Video | ರಾಜರ ಖಾಸಗಿ ದರ್ಬಾರ್ನಿಂದ ಯುವ ದಸರಾವರೆಗೆ
ಮೈಸೂರು ದಸರಾ ಎಂದರೆ ರಾಜವೈಭವ, ನವರಾತ್ರಿ ಪೂಜೆ, ಜಂಬೂ ಸವಾರಿ ಮತ್ತು ಶಾಸ್ತ್ರೀಯ ಸಂಗೀತದ ಶ್ರೀಮಂತ ಪರಂಪರೆ. ಕಾಲ ಬದಲಾದಂತೆ ದಸರಾ ಆಚರಣೆಯಲ್ಲೂ ಹೊಸತನ ಸೇರ್ಪಡೆಯಾಗುತ್ತಿದೆ. ಯುವ ದಸರಾ, ಯುವ ಸಂಭ್ರಮ, ಸಂಗೀತ ಕಾರ್ಯಕ್ರಮಗಳು ಹಾಗೂ ಹೊಸ ಕ್ರೀಡೆಗಳು ಯುವ ಸಮೂಹವನ್ನು ಆಕರ್ಷಿಸುತ್ತಿವೆ. ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ, ಜನಪ್ರಿಯ ಗಾಯಕರ ಸಂಗೀತ ಕಾರ್ಯಕ್ರಮಗಳು ಮತ್

ಮೈಸೂರು ದಸರಾ ಎಂದರೆ ರಾಜವೈಭವ, ನವರಾತ್ರಿ ಪೂಜೆ, ಜಂಬೂ ಸವಾರಿ ಮತ್ತು ಶಾಸ್ತ್ರೀಯ ಸಂಗೀತದ ಶ್ರೀಮಂತ ಪರಂಪರೆ. ಕಾಲ ಬದಲಾದಂತೆ ದಸರಾ ಆಚರಣೆಯಲ್ಲೂ ಹೊಸತನ ಸೇರ್ಪಡೆಯಾಗುತ್ತಿದೆ. ಯುವ ದಸರಾ, ಯುವ ಸಂಭ್ರಮ, ಸಂಗೀತ ಕಾರ್ಯಕ್ರಮಗಳು ಹಾಗೂ ಹೊಸ ಕ್ರೀಡೆಗಳು ಯುವ ಸಮೂಹವನ್ನು ಆಕರ್ಷಿಸುತ್ತಿವೆ. ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ, ಜನಪ್ರಿಯ ಗಾಯಕರ ಸಂಗೀತ ಕಾರ್ಯಕ್ರಮಗಳು ಮತ್ತು ಮನರಂಜನೆಯ ಹೊಸ ಆಯಾಮಗಳ ಮೂಲಕ ದಸರಾ ಯುವಜನರ ನೆಚ್ಚಿನ ಹಬ್ಬವಾಗಿ ರೂಪುಗೊಳ್ಳುತ್ತಿದೆ. ಹಾಗಾದರೆ, ಬದಲಾಗುತ್ತಿರುವ ದಸರಾ ಸಂಭ್ರಮದಲ್ಲಿ ಪರಂಪರೆ ಮತ್ತು ಆಧುನಿಕತೆಯ ಸಮತೋಲನ ಹೇಗಿದೆ? ಯುವಜನರ ನಿರೀಕ್ಷೆಗಳೇನು? ಈ ವಿಡಿಯೊದಲ್ಲಿ ನೋಡಿ.
Read the complete story at Prajavani