ರಜನಿ ಅಭಿನಯದ ‘ಜೈಲರ್ 2’ ವೀಕ್ಷಿಸಿದ ಕಾಸಾಗ್ರ್ಯಾಂಡ್ ಉದ್ಯೋಗಿಗಳು
ಬೆಂಗಳೂರು: ದೇಶದ ರಿಯಲ್ ಎಸ್ಟೇಟ್ ಕಂಪನಿ ಕಾಸಾಗ್ರ್ಯಾಂಡ್ನ 3,500ಕ್ಕೂ ಹೆಚ್ಚು ಉದ್ಯೋಗಿಗಳು ಜೈಲರ್ 2 ಸಿನಿಮಾ ವೀಕ್ಷಿಸಿದ್ದಾರೆ.ಕಂಪನಿಯ ಉದ್ಯೋಗಿಗಳಿಗಾಗಿ ದೇಶದ ವಿವಿಧ ನಗರಗಳಲ್ಲಿ ಫಸ್ಟ್ ಡೇ ಫಸ್ಟ್ ಶೋ ಆಯೋಜಿಸಲಾಗಿತ್ತು. ಈ ಕ್ರಮವು ಉದ್ಯೋಗಿಗಳಲ್ಲಿ ಉತ್ಸಾಹ ಹೆಚ್ಚಿಸಲಿದ್ದು, ವಿಶ್ರಾಂತಿ ನೀಡಲಿದೆ. ಅಲ್ಲದೆ, ಒಂದು ತಂಡವಾಗಿ ಇರುವ ಸೌಹಾರ್ದತೆಯನ್ನು ಒಟ್ಟಿಗೆ
The Bharath News1 min readSource: Prajavani
Read in

ಬೆಂಗಳೂರು: ದೇಶದ ರಿಯಲ್ ಎಸ್ಟೇಟ್ ಕಂಪನಿ ಕಾಸಾಗ್ರ್ಯಾಂಡ್ನ 3,500ಕ್ಕೂ ಹೆಚ್ಚು ಉದ್ಯೋಗಿಗಳು ಜೈಲರ್ 2 ಸಿನಿಮಾ ವೀಕ್ಷಿಸಿದ್ದಾರೆ.ಕಂಪನಿಯ ಉದ್ಯೋಗಿಗಳಿಗಾಗಿ ದೇಶದ ವಿವಿಧ ನಗರಗಳಲ್ಲಿ ಫಸ್ಟ್ ಡೇ ಫಸ್ಟ್ ಶೋ ಆಯೋಜಿಸಲಾಗಿತ್ತು. ಈ ಕ್ರಮವು ಉದ್ಯೋಗಿಗಳಲ್ಲಿ ಉತ್ಸಾಹ ಹೆಚ್ಚಿಸಲಿದ್ದು, ವಿಶ್ರಾಂತಿ ನೀಡಲಿದೆ. ಅಲ್ಲದೆ, ಒಂದು ತಂಡವಾಗಿ ಇರುವ ಸೌಹಾರ್ದತೆಯನ್ನು ಒಟ್ಟಿಗೆ ತರುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
Read the complete story at Prajavani00