ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 8ರಂದು ಮುಹೂರ್ತ ವಹಿವಾಟು
ನವದೆಹಲಿ (ಪಿಟಿಐ): ಮುಂಬೈ ಷೇರುಪೇಟೆ (ಬಿಎಸ್ಇ) ಮತ್ತು ರಾಷ್ಟ್ರೀಯ ಷೇರುಪೇಟೆಯಲ್ಲಿ (ಎನ್ಎಸ್ಇ) ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 8ರಂದು ಮುಹೂರ್ತ ವಹಿವಾಟು ನಡೆಯಲಿದೆ.ಈ ಬಾರಿ ಮುಹೂರ್ತ ವಹಿವಾಟು ಭಾನುವಾರ ನಡೆಯಲಿದೆ. ಅಂದು ಮಧ್ಯಾಹ್ನ 2.20ರಿಂದ 3.30ರವರೆಗೆ ವಹಿವಾಟು ಇರಲಿದೆ ಎಂದು ಷೇರು ವಿನಿಮಯ ಕೇಂದ್ರಗಳು ಸೋಮವಾರ ತಿಳಿಸಿವೆ.ಮುಹೂರ್ತ ವಹಿವಾಟು ಹೊರತು

ನವದೆಹಲಿ (ಪಿಟಿಐ): ಮುಂಬೈ ಷೇರುಪೇಟೆ (ಬಿಎಸ್ಇ) ಮತ್ತು ರಾಷ್ಟ್ರೀಯ ಷೇರುಪೇಟೆಯಲ್ಲಿ (ಎನ್ಎಸ್ಇ) ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 8ರಂದು ಮುಹೂರ್ತ ವಹಿವಾಟು ನಡೆಯಲಿದೆ.ಈ ಬಾರಿ ಮುಹೂರ್ತ ವಹಿವಾಟು ಭಾನುವಾರ ನಡೆಯಲಿದೆ. ಅಂದು ಮಧ್ಯಾಹ್ನ 2.20ರಿಂದ 3.30ರವರೆಗೆ ವಹಿವಾಟು ಇರಲಿದೆ ಎಂದು ಷೇರು ವಿನಿಮಯ ಕೇಂದ್ರಗಳು ಸೋಮವಾರ ತಿಳಿಸಿವೆ.ಮುಹೂರ್ತ ವಹಿವಾಟು ಹೊರತುಪಡಿಸಿದರೆ ಭಾನುವಾರ ವಹಿವಾಟು ಇರುವುದಿಲ್ಲ.ಶುಭಪ್ರದವಾಗಿರುವ ಮುಹೂರ್ತ ವಹಿವಾಟಿನಲ್ಲಿ ತೊಡಗುವುದರಿಂದ ಸಮೃದ್ಧಿ ಮತ್ತು ಹಣಕಾಸಿನ ಬೆಳವಣಿಗೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ.261020-51-1712713877
Read the complete story at Prajavani