ಮೈಸೂರು: ಅರಮನೆಗೆ ಮರಳಿದ ಗಜಪಡೆ
ಮೈಸೂರು: ದಸರಾ ಜಂಬೂಸವಾರಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಆನೆಗಳನ್ನು ಬನ್ನಿಮಂಟಪದಿಂದ ಅರಮನೆ ಆವರಣಕ್ಕೆ ಬುಧವಾರ ತಡರಾತ್ರಿ ಲಾರಿಗಳಲ್ಲಿ ತಂದು ತಲುಪಿಸಲಾಯಿತು. ಅವರೊಂದಿಗೆ ಮಾವುತರು ಹಾಗೂ ಕಾವಾಡಿಗಳೂ ಬಿಡಾರ ತಲುಪಿದರು.ಚಿನ್ನದ ಅಂಬಾರಿಯನ್ನೂ ಬನ್ನಿಮಂಟಪದಿಂದ ವಾಹನದಲ್ಲಿ ಅರಮನೆಗೆ ಪೊಲೀಸ್ ಭದ್ರತೆಯಲ್ಲಿ ತಂದಿಡಲಾಯಿತು.ಗುರುವಾರ (ಅ.22) ಬೆಳಿಗ್ಗೆ 7ರಿಂದ ಮಧ್ಯ
The Bharath News1 min readSource: Prajavani
Read in

ಮೈಸೂರು: ದಸರಾ ಜಂಬೂಸವಾರಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಆನೆಗಳನ್ನು ಬನ್ನಿಮಂಟಪದಿಂದ ಅರಮನೆ ಆವರಣಕ್ಕೆ ಬುಧವಾರ ತಡರಾತ್ರಿ ಲಾರಿಗಳಲ್ಲಿ ತಂದು ತಲುಪಿಸಲಾಯಿತು. ಅವರೊಂದಿಗೆ ಮಾವುತರು ಹಾಗೂ ಕಾವಾಡಿಗಳೂ ಬಿಡಾರ ತಲುಪಿದರು.ಚಿನ್ನದ ಅಂಬಾರಿಯನ್ನೂ ಬನ್ನಿಮಂಟಪದಿಂದ ವಾಹನದಲ್ಲಿ ಅರಮನೆಗೆ ಪೊಲೀಸ್ ಭದ್ರತೆಯಲ್ಲಿ ತಂದಿಡಲಾಯಿತು.ಗುರುವಾರ (ಅ.22) ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಅರಮನೆ ಆವರಣದಲ್ಲಿ ಆನೆಗಳ ತೂಕ ಹಾಕುವ ಕಾರ್ಯ, ಪೂಜೆ ಹಾಗೂ ಮರುಪಯಣ ಕಾರ್ಯಕ್ರಮ ನಡೆಯಲಿದೆ.
Read the complete story at Prajavani00