ವಿಡಿಯೊ: ಕಿತ್ತೂರು ವಿಜಯೋತ್ಸವಕ್ಕೆ 202 ವರ್ಷಗಳ ಸಂಭ್ರಮ
ಕಿತ್ತೂರು ಸೇನೆ ಬ್ರಿಟಿಷರನ್ನು ಸೋಲಿಸಿದ ಐತಿಹಾಸಿಕ ವಿಜಯಕ್ಕೆ 202 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕಿತ್ತೂರಿನಲ್ಲಿ ವಿಜಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬೆಂಗಳೂರು ವಿಧಾನಸೌಧದಿಂದ ಆಗಮಿಸಿದ ವೀರಜ್ಯೋತಿಗೆ ಭವ್ಯ ಸ್ವಾಗತ ನೀಡಲಾಯಿತು. ಶಾಸಕ ಬಾಬಾಸಾಹೇಬ ಪಾಟೀಲ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಉತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಮೊಹಮ್ಮ
The Bharath News1 min readSource: Prajavani
Read in

ಕಿತ್ತೂರು ಸೇನೆ ಬ್ರಿಟಿಷರನ್ನು ಸೋಲಿಸಿದ ಐತಿಹಾಸಿಕ ವಿಜಯಕ್ಕೆ 202 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕಿತ್ತೂರಿನಲ್ಲಿ ವಿಜಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬೆಂಗಳೂರು ವಿಧಾನಸೌಧದಿಂದ ಆಗಮಿಸಿದ ವೀರಜ್ಯೋತಿಗೆ ಭವ್ಯ ಸ್ವಾಗತ ನೀಡಲಾಯಿತು. ಶಾಸಕ ಬಾಬಾಸಾಹೇಬ ಪಾಟೀಲ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಉತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನಂದಿ ಧ್ವಜಾರೋಹಣ ನೆರವೇರಿಸಿದರು.
Read the complete story at Prajavani00