ದಕ್ಷಿಣ ಆಫ್ರಿಕಾದ ಎದುರು ಆಸ್ಟ್ರೇಲಿಯಾಕ್ಕೆ ಫಾಲೊಆನ್; ಸೋಲಿನ ಭೀತಿ
ಗೆಬೆರ್ಹಾ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಮಾರ್ಕೊ ಯಾನ್ಸೆನ್ (33ಕ್ಕೆ5) ಅವರ ವೇಗದ ದಾಳಿಗೆ ಸಿಲುಕಿದ ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಧವಾರ ಕೇವಲ 99 ರನ್ಗಳಿಗೆ ಕುಸಿಯಿತು. ಫಾಲೊ ಆನ್ಗೆ ಸಿಲುಕಿದ ಪ್ರವಾಸಿ ತಂಡ ನಾಲ್ಕನೇ ದಿನದಾಟ ಮುಗಿದಾಗ ಎರಡನೇ ಇನಿಂಗ್ಸ್ನಲ್ಲಿ 4 ವಿಕೆಟ್ಗೆ 156 ರನ್ ಗಳಿಸಿದ್ದು ಸೋಲಿನ ಭೀತಿಯಲ್ಲಿದೆ

ಗೆಬೆರ್ಹಾ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಮಾರ್ಕೊ ಯಾನ್ಸೆನ್ (33ಕ್ಕೆ5) ಅವರ ವೇಗದ ದಾಳಿಗೆ ಸಿಲುಕಿದ ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಧವಾರ ಕೇವಲ 99 ರನ್ಗಳಿಗೆ ಕುಸಿಯಿತು. ಫಾಲೊ ಆನ್ಗೆ ಸಿಲುಕಿದ ಪ್ರವಾಸಿ ತಂಡ ನಾಲ್ಕನೇ ದಿನದಾಟ ಮುಗಿದಾಗ ಎರಡನೇ ಇನಿಂಗ್ಸ್ನಲ್ಲಿ 4 ವಿಕೆಟ್ಗೆ 156 ರನ್ ಗಳಿಸಿದ್ದು ಸೋಲಿನ ಭೀತಿಯಲ್ಲಿದೆ.ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ಗೆ 425 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆಸ್ಟ್ರೇಲಿಯಾ ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಬೇಕಾದರೆ ಇನ್ನೂ 170 ರನ್ ಗಳಿಸಬೇಕಾಗಿದೆ.ಸ್ಕೋರುಗಳು:ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 9ಕ್ಕೆ425 ಡಿ; ಆಸ್ಟ್ರೇಲಿಯಾ: 42.3 ಓವರುಗಳಲ್ಲಿ 99 (ಸ್ಟೀವನ್ ಸ್ಮಿತ್ 28; ಕಗಿಸೊ ರಬಾಡ 33ಕ್ಕೆ2, ಮಾರ್ಕೊ ಯಾನ್ಸೆನ್ 33ಕ್ಕೆ4, ವಿಯಾನ್ ಮುಲ್ಡರ್ 14ಕ್ಕೆ2ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ (ಫಾಲೊಆನ್): 54 ಓವರುಗಳಲ್ಲಿ 4ಕ್ಕೆ156 (ಟ್ರಾವಿಸ್ ಹೆಡ್ ಔಟಾಗದೇ 87, ಲಾಬುಷೇನ್ 39, ರಬಾಡ 30ಕ್ಕೆ2, ಸಿಮೊನ್ ಹಾರ್ಮರ್ 47ಕ್ಕೆ2).
Read the complete story at Prajavani