನ್ನು ವಸ್ತ್ರ ವಿನ್ಯಾಸಕಿ ಮೃಣಾಲಿನಿ ರಾವ್ ಅವರು ವಿನ್ಯಾಸಗೊಳಿಸಿದ್ದಾರೆ.ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಶ್ಮಿಕಾ ಅವರು, 'ರಣಬಾಲಿಯ ಜಯಮ್ಮ. ಎಲ್ಲವೂ ಅಂದುಕೊಂಡಂತೆಯೇ ನಡೆಯಲಿ. ಈ ಸಿನಿಮಾ ನಿಮಗೆಲ್ಲರಿಗೂ ಇಷ್ಟವಾಗಲಿ. ಹಾಗೆಯೇ ಜಯಮ್ಮ ಕೂಡ ಇಷ್ಟವಾಗಲಿ' ಎಂದು ಬರೆದುಕೊಂಡಿದ್ದಾರೆಕುತ್ತಿಗೆಗೆ ಲೈಟ್ವೇಟ್ ಗೋಲ್ಡನ್ ಚೋಕರ್ ನೆಕ್ಪೀಸ್ ಮತ್ತು ಸಣ್ಣ ಸ್ಟಡ್ ಕಿವಿಯೋಲೆಗಳನ್ನು ಧರಿಸಿದ್ದಾರೆ. ಹಣೆಯ ಮೇಲೆ ಸಣ್ಣ ಕೆಂಪು ಬಿಂದಿ, ಸಾಫ್ಟ್ ಗ್ಲಾಮ್ ಮೇಕಪ್ ಹಾಗೂ ನ್ಯಾಚುರಲ್ ರೋಸಿ ಲಿಪ್ಸ್ಟಿಕ್ ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.ಕೆಂಪು ಬಣ್ಣದ ಬ್ಲೌಸ್ನ ನೆಕ್ಲೈನ್, ಭುಜ ಹಾಗೂ ತೋಳುಗಳ ಮೇಲೆ ಚಿನ್ನದ ಕಸೂತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. 'ಲೋ ಬನ್' ಹೇರ್ಸ್ಟೈಲ್ಗೆ ಕೆಂಪು ಗುಲಾಬಿ ಹೂವುಗಳನ್ನು ಮುಡಿದಿರುವ ರಶ್ಮಿಕಾ ಅವರ ಸಾಂಪ್ರದಾಯಿಕ ಲುಕ್ ನೆಟ್ಟಿಗರ ಮನ ಗೆದ್ದಿದೆ.
Read the complete story at Prajavani