ಮಡಿಕೇರಿ: ಬೆಂಕಿ ಆಕಸ್ಮಿಕ, ಮೂಡಿದ ಆತಂಕ
ಮಡಿಕೇರಿ: ನಗರದ ಹಾಪ್ ಕಾಮ್ಸ್ ಸಮೀಪ ಇರಿಸಲಾಗಿದ್ದ ಜನರೇಟರ್ ನಲ್ಲಿ ಮಂಗಳವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿತು.ಸ್ಥಳಕ್ಕೆ ಬಂದ ಅಗ್ನಿಶಾಮಕ ಪಡೆ ಬೆಂಕಿ ನಂದಿಸಿತು. ಇದರಿಂದ ರಸ್ತೆಯ ಒಂದು ಬದಿಯ ವಿದ್ಯುತ್ ದೀಪಾಲಂಕಾರದ ವಿದ್ಯುತ್ ಸಂಪರ್ಕ ಕಡಿತಗೊಂಡಿತು.
The Bharath News1 min readSource: Prajavani
Read in

ಮಡಿಕೇರಿ: ನಗರದ ಹಾಪ್ ಕಾಮ್ಸ್ ಸಮೀಪ ಇರಿಸಲಾಗಿದ್ದ ಜನರೇಟರ್ ನಲ್ಲಿ ಮಂಗಳವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿತು.ಸ್ಥಳಕ್ಕೆ ಬಂದ ಅಗ್ನಿಶಾಮಕ ಪಡೆ ಬೆಂಕಿ ನಂದಿಸಿತು. ಇದರಿಂದ ರಸ್ತೆಯ ಒಂದು ಬದಿಯ ವಿದ್ಯುತ್ ದೀಪಾಲಂಕಾರದ ವಿದ್ಯುತ್ ಸಂಪರ್ಕ ಕಡಿತಗೊಂಡಿತು.
Read the complete story at Prajavani00