25 ವರ್ಷಗಳ ಹಿಂದೆ| ಆಂಥ್ರಾಕ್ಸ್ ಸಮರ: ಅಮರಿಕ ತತ್ತರ
ವಾಷಿಂಗ್ಟನ್, ಅ 24 (ಎಎಫ್ಪಿ)– ಶ್ವೇತ ಭವನಕ್ಕೆ ನಿನ್ನೆ ಬಂದ ಅಂಚೆ ಲಕೋಟೆಯೊಂದರಲ್ಲಿ ಆಂಥ್ರಾಕ್ಸ್ ಇರುವುದು ಖಚಿತವಾದುದರಿಂದ ಅಮೆರಿಕದ ಅಧಿಕಾರಿಗಳು ಇಂದು ಶ್ವೇತ ಭವನದ ಅಂಚೆ ವಿಭಾಗವನ್ನು ಮುಚ್ಚಿದರು. ಆದರೆ ಭಯಾನಕ ಆಂಥ್ರಾಕ್ಸ್ನ ಸೋಂಕು ಶ್ವೇತಭವನವನ್ನು ತಲುಪಿಲ್ಲ ಎಂಬುದರ ಬಗ್ಗೆ ಅವರು ಆತ್ಮವಿಶ್ವಾಸ ಹೊಂದಿದ್ದಾರೆ. ಆಂಥ್ರಾಕ್ಸ್ ವಿಚಾರದಲ್ಲಿ ನಮ್ಮ

ವಾಷಿಂಗ್ಟನ್, ಅ 24 (ಎಎಫ್ಪಿ)– ಶ್ವೇತ ಭವನಕ್ಕೆ ನಿನ್ನೆ ಬಂದ ಅಂಚೆ ಲಕೋಟೆಯೊಂದರಲ್ಲಿ ಆಂಥ್ರಾಕ್ಸ್ ಇರುವುದು ಖಚಿತವಾದುದರಿಂದ ಅಮೆರಿಕದ ಅಧಿಕಾರಿಗಳು ಇಂದು ಶ್ವೇತ ಭವನದ ಅಂಚೆ ವಿಭಾಗವನ್ನು ಮುಚ್ಚಿದರು. ಆದರೆ ಭಯಾನಕ ಆಂಥ್ರಾಕ್ಸ್ನ ಸೋಂಕು ಶ್ವೇತಭವನವನ್ನು ತಲುಪಿಲ್ಲ ಎಂಬುದರ ಬಗ್ಗೆ ಅವರು ಆತ್ಮವಿಶ್ವಾಸ ಹೊಂದಿದ್ದಾರೆ. ಆಂಥ್ರಾಕ್ಸ್ ವಿಚಾರದಲ್ಲಿ ನಮ್ಮ ಸರ್ಕಾರ ಶೀಘ್ರ ಪ್ರತಿಕ್ರಿಯಿಸುತ್ತದೆ. ಈ ಕೃತ್ಯವನ್ನು ಯಾರು ಎಸಗುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ ಅವರನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸುತ್ತೇವೆ ಎಂದು ಅಧ್ಯಕ್ಷ ಜಾರ್ಜ್ ಡಬ್ಲ್ಯುಬುಷ್ ತಿಳಿಸಿದ್ದಾರೆ.
Read the complete story at Prajavani