Video | ಧರ್ಮದ ಗಡಿ ಮೀರಿದ ಭಕ್ತಿ; ಶ್ರೀದೇವಿಯಾದ ಆರ್ಷಿಯಾ ಖಾನ್
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನವರಾತ್ರಿಯ ಆಯುಧಪೂಜೆ ದಿನವಾದ ಮಂಗಳವಾರ ರಾಜಾಂಗಣದಲ್ಲಿ ಪ್ರದರ್ಶನಗೊಂಡ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ವಿಶೇಷ ಆಕರ್ಷಣೆಯಿಂದ ಜನರ ಮೆಚ್ಚುಗೆಗೆ ಪಾತ್ರವಾಯಿತು. ಕದ್ರಿಯ ಕದಳಿ ಕಲಾ ಕೇಂದ್ರ ‘ಕದಳಿ ದಶಾಹಃ’ ಯಕ್ಷಗಾನ ಹಬ್ಬದ ಭಾಗವಾಗಿ ಆಯೋಜಿಸಿದ್ದ ಈ ಪ್ರಸಂಗದ ಪ್ರದರ್ಶನದಲ್ಲಿ ‘ಯಕ್ಷಪ್ರಿಯೆ ತನು ವಿಟ್ಲ’ ಎಂದೇ ಪರಿಚ
The Bharath News1 min readSource: Prajavani
Read in

ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನವರಾತ್ರಿಯ ಆಯುಧಪೂಜೆ ದಿನವಾದ ಮಂಗಳವಾರ ರಾಜಾಂಗಣದಲ್ಲಿ ಪ್ರದರ್ಶನಗೊಂಡ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ವಿಶೇಷ ಆಕರ್ಷಣೆಯಿಂದ ಜನರ ಮೆಚ್ಚುಗೆಗೆ ಪಾತ್ರವಾಯಿತು. ಕದ್ರಿಯ ಕದಳಿ ಕಲಾ ಕೇಂದ್ರ ‘ಕದಳಿ ದಶಾಹಃ’ ಯಕ್ಷಗಾನ ಹಬ್ಬದ ಭಾಗವಾಗಿ ಆಯೋಜಿಸಿದ್ದ ಈ ಪ್ರಸಂಗದ ಪ್ರದರ್ಶನದಲ್ಲಿ ‘ಯಕ್ಷಪ್ರಿಯೆ ತನು ವಿಟ್ಲ’ ಎಂದೇ ಪರಿಚಿತರಾಗಿರುವ ಆರ್ಷಿಯಾ ಅವರು ಅಷ್ಟಭುಜೆ ದೇವಿ ಪಾತ್ರ ನಿರ್ವಹಿಸಿದರು.
Read the complete story at Prajavani00