ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
ಸಂಗೀತ ಕಾರ್ಯಕ್ರಮ: ಪೂಜಾ ವೈದ್ಯನಾಥನ್ ಮತ್ತು ತಂಡ, ಆಯೋಜನೆ: ಸತ್ಯಸಾಯಿ ಸೇವಾ ಸಂಸ್ಥೆ, ಸ್ಥಳ: ಸತ್ಯ ಸಾಯಿ ಬಾಬಾ ಆಶ್ರಮ, ಕಾಡುಗೋಡಿ, ವೈಟ್ಫೀಲ್ಡ್, ಸಂಜೆ 4.45ದಾಸವಾಣಿ: ಗಾಯನ: ನಿರೀಕ್ಷಾ ಎಂ.ರಾವ್ ಮತ್ತು ತಂಡ, ಭರತನಾಟ್ಯ ಪ್ರದರ್ಶನ: ನಟರಾಜ ಕಲಾ ನಿಕೇತನದ ವಿದ್ಯಾರ್ಥಿಗಳು, ಆಯೋಜನೆ ಮತ್ತ ಸ್ಥಳ: ಮಹೇಶ್ವರಿ ದೇವಸ್ಥಾನ, 8ನೇ ಅಡ್ಡರಸ್ತೆ, ಸಂಪಿಗೆ ರಸ್ತೆ, ಮಲ್ಲೇ
ಸಂಗೀತ ಕಾರ್ಯಕ್ರಮ: ಪೂಜಾ ವೈದ್ಯನಾಥನ್ ಮತ್ತು ತಂಡ, ಆಯೋಜನೆ: ಸತ್ಯಸಾಯಿ ಸೇವಾ ಸಂಸ್ಥೆ, ಸ್ಥಳ: ಸತ್ಯ ಸಾಯಿ ಬಾಬಾ ಆಶ್ರಮ, ಕಾಡುಗೋಡಿ, ವೈಟ್ಫೀಲ್ಡ್, ಸಂಜೆ 4.45ದಾಸವಾಣಿ: ಗಾಯನ: ನಿರೀಕ್ಷಾ ಎಂ.ರಾವ್ ಮತ್ತು ತಂಡ, ಭರತನಾಟ್ಯ ಪ್ರದರ್ಶನ: ನಟರಾಜ ಕಲಾ ನಿಕೇತನದ ವಿದ್ಯಾರ್ಥಿಗಳು, ಆಯೋಜನೆ ಮತ್ತ ಸ್ಥಳ: ಮಹೇಶ್ವರಿ ದೇವಸ್ಥಾನ, 8ನೇ ಅಡ್ಡರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರ, ಸಂಜೆ 5.30 ಯುವ ದಸರಾ, ‘ಕರುನಾಡಿನ ವೀರರಾಣಿಯರು’ ಭರತನಾಟ್ಯ: ರುದ್ರಾಕ್ಷ ನಾಟ್ಯಾಲಯ ವಿದ್ಯಾರ್ಥಿಗಳು, ಸಾಧಕಿಗೆ ಸನ್ಮಾನ: ಎಸ್.ರೂಪಶ್ರೀ, ಆಯೋಜನೆ: ಯುವಕ ಸಂಘ, ಸ್ಥಳ: ಯುವಪಥ, 4ನೇ ‘ಟಿ’ ಬ್ಲಾಕ್, ಜಯನಗರ, ಸಂಜೆ 5.45 ‘ತ್ರಯೀ’ ನೃತ್ಯ ರೂಪಕ: ಪ್ರಸ್ತುತಿ: ಪೂರ್ಣಾ ಸುರೇಶ್, ರಶ್ಮಿ ಪ್ರಸಾದ್, ಅಮೃತವರ್ಷಿಣಿ, ಆಯೋಜನೆ ಮತ್ತು ಸ್ಥಳ: ಶಾರದಾಂಬ ದೇವಾಲಯ, ಗಿರಿ ನಗರ, ಸಂಜೆ 6 ನವರಾತ್ರಿ ವಿಶೇಷನವರಾತ್ರಿ ಹಬ್ಬ ಮತ್ತು ಮಹಾಚಂಡಿಕಾಯಾಗದ ವಿಶೇಷ: ತೋಮಾಲೆ ಸೇವೆ, ಪಂಚಾಮೃತ ಅಭಿಷೇಕ, ಆಯೋಜನೆ: ಧರ್ಮಪುರ ಮಹಾಸಂಸ್ಥಾನ ಟ್ರಸ್ಟ್, ಸ್ಥಳ: ಅನುಗ್ರಹಮೂರ್ತಿ ಶನಿಮಹಾತ್ಮ ದೇವಾಲಯ, ಸುಬ್ಬಣ್ಣ ಗಾರ್ಡನ್, ವಿಜಯನಗರ, ಬೆಳಿಗ್ಗೆ 6ದಸರಾ ಗೊಂಬೆ ಹಬ್ಬ: ಗೊಂಬೆಗಳ ಪ್ರದರ್ಶನ, ಆಯೋಜನೆ ಹಾಗೂ ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 11ರಿಂದ ಸಂಜೆ 6ನವಧಾನ್ಯ ಅಲಂಕಾರ: ಲಲಿತಾ ಸಹಸ್ರನಾಮ, ಆಯೋಜನೆ ಹಾಗೂ ಸ್ಥಳ: ಶಿವಬಾಲಯೋಗಿ ಮಹಾರಾಜ್ ಟ್ರಸ್ಟ್, ಶಿವಬಾಲಯೋಗಿ ಮಹಾರಾಜ ಆಶ್ರಮ, ಜೆ.ಪಿ. ನಗರ, ಸಂಜೆ 6ನವರಾತ್ರಿ ಉತ್ಸವ: ನವ ಶಕ್ತಿ ದೇವತೆಗಳ ಮುತ್ತಿನ ಪಲ್ಲಕ್ಕಿ ಮೆರವಣಿಗೆ, ಆಯೋಜನೆ: ವೆಂಕಟೇಶ್ವರ ಚಾರಿಟೆಬಲ್ ಟ್ರಸ್ಟ್, ಸ್ಥಳ: ಬೃಂದಾವನ ನಗರ ವಾರ್ಡ್, ಎಚ್.ಎಂ.ಟಿ. ಲೇಔಟ್, ಗಣೇಶ ಗುಡಿ ಆಟದ ಮೈದಾನ, ಮತ್ತಿಕೆರೆ, ಸಂಜೆ 6ವೀಳ್ಯದೆಲೆ ಅಲಂಕಾರ: ಆಯೋಜನೆ ಹಾಗೂ ಸ್ಥಳ: ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ, ಸೋಲೂರು ಗ್ರಾಮ, ನೆಲಮಂಗಲ, ಸಂಜೆ 6ಸಿಂಧೂರ ಅಲಂಕಾರ: ದೇವಿನಾಮ ಸಂಕೀರ್ತನೆ: ಲಲಿತಾ ಗೋಪಾಲಸ್ವಾಮಿ, ಆಯೋಜನೆ ಹಾಗೂ ಸ್ಥಳ: ಗಂಗಮ್ಮ ಗ್ರಾಮ ದೇವತಾ ಸೇವಾ ಸಮಿತಿ, 11ನೇ ಮುಖ್ಯರಸ್ತೆ, ಜಯನಗರ 4ನೇ ‘ಟಿ’ ಬ್ಲಾಕ್, ಸಂಜೆ 6ಸೀರೆ ಅಲಂಕಾರ: ಆಯೋಜನೆ: ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಸಂಗಮೇಶ್ವರ ದೇವಾಲಯ, ಬಿಇಎಂಎಲ್ ಬಡಾವಣೆ, ಸಂಜೆ 6.15ಅನ್ನಪೂರ್ಣೇಶ್ವರಿ ಅಲಂಕಾರ: ಸಂಗೀತ: ಉಮಾ ರಾಮಚಂದ್ರನ್, ಆಯೋಜನೆ: ದುರ್ಗಾ ಮಹೇಶ್ವರಮ್ಮ ದೇವಾಲಯ, ಹಳೆ ಮದ್ರಾಸ್ ರಸ್ತೆ, ಕೃಷ್ಣರಾಜಪುರ, ಸಂಜೆ 6.30ರಜತ ಕವಚ ಅಲಂಕಾರ: ಆಯೋಜನೆ ಹಾಗೂ ಸ್ಥಳ: ಯಲ್ಲಮ್ಮ ದೇವಿ ದೇವಾಲಯ, ದೇಶದಪೇಟೆ ರಸ್ತೆ, ಯಲಹಂಕ, ಸಂಜೆ 6.30ಶರನ್ನವರಾತ್ರಿ ಮಹೋತ್ಸವ: ಬೆಣ್ಣೆ ಅಲಂಕಾರ, ಭರತನಾಟ್ಯ ಪ್ರದರ್ಶನ: ಪದ್ಮಿನಿಪ್ರಿಯ ನೃತ್ಯಕಲಾ ಅಕಾಡೆಮಿ ವಿದ್ಯಾರ್ಥಿಗಳು, ಆಯೋಜನೆ ಮತ್ತು ಸ್ಥಳ: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಅಂಚೆ ಕಚೇರಿ ಹತ್ತಿರ, ಮಲ್ಲೇಶ್ವರ, ಸಂಜೆ 6.30 ಕರುಮಾರಿಯಮ್ಮ ಅಲಂಕಾರ: ಮಾಯಾ ಖರ ಭಕ್ತಿ ವೃಂದದಿಂದ ಗಾಯನ, ನಿರ್ದೇಶನ: ರಾಜೇಂದ್ರ, ಆಯೋಜನೆ ಹಾಗೂ ಸ್ಥಳ: ಸರ್ಕಲ್ ಮಾರಮ್ಮ ದೇವಸ್ಥಾನ, ಮಲ್ಲೇಶ್ವರ, ಸಂಜೆ 6.30ಬೆಳ್ಳಿ ಅಲಂಕಾರ: ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ: ಅನಂತ ರಾಮಚಂದ್ರ, ಆಯೋಜನೆ ಹಾಗೂ ಸ್ಥಳ: ವರಸಿದ್ಧಿ ವಿನಾಯಕ ದೇವಾಲಯ, ಕೆನರಾ ಬ್ಯಾಂಕ್ ಕಾಲೊನಿ, ನಾಗರಬಾವಿ ರಸ್ತೆ, ಸಂಜೆ 6.30ಧೀರಲಕ್ಷ್ಮಿ ಅಲಂಕಾರ: ದಾಸರ ಪದಗಳು: ಭಾಗ್ಯಾ ದೇವರಾಜ್, ಆಯೋಜನೆ ಹಾಗೂ ಸ್ಥಳ: ಅನ್ನಪೂರ್ಣೇಶ್ವರಿ ದೇವಸ್ಥಾನ ಚಾರಿಟೆಬಲ್ ಟ್ರಸ್ಟ್, ಜ್ಞಾನಭಾರತಿ ಬಡಾವಣೆ, ಸಂಜೆ 6.30 **ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿnagaradalli_indu@prajavani.co.in