ಕೆ.ಆರ್.ಪೇಟೆಯಲ್ಲಿ ಸಾಕು ನಾಯಿ ಮರಿ ಹೊತ್ತೊಯ್ದ ಚಿರತೆ
ಕೆ.ಆರ್.ಪೇಟೆ: ಪಟ್ಟಣದ ರಾಮಯ್ಯ ಕಾಲೊನಿ ಬಡಾವಣೆ ಬಳಿ ಗುರುವಾರ ತಡರಾತ್ರಿ ಚಿರತೆಯೊಂದು ಮನೆಯೊಂದರ ಬಳಿ ಬಂದು ಮನೆಯ ಅಂಗಳದಲ್ಲಿ ಮಲಗಿದ್ದ ಸಾಕು ನಾಯಿ ಮರಿಗಳನ್ನು ಹೊತ್ತೊಯ್ದಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆಕಳೆದ ಒಂದು ವಾರದಿಂದ ಕೆ.ಆರ್.ಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಚಿರತೆ ಓಡಾಟ ಕಂಡುಬಂದಿದ್ದು ಜನರಲ್ಲಿ ತೀವ್ರ ಆತಂ
The Bharath News1 min readSource: Prajavani
Read in

ಕೆ.ಆರ್.ಪೇಟೆ: ಪಟ್ಟಣದ ರಾಮಯ್ಯ ಕಾಲೊನಿ ಬಡಾವಣೆ ಬಳಿ ಗುರುವಾರ ತಡರಾತ್ರಿ ಚಿರತೆಯೊಂದು ಮನೆಯೊಂದರ ಬಳಿ ಬಂದು ಮನೆಯ ಅಂಗಳದಲ್ಲಿ ಮಲಗಿದ್ದ ಸಾಕು ನಾಯಿ ಮರಿಗಳನ್ನು ಹೊತ್ತೊಯ್ದಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆಕಳೆದ ಒಂದು ವಾರದಿಂದ ಕೆ.ಆರ್.ಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಚಿರತೆ ಓಡಾಟ ಕಂಡುಬಂದಿದ್ದು ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಚಿರತೆ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.261024-40-998788780
Read the complete story at Prajavani00