ಕ್ಯಾಪ್ಟನ್ ಪ್ರಶಾಂತ ಕಾನ್ಫಿಡೆಂಟ್ ಆಗಿದ್ದಾನೆ: ಡಿಸಿಎಫ್ ಪ್ರಭುಗೌಡ
ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅಂಬಾರಿ ಹೊತ್ತು ಸಾಗುವ ಪ್ರಶಾಂತ & ಟೀಂ ರೆಡಿಯಾಗಿದೆ. ಗಜಪಡೆ ಬಗ್ಗೆ ಡಿಸಿಎಫ್ ಪ್ರಭುಗೌಡ ಅವರು ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿದ್ದಾರೆ. ಆನೆಗಳು ಫಿಟ್ & ಫೈನ್ ಆಗಿವೆ. ಎಲ್ಲಾ ಆನೆಗಳು ಜಂಬೂ ಸವಾರಿಗೆ ರೆಡಿ ಆಗಿವೆ. 12 ಆನೆಗಳು ಈ ಬಾರಿ ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಕ್ಯಾಪ್ಟನ್ ಪ

ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅಂಬಾರಿ ಹೊತ್ತು ಸಾಗುವ ಪ್ರಶಾಂತ & ಟೀಂ ರೆಡಿಯಾಗಿದೆ. ಗಜಪಡೆ ಬಗ್ಗೆ ಡಿಸಿಎಫ್ ಪ್ರಭುಗೌಡ ಅವರು ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿದ್ದಾರೆ. ಆನೆಗಳು ಫಿಟ್ & ಫೈನ್ ಆಗಿವೆ. ಎಲ್ಲಾ ಆನೆಗಳು ಜಂಬೂ ಸವಾರಿಗೆ ರೆಡಿ ಆಗಿವೆ. 12 ಆನೆಗಳು ಈ ಬಾರಿ ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಕ್ಯಾಪ್ಟನ್ ಪ್ರಶಾಂತ ಮೊದಲ ಬಾರಿಗೆ ಜಂಬೂ ಸವಾರಿ ಜವಾಬ್ದಾರಿ ನಿರ್ವಹಿಸಲಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಾನಂಗಳದಲ್ಲಿ 3,500 ಡ್ರೋನ್ಗಳಿಂದ ಮೂಡಿದ ಜಂಬೂ ಸವಾರಿ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ ಕ್ಯಾಪ್ಟನ್ ಪ್ರಶಾಂತ ನಮಗಿಂತ ಹೆಚ್ಚು ಕಾನ್ಫಿಡೆಂಟ್ ಆಗಿದ್ದಾನೆ. ಎಲ್ಲಾ ಆನೆಗಳು ಆರೋಗ್ಯವಾಗಿವೆ. ಸಿಬ್ಬಂದಿ ಕೂಡ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ | ಡಿಕೆಶಿಗಾಗಿ ಸಿದ್ಧವಾಯ್ತು ಅಜ್ಜಯ್ಯನ ಸುಂದರ ವಿಗ್ರಹ
Read the complete story at Public TV Kannada