ದಸರಾ ರೀಲ್ಸ್ ಮಾಡಿ.. ಬಹುಮಾನ ಗೆಲ್ಲಿ: ರೀಲ್ಸ್ ಪ್ರಿಯರಿಗೆ ಸಿಎಂ ಆಫರ್
ಮೈಸೂರು: ರೀಲ್ಸ್ ಪ್ರಿಯರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಸರಾ ವಿಶೇಷ ಬಹುಮಾನದ ಆಫರ್ ನೀಡಿದ್ದಾರೆ. ಯುವಕರು-ಯುವತಿಯರು ರೀಲ್ ಮಾಡಿ ದಸರಾ ಸಂಭ್ರಮವನ್ನು ಹಂಚಿಕೊಳ್ಳಿ. ಉತ್ತಮವಾದ ನೂರು ರೀಲ್ಸ್ ಆಯ್ಕೆ ಮಾಡಿ ಪ್ರಶಸ್ತಿ ನೀಡುತ್ತೇವೆ. ಮೈಸೂರು ದಸರಾದ ದೀಪಾಲಂಕಾರ, ಜಂಬೂಸವಾರಿ, ಆಹಾರ ಮೇಳ ಯಾವುದೇ ಇರಲಿ. ಯಾವುದೇ ರೀಲ್ ಕಳುಹಿಸಿದ್ರು, ಆಯ್ಕೆ ಮಾಡಿ ಬೆ

ಮೈಸೂರು: ರೀಲ್ಸ್ ಪ್ರಿಯರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಸರಾ ವಿಶೇಷ ಬಹುಮಾನದ ಆಫರ್ ನೀಡಿದ್ದಾರೆ. ಯುವಕರು-ಯುವತಿಯರು ರೀಲ್ ಮಾಡಿ ದಸರಾ ಸಂಭ್ರಮವನ್ನು ಹಂಚಿಕೊಳ್ಳಿ. ಉತ್ತಮವಾದ ನೂರು ರೀಲ್ಸ್ ಆಯ್ಕೆ ಮಾಡಿ ಪ್ರಶಸ್ತಿ ನೀಡುತ್ತೇವೆ. ಮೈಸೂರು ದಸರಾದ ದೀಪಾಲಂಕಾರ, ಜಂಬೂಸವಾರಿ, ಆಹಾರ ಮೇಳ ಯಾವುದೇ ಇರಲಿ. ಯಾವುದೇ ರೀಲ್ ಕಳುಹಿಸಿದ್ರು, ಆಯ್ಕೆ ಮಾಡಿ ಬೆಸ್ಟ್ 100 ರೀಲ್ಸ್ಗೆ ಬಹುಮಾನ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಮೈಸೂರಿನಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಇಂದು ಕಂಬಳ ಓಟಕ್ಕೆ ಚಾಲನೆ ನೀಡಿದರು. ಈ ವೇಳೆ, ರೀಲ್ಸ್ ಪ್ರಿಯರಿಗೆ ವಿಶೇಷ ಉಡುಗೊರೆಯ ಆಫರ್ ಘೋಷಣೆ ಮಾಡಿದ್ದಾರೆ.
Read the complete story at Public TV Kannada