ಪ್ರತಿಭಟನೆ ಸಮಾಜದ ವಿಭಜನೆಗೆ ಇಂಧನವಾಗಬಹುದು: ಮೋಹನ್ ಭಾಗವತ್
ನಾಗ್ಪುರ: ಅಧಿಕಾರ ಬದಲಾವಣೆಗಾಗಿ ನಡೆಯುತ್ತಿರುವ ಚಳವಳಿಯು ಮೂಲಭೂತ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಈ ಪ್ರತಿಭಟನೆಯು ರಾಜಕೀಯ ಹಿತಾಸಕ್ತಿಗೆ ಸಾಧನವಾಗಬಹುದು ಮತ್ತು ಸಮಾಜದ ವಿಭಜನೆಗೆ ಇಂಧನವಾಗಹುದು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಎಚ್ಚರಿಸಿದ್ದಾರೆ.ಆರ್ಎಸ್ಎಸ್ ವಾರ್ಷಿಕ ವಿಜಯ ದಶಮಿ ಉತ್ಸವದಲ್ಲಿ ಅವರು ಮಾತನಾಡಿದರು. ‘ಅಧಿಕಾರ ಬದಲಾವಣೆಯಿಂದ

ನಾಗ್ಪುರ: ಅಧಿಕಾರ ಬದಲಾವಣೆಗಾಗಿ ನಡೆಯುತ್ತಿರುವ ಚಳವಳಿಯು ಮೂಲಭೂತ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಈ ಪ್ರತಿಭಟನೆಯು ರಾಜಕೀಯ ಹಿತಾಸಕ್ತಿಗೆ ಸಾಧನವಾಗಬಹುದು ಮತ್ತು ಸಮಾಜದ ವಿಭಜನೆಗೆ ಇಂಧನವಾಗಹುದು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಎಚ್ಚರಿಸಿದ್ದಾರೆ.ಆರ್ಎಸ್ಎಸ್ ವಾರ್ಷಿಕ ವಿಜಯ ದಶಮಿ ಉತ್ಸವದಲ್ಲಿ ಅವರು ಮಾತನಾಡಿದರು. ‘ಅಧಿಕಾರ ಬದಲಾವಣೆಯಿಂದ ಪರಿಸ್ಥಿತಿ ಬದಲಾಗಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಅದು ಎಂದಿಗೂ ಸಾಧ್ಯವೇ ಇಲ್ಲ’ ಎಂದು ಹೇಳಿದ್ದಾರೆ.‘ನಿಮ್ಮ ಪ್ರತಿಭಟನೆಯು ಸಮಾಜವನ್ನು ಒಡೆಯುವುದಿಲ್ಲ ಎಂದು ಖಾತರಿಪಡಿಸಿಕೊಳ್ಳಿ’ ಎಂದು ರಾಜಕೀಯ ನಾಯಕರು ಮತ್ತು ಪ್ರತಿಭಟನಕಾರರಿಗೆ ಭಾಗವತ್ ಮನವಿ ಮಾಡಿದ್ದಾರೆ.
Read the complete story at Prajavani