ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ; 21 ಭಾರತೀಯರು ಸುರಕ್ಷಿತ: ಸರ್ಬಾನಂದ ಸೋನೊವಾಲ್
ನವದೆಹಲಿ: ಕುವೈತ್ ಬಾವುಟ ಹೊಂದಿರುವ ತೈಲ ಟ್ಯಾಂಕರ್ ‘ಎಮ್ಟಿ ಅಲ್ ದಸ್ಮಾ’ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆದಿದ್ದು, ಹಡಗಿನಲ್ಲಿರುವ ಎಲ್ಲ 21 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ನೌಕೆ ಮತ್ತು ಜಲಯಾನ ಸಚಿವ ಸರ್ಬಾನಂದ ಸೋನೊವಾಲ್ ಗುರುವಾರ ಹೇಳಿದ್ದಾರೆ. ‘ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಈ ಟ್ಯಾಂಕರ್ ಮೇಲೆ ಅಕ್ಟೋಬರ್ 21ರಂದು ಕ್ಷಿಪಣಿ ದ
The Bharath News1 min readSource: Prajavani
Read in

ನವದೆಹಲಿ: ಕುವೈತ್ ಬಾವುಟ ಹೊಂದಿರುವ ತೈಲ ಟ್ಯಾಂಕರ್ ‘ಎಮ್ಟಿ ಅಲ್ ದಸ್ಮಾ’ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆದಿದ್ದು, ಹಡಗಿನಲ್ಲಿರುವ ಎಲ್ಲ 21 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ನೌಕೆ ಮತ್ತು ಜಲಯಾನ ಸಚಿವ ಸರ್ಬಾನಂದ ಸೋನೊವಾಲ್ ಗುರುವಾರ ಹೇಳಿದ್ದಾರೆ. ‘ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಈ ಟ್ಯಾಂಕರ್ ಮೇಲೆ ಅಕ್ಟೋಬರ್ 21ರಂದು ಕ್ಷಿಪಣಿ ದಾಳಿ ನಡೆದಿತ್ತು. ಭಾರತೀಯರು ಸೇರಿ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ’ ಎಂದು ಸೋನೊವಾಲ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
Read the complete story at Prajavani00