ಬಾನಂಗಳದಲ್ಲಿ 3,500 ಡ್ರೋನ್ಗಳಿಂದ ಮೂಡಿದ ಜಂಬೂ ಸವಾರಿ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ
ಮೈಸೂರು: ನಗರದ (Mysuru) ಬಾನಂಗಳದಲ್ಲಿ 3,500 ಡ್ರೋನ್ಗಳನ್ನು (Drone Show) ಬಳಸಿ 12 ವಿವಿಧ ಬಗೆಯ ಚಿತ್ತಾರಗಳ ಪ್ರದರ್ಶನ ಮಾಡಲಾಯಿತು. ಚಾಮುಂಡೇಶ್ವರಿ ತಾಯಿ, ನಂದಿ, ಶಿವ ತಾಂಡವ, ಜಂಬೂ ಸವಾರಿ ಸೇರಿದಂತೆ ವಿವಿಧ ವಿನ್ಯಾಸಗಳನ್ನು ಪ್ರದರ್ಶಿಸಲಾಯಿತು. ಆಗಸದಲ್ಲಿ ಸಿಎಂ ಡಿಕೆಶಿ (D.K Shivakumar) ಚಿತ್ತಾರ ಮೂಡಿದಾಗ ಪ್ರೇಕ್ಷಕರು ಕೇಕೆ ಹಾಕಿ, ಚಪ್ಪಾಳೆ ತಟ್ಟಿ ಸ

ಮೈಸೂರು: ನಗರದ (Mysuru) ಬಾನಂಗಳದಲ್ಲಿ 3,500 ಡ್ರೋನ್ಗಳನ್ನು (Drone Show) ಬಳಸಿ 12 ವಿವಿಧ ಬಗೆಯ ಚಿತ್ತಾರಗಳ ಪ್ರದರ್ಶನ ಮಾಡಲಾಯಿತು. ಚಾಮುಂಡೇಶ್ವರಿ ತಾಯಿ, ನಂದಿ, ಶಿವ ತಾಂಡವ, ಜಂಬೂ ಸವಾರಿ ಸೇರಿದಂತೆ ವಿವಿಧ ವಿನ್ಯಾಸಗಳನ್ನು ಪ್ರದರ್ಶಿಸಲಾಯಿತು. ಆಗಸದಲ್ಲಿ ಸಿಎಂ ಡಿಕೆಶಿ (D.K Shivakumar) ಚಿತ್ತಾರ ಮೂಡಿದಾಗ ಪ್ರೇಕ್ಷಕರು ಕೇಕೆ ಹಾಕಿ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಇದನ್ನೂ ಓದಿ: ಮೈಸೂರು ದಸರಾ | ಬಾನಂಗಳದಲ್ಲಿ 3,500 ಡ್ರೋನ್ಗಳ ಆಕರ್ಷಕ ಪ್ರದರ್ಶನ ಬಾನಂಗಳದಲ್ಲಿ ಡ್ರೋನ್ಗಳ ಮೂಲಕ ರಾಜ್ಯದ ಜನರಿಗೆ ದಸರಾ ಹಬ್ಬದ ಶುಭಾಷಯಗಳನ್ನು ಕೋರಲಾಯಿತು. ಸಾವಿರಾರು ಜನ ಈ ವೈಭವವನ್ನು ಕಣ್ತುಂಬಿಕೊಂಡರು. ಸರ್ಕಾರದ ಪರವಾಗಿ ಸಚಿವ ಕೆ.ಜೆ ಜಾರ್ಜ್ ಉಪಸ್ಥಿತರಿದ್ದರು. ಇದನ್ನೂ ಓದಿ: ದಸರಾ ರೀಲ್ಸ್ ಮಾಡಿ.. ಬಹುಮಾನ ಗೆಲ್ಲಿ: ರೀಲ್ಸ್ ಪ್ರಿಯರಿಗೆ ಸಿಎಂ ಆಫರ್
Read the complete story at Public TV Kannada