ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
ಪದವೀಧರರ ದಿನಾಚರಣೆ: ಮುಖ್ಯ ಅತಿಥಿಗಳು: ಮೀನಾಕ್ಷಿ ಕೃಷ್ಣ ಬೈರೇಗೌಡ, ಮೋಹನ ಚಂದ್ರಗುತ್ತಿ, ಬಿ.ಎಂ.ದೇವರಾಜಪ್ಪ, ಉಪಸ್ಥಿತಿ: ಎನ್.ಸಿ.ಇಂದಿರಾ, ಡಿ.ಸಂತೋಷ, ಇ.ಬಿ.ರಾಜೇಶ, ಆಯೋಜನೆ ಮತ್ತು ಸ್ಥಳ: ಕಾವೇರಿ ಬಿ.ಇಡಿ ಕಾಲೇಜು, ಶಂಕರ ನಗರ, ಬೆಳಿಗ್ಗೆ 10 ‘ಪ್ರಸ್ತುತ ಭಾರತದಲ್ಲಿ ಅಂಬೇಡ್ಕರ್- ಜಾತಿ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಬದಲಾವಣೆ’ ಕುರಿತು ಅಂತರರಾಷ್ಟ್
ಪದವೀಧರರ ದಿನಾಚರಣೆ: ಮುಖ್ಯ ಅತಿಥಿಗಳು: ಮೀನಾಕ್ಷಿ ಕೃಷ್ಣ ಬೈರೇಗೌಡ, ಮೋಹನ ಚಂದ್ರಗುತ್ತಿ, ಬಿ.ಎಂ.ದೇವರಾಜಪ್ಪ, ಉಪಸ್ಥಿತಿ: ಎನ್.ಸಿ.ಇಂದಿರಾ, ಡಿ.ಸಂತೋಷ, ಇ.ಬಿ.ರಾಜೇಶ, ಆಯೋಜನೆ ಮತ್ತು ಸ್ಥಳ: ಕಾವೇರಿ ಬಿ.ಇಡಿ ಕಾಲೇಜು, ಶಂಕರ ನಗರ, ಬೆಳಿಗ್ಗೆ 10 ‘ಪ್ರಸ್ತುತ ಭಾರತದಲ್ಲಿ ಅಂಬೇಡ್ಕರ್- ಜಾತಿ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಬದಲಾವಣೆ’ ಕುರಿತು ಅಂತರರಾಷ್ಟ್ರೀಯ ವಿಚಾರಸಂಕಿರಣ: ಮುಖ್ಯ ಅತಿಥಿ: ಕೆ.ಪಿ.ಮೋಹನ್ ರಾಜ್, ಶಾಂತಲಾ, ಆಶಯ ಭಾಷಣ: ವಿವೇಕ್ ಕುಮಾರ್, ಅಧ್ಯಕ್ಷತೆ: ಸಿ.ಶಿವರಾಜು, ವಿಷಯ ಮಂಡನೆ: ಜಯನಾ ಕೊಠಾರಿ, ಅಕ್ಕೈ ಪದ್ಮಶಾಲಿ, ಇ.ವೆಂಕಟಯ್ಯ, ಗೌರವ್ ಪಠಾನಿಯಾ, ಭಾಗ್ಯಾ, ಭೂಪ್ ಸಿಂಗ್ ಗೌರ್, ಹೆಣ್ಣೂರು ಶ್ರೀನಿವಾಸ್, ಆಯೋಜನೆ ಮತ್ತು ಸ್ಥಳ: ಎಚ್ಎನ್ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಬೆಳಿಗ್ಗೆ 10.30 ಧ್ಯಾನ, ಪ್ರದೋಷ ಪೂಜೆ: ಸ್ಥಳ: ಶಿವಬಾಲಯೋಗಿ ಆಶ್ರಮ, 1 ‘ಎ’, 6ನೇ ಮೇನ್, ಜೆ.ಪಿ.ನಗರ 3ನೇ ಹಂತ, ಸಂಜೆ 5.30 ಕರ್ನಾಟಕ ಶಾಸ್ತ್ರೀಯ ಗಾಯನ: ಸಂಪಗೋಡು ಎಸ್. ವಿಘ್ನರಾಜ, ವಯಲಿನ್: ಎಚ್.ಎಂ.ಸ್ಮಿತಾ, ಮೃದಂಗ: ಅರ್ಜುನ್ ಕುಮಾರ್, ಖಂಜಿರಾ: ಎ.ಎಸ್.ಎನ್.ಸ್ವಾಮಿ, ಆಯೋಜನೆ: ಆರೋಗ್ಯಸೇವಾ ಗ್ಲೋಬಲ್ ಹೆಲ್ತ್ ವಾಲೆಂಟೀರ್ ಅಲಯನ್ಸ್ ಮತ್ತು ದಿ ಬಿಲಿಯನ್ ಹೋಪ್ಸ್ ಫಿಲಾಂಥ್ರೋಪಿಕ್ ಎಕ್ಸ್ಚೇಂಜ್ ಸಂಸ್ಥೆ, ಸೂರ್ಯ ಗ್ಲೋಬಲ್ ಮ್ಯೂಸಿಕ್ ಅಕಾಡೆಮಿ, ಸ್ಥಳ: ಚೌಡಯ್ಯ ಸ್ಮಾರಕ ಭವನ, ವಯ್ಯಾಲಿಕಾವಲ್, ಸಂಜೆ 6 ‘ಕಾರ್ತೀಕ ಮಾಸ ಮಹಾತ್ಮೆ’ ಪ್ರವಚನ: ಡಂಬಳ ಜಯಸಿಂಹಾಚಾರ್, ಆಯೋಜನೆ ಮತ್ತು ಸ್ಥಳ: ಸೋಸಲೆ ಶ್ರೀವ್ಯಾಸರಾಜ ಮಠ, 5ನೇ ಮುಖ್ಯರಸ್ತೆ, ಸುಬ್ರಹ್ಮಣ್ಯನಗರ, ರಾಜಾಜಿನಗರ 2ನೇ ಹಂತ, ಸಂಜೆ 6‘ಐತರೇಯ ಉಪನಿಷತ್ತು’ ಪ್ರವಚನ: ಜಿ.ಪಿ. ನಾಗರಾಜಾಚಾರ್ಯ, ಆಯೋಜನೆ ಮತ್ತು ಸ್ಥಳ: ವಿಜಯ ಮಧ್ವ ಸಂಘ, 37/2, ಗಂಗಾಧರ ಬಡಾವಣೆ 2ನೇ ಹಂತ, ವಿಜಯನಗರ, ಸಂಜೆ 6.30‘ಆನಂದ ರಾಮಾಯಣ’ ಪ್ರವಚನ: ಚಂದ್ರಶೇಖರ ಆಚಾರ್ಯ, ಆಯೋಜನೆ ಮತ್ತು ಸ್ಥಳ: ಶ್ರೀರಾಘವೇಂದ್ರ ಸ್ವಾಮಿಗಳ ಮಠ, ಮತ್ತಿಕೆರೆ, ಸಂಜೆ 6.45‘ರಾಮ ಚಾರಿತ್ರ ಮಂಜರಿ’ ಕುರಿತು ಪ್ರವಚನ: ಶ್ರೀನಿಧಿ ಆಚಾರ್ಯ, ಆಯೋಜನೆ: ಶ್ರೀರಾಘವೇಂದ್ರ ಸೇವಾ ಸಮಿತಿ, ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಸುಧೀಂದ್ರನಗರ, ಸಂಜೆ 7ಭವ್ಯ ಗಣೇಶ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ: ಸಂಗೀತ ರಸಸಂಜೆ: ರಾಜೇಶ್ ಕೃಷ್ಣನ್, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನ, ಶ್ರೀಕಲ್ಯಾಣೋತ್ಸವ ಪ್ರಾಜೆಕ್ಟ್ ಮತ್ತು ಮಹಾಲಕ್ಷ್ಮಿ ಲೇಔಟ್ ಮಹಾಗಣಪತಿ ಸೇವಾ ಸಂಘ, ಸ್ಥಳ: ರಾಣಿ ಅಬ್ಬಕ್ಕ ಮೈದಾನ, ಮಹಾಲಕ್ಷ್ಮಿ ಬಡಾವಣೆ, ಸಂಜೆ 7 **ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿnagaradalli_indu@prajavani.co.in