Video: ಮೈಸೂರು ದಸರಾದಲ್ಲಿ ಪೇಟ, ರೇಷ್ಮೆ ಸೀರೆ ತೊಟ್ಟು ಟಾಂಗಾ ಏರಿದ ದಂಪತಿ!
ಮೈಸೂರು ದಸರಾ ಸಂಭ್ರಮಕ್ಕೆ ಪಾರಂಪರಿಕ ಟಾಂಗಾ ಸವಾರಿ ಮತ್ತಷ್ಟು ಮೆರುಗು ನೀಡಿತು. ಮೈಸೂರಿನ ದಿವಾನ್ ರಂಗಾಚಾರ್ಲು ಸ್ಮಾರಕ ಪುರಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ದಂಪತಿಗಳು ಮೈಸೂರು ಪೇಟ ಹಾಗೂ ರೇಷ್ಮೆ ಸೀರೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದರು. ಅಲಂಕೃತ ಟಾಂಗಾಗಳಲ್ಲಿ ನಗರ ಪ್ರದಕ್ಷಿಣೆ ನಡೆಸಿದ ದಂಪತಿಗಳು, ಮೈಸೂರಿನ ಶ್ರೀಮಂತ ಸಂಸ್ಕೃ
The Bharath News1 min readSource: Prajavani
Read in

ಮೈಸೂರು ದಸರಾ ಸಂಭ್ರಮಕ್ಕೆ ಪಾರಂಪರಿಕ ಟಾಂಗಾ ಸವಾರಿ ಮತ್ತಷ್ಟು ಮೆರುಗು ನೀಡಿತು. ಮೈಸೂರಿನ ದಿವಾನ್ ರಂಗಾಚಾರ್ಲು ಸ್ಮಾರಕ ಪುರಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ದಂಪತಿಗಳು ಮೈಸೂರು ಪೇಟ ಹಾಗೂ ರೇಷ್ಮೆ ಸೀರೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದರು. ಅಲಂಕೃತ ಟಾಂಗಾಗಳಲ್ಲಿ ನಗರ ಪ್ರದಕ್ಷಿಣೆ ನಡೆಸಿದ ದಂಪತಿಗಳು, ಮೈಸೂರಿನ ಶ್ರೀಮಂತ ಸಂಸ್ಕೃತಿ ಮತ್ತು ಸಾರಿಗೆ ಪರಂಪರೆಯನ್ನು ಸಂಭ್ರಮಿಸಿದರು. ಪರಂಪರೆ, ಸಂಸ್ಕೃತಿ ಮತ್ತು ದಾಂಪತ್ಯ ಬಾಂಧವ್ಯವನ್ನು ಬೆಸೆಯುವ ಈ ವಿಶಿಷ್ಟ ಕಾರ್ಯಕ್ರಮದ ದೃಶ್ಯಗಳು ಈ ವಿಡಿಯೊದಲ್ಲಿ.
Read the complete story at Prajavani00