ನವೆಂಬರ್ನಲ್ಲಿ ಕಾವ್ಯಾ ಮಾರನ್– ಅನಿರುದ್ಧ್ ವಿವಾಹ: ಗಣ್ಯರಿಗೆ ಆಮಂತ್ರಣ
ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಸಿಇಒ ಕಾವ್ಯಾ ಮಾರನ್ ಅವರು, ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರನ್ನು ವಿವಾಹವಾಗಲಿದ್ದಾರೆ.ಇವರಿಬ್ಬರ ವಿವಾಹವು ನವೆಂಬರ್ 10 ಮತ್ತು 11ರಂದು ಗ್ರೀಸ್ನಲ್ಲಿ ನಡೆಯಲಿದೆ. ಮದುವೆಯಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.ಸದ್ಯ ವಿವಾಹದ ಸಂಪೂರ್ಣ ಜವಾ

ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಸಿಇಒ ಕಾವ್ಯಾ ಮಾರನ್ ಅವರು, ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರನ್ನು ವಿವಾಹವಾಗಲಿದ್ದಾರೆ.ಇವರಿಬ್ಬರ ವಿವಾಹವು ನವೆಂಬರ್ 10 ಮತ್ತು 11ರಂದು ಗ್ರೀಸ್ನಲ್ಲಿ ನಡೆಯಲಿದೆ. ಮದುವೆಯಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.ಸದ್ಯ ವಿವಾಹದ ಸಂಪೂರ್ಣ ಜವಾಬ್ದಾರಿಯನ್ನು ಮಾರನ್ ಅವರ ಕುಟುಂಬವೇ ವಹಿಸಿಕೊಂಡಿದ್ದು, ಮದುವೆಗೆ ಆಗಮಿಸುವ ಅತಿಥಿಗಳ ವಸತಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ.Sun Group Chairman Shri Kalanithi Maran and his wife, Smt. Kavery Maran, met Hon’ble Chief Minister Shri A. Revanth Reddy at his residence in Jubilee Hills and invited him to the wedding reception of their daughter, Kavya Maran.The wedding reception of Kavya Maran and Anirudh… pic.twitter.com/eMnnHSmAkb— Telangana CMO (@TelanganaCMO) October 16, 2026 ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಫೋಟೊಗಳನ್ನು ಹಂಚಿಕೊಂಡು, ಕಲಾನಿಧಿ ಅವರ ಕುಟುಂಬವು ಮದುವೆಗೆ ಆಹ್ವಾನಿಸಿದೆ ಎಂದು ಬರೆದುಕೊಂಡಿದ್ದಾರೆ.அழைப்புபிரதமர் நரேந்திர மோடியை சந்தித்து, காவியா கலாநிதி மாறன் - அனிருத் ரவிச்சந்தர் திருமண வரவேற்பு அழைப்பிதழை வழங்கினார் சன் டிவி குழுமத் தலைவர் கலாநிதி மாறன். காவேரி கலாநிதி, அனிருத் ரவிச்சந்தரின் பெற்றோர் லட்சுமி, ரவிச்சந்தர் உடன் இருந்தனர்.#SunNews | #KaviyaMaran |… pic.twitter.com/lmoC56GO7E— Sun News (@sunnewstamil) October 17, 2026 ʼಸನ್ ಗ್ರೂಪ್ ಅಧ್ಯಕ್ಷರಾದ ಕಲಾನಿಧಿ ಮಾರನ್ ಮತ್ತು ಅವರ ಪತ್ನಿ ಕಾವೇರಿ ಮಾರನ್ ಅವರು ಜುಬಿಲಿ ಹಿಲ್ಸ್ನಲ್ಲಿರುವ ನಿವಾಸದಲ್ಲಿ ಮುಖ್ಯಮಂತ್ರಿ ನಿವಾಸದಲ್ಲಿ ರೇವಂತ ರೆಡ್ಡಿ ಅವರನ್ನು ಭೇಟಿ ಮಾಡಿ, ಪುತ್ರಿ ಕಾವ್ಯಾ ಮಾರನ್ ಅವರ ವಿವಾಹಕ್ಕೆ ಆಹ್ವಾನಿಸಿದರು. ವಿವಾಹ ಆರತಕ್ಷತೆಯು ನವೆಂಬರ್ 21ರಂದು ಚೆನ್ನೈನಲ್ಲಿ ನಡೆಯಲಿದೆʼ ಎಂದು ಬರೆದುಕೊಂಡಿದ್ದಾರೆ.அழைப்பு முதலமைச்சர் சி. ஜோசப் விஜயை சந்தித்து, காவியா கலாநிதி மாறன் - அனிருத் ரவிச்சந்தர் திருமண வரவேற்பு விழா அழைப்பிதழை வழங்கினார் சன் டிவி குழுமத் தலைவர் கலாநிதி மாறன். காவேரி கலாநிதி, அனிருத் ரவிச்சந்தர் உடன் இருந்தனர்.#SunNews | #KaviyaMaran | #Anirudh | #Vijay pic.twitter.com/SDSe0dVoEx— Sun News (@sunnewstamil) October 17, 2026 ಮಾತ್ರವಲ್ಲ, ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮದುವೆಗೆ ಆಹ್ವಾನ ನೀಡಿದ್ದಾರೆ.Sun Group Chairman Shri Kalanithi Maran and his wife, Smt. Kavery Maran, met Hon’ble Chief Minister Shri A. Revanth Reddy at his residence in Jubilee Hills and invited him to the wedding reception of their daughter, Kavya Maran.The wedding reception of Kavya Maran and Anirudh… pic.twitter.com/eMnnHSmAkb— Telangana CMO (@TelanganaCMO) October 16, 2026