ಹೊಸಪೇಟೆಯ ಬಾಂಬೂ ಬಜಾರ್ ನಲ್ಲಿ ಅಗ್ನಿ ಆಕಸ್ಮಿಕ; ಬಹಳಷ್ಟು ನಷ್ಟ ಶಂಕೆ
ಹೊಸಪೇಟೆ (ವಿಜಯನಗರ): ನಗರದ ವಾಲ್ಮೀಕಿ ವೃತ್ತ ಸಮೀಪದ ಬಂಬೂ ಬಜಾರ್ ನಲ್ಲಿ ಗುರುವಾರ ರಾತ್ರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಬಹಳಷ್ಟು ನಷ್ಟ ಉಂಟಾಗಿರುವ ಶಂಕೆ ಉದೆ.ರಾತ್ರಿ 9 ಗಂಟೆ ವೇಳೆಗೆ ಮೊದಲಿಗೆ ಒಂದು ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು, ಬಳಿಕ ಅದು ಇತರ ಎರಡು ಅಂಗಡಿಗಳಿಗೆ ವ್ಯಾಪಿಸಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ಮೂರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸ
ಹೊಸಪೇಟೆ (ವಿಜಯನಗರ): ನಗರದ ವಾಲ್ಮೀಕಿ ವೃತ್ತ ಸಮೀಪದ ಬಂಬೂ ಬಜಾರ್ ನಲ್ಲಿ ಗುರುವಾರ ರಾತ್ರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಬಹಳಷ್ಟು ನಷ್ಟ ಉಂಟಾಗಿರುವ ಶಂಕೆ ಉದೆ.ರಾತ್ರಿ 9 ಗಂಟೆ ವೇಳೆಗೆ ಮೊದಲಿಗೆ ಒಂದು ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು, ಬಳಿಕ ಅದು ಇತರ ಎರಡು ಅಂಗಡಿಗಳಿಗೆ ವ್ಯಾಪಿಸಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ಮೂರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕೆಲಸ ಆರಂಭಿಸಿದವು. ರಾತ್ರಿ 10ರ ಬಳಿಕವೂ ಕಾರ್ಯಾಚರಣೆ ಮುಂದುವರಿಯಿತು.ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿರುವ ಶಂಕೆ ಇದೆ. ನಷ್ಟದ ಬಗ್ಗೆ ಇನ್ನಷ್ಟೇ ಅಂದಾಜಿಸಬೇಕಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
Read the complete story at Prajavani