ಗೃಹಜ್ಯೋತಿ: ಮಾಹಿತಿ ಪರಿಷ್ಕರಣೆಗೆ ಅ.31ರವರೆಗೆ ಅವಕಾಶ
ಬೆಂಗಳೂರು: ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯ ಜುಲೈ 1ರಿಂದ ಆರಂಭಗೊಂಡಿದ್ದು, ಅ.31ರಂದು ಅಂತ್ಯಗೊಳ್ಳಲಿದೆ.ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಸಂಗ್ರಹಣೆ ವೇಳೆ ಮನೆಗಳು ಬೀಗ ಹಾಕಿರುವುದರಿಂದ, ಖಾಲಿ ಆಗಿರುವುದರಿಂದ ಅಗತ್ಯ ಮಾಹಿತಿ ಸಂಗ್ರಹಿಸಲು ಸಾಧ್ಯವಾಗದ ಮ

ಬೆಂಗಳೂರು: ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯ ಜುಲೈ 1ರಿಂದ ಆರಂಭಗೊಂಡಿದ್ದು, ಅ.31ರಂದು ಅಂತ್ಯಗೊಳ್ಳಲಿದೆ.ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಸಂಗ್ರಹಣೆ ವೇಳೆ ಮನೆಗಳು ಬೀಗ ಹಾಕಿರುವುದರಿಂದ, ಖಾಲಿ ಆಗಿರುವುದರಿಂದ ಅಗತ್ಯ ಮಾಹಿತಿ ಸಂಗ್ರಹಿಸಲು ಸಾಧ್ಯವಾಗದ ಮನೆಗಳ ಮಾಲೀಕರು/ಗ್ರಾಹಕರು ಮರುಪರಿಶೀಲನೆ ಹಾಗೂ ಮಾಹಿತಿ ಪರಿಷ್ಕರಣೆಗೆ ಅ.31ರವರೆಗೆ ಕಾಲಾವಕಾಶ ನೀಡಲಾಗಿದೆ.ಈ ಸಂಬಂಧ ಮನೆಗಳಿಗೆ ಬೀಗ ಹಾಕಿರುವ ಅಥವಾ ಖಾಲಿ ಆಗಿರುವ ಮನೆಗಳ ಸದರಿ ಮಾಲೀಕರು/ಗ್ರಾಹಕರು ಅ.31ರೊಳಗೆ ಸೆಸ್ಕ್ ಕಚೇರಿಗಳಿಗೆ ಭೇಟಿ ನೀಡಿ, ಗೃಹಜ್ಯೋತಿ ಯೋಜನೆಯ ಮಾಹಿತಿ ಸಂಗ್ರಹಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳುವಂತೆ ಕೋರಲಾಗಿದೆ.
Read the complete story at Prajavani