ದೇವೇಗೌಡರ ಕುಟುಂಬ ಮುಗಿಸಲು ₹600 ಕೋಟಿ ಡೀಲ್: ಕುಮಾರಸ್ವಾಮಿ ಆರೋಪದ ಒಳನೋಟ
ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿ ಡೀಲ್ ನೀಡಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪದ ಬೆನ್ನಲ್ಲೇ ಕರ್ನಾಟಕ ರಾಜಕಾರಣದಲ್ಲಿ ಹೊಸ ಚರ್ಚೆ ಶುರುವಾಗಿದೆ. ಸ್ಟಿಂಗ್ ಆಪರೇಷನ್ ವಿವಾದದ ಹಿನ್ನೆಲೆ ಏನು? ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆರೋಪಗಳ ರಾಜಕೀಯ ಮಹತ್ವವೇನು? ಕಾಂಗ್ರೆಸ್ನ ಆಂತರಿಕ

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿ ಡೀಲ್ ನೀಡಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪದ ಬೆನ್ನಲ್ಲೇ ಕರ್ನಾಟಕ ರಾಜಕಾರಣದಲ್ಲಿ ಹೊಸ ಚರ್ಚೆ ಶುರುವಾಗಿದೆ. ಸ್ಟಿಂಗ್ ಆಪರೇಷನ್ ವಿವಾದದ ಹಿನ್ನೆಲೆ ಏನು? ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆರೋಪಗಳ ರಾಜಕೀಯ ಮಹತ್ವವೇನು? ಕಾಂಗ್ರೆಸ್ನ ಆಂತರಿಕ ಅಧಿಕಾರ ಸಮೀಕರಣ, ಬಿಜೆಪಿ–ಜೆಡಿಎಸ್ ಮೈತ್ರಿ ಹಾಗೂ ತನಿಖೆಯ ನಿಷ್ಪಕ್ಷಪಾತತೆಯ ಪ್ರಶ್ನೆಗಳು ರಾಜ್ಯ ರಾಜಕಾರಣದ ಮೇಲೆ ಯಾವ ಪರಿಣಾಮ ಬೀರಬಹುದು? ಈ ರಾಜಕೀಯ ಬೆಳವಣಿಗೆಯ ವಿವಿಧ ಆಯಾಮಗಳ ಕುರಿತು ವಿಶೇಷ ಸಂವಾದ ಈ ವಿಡಿಯೊದಲ್ಲಿ.
Read the complete story at Prajavani