ಆಸಿಯಾ ಬಗ್ಗೆ ಮಾತಾಡಿದ್ರೆ ಟ್ರೋಲ್ ಮಾಡ್ತೀವಿ: ಲಕ್ಷ್ಮಿಗೆ ಫ್ಯಾನ್ಸ್ ಬೆದರಿಕೆ
ಬಿಗ್ಬಾಸ್ ಮನೆಯಿಂದ ಹೊರಬಂದಿರುವ ಲಕ್ಷ್ಮೀ, ಮನೆಯೊಳಗಿನ ತಮ್ಮ ಒಟ್ಟಾರೆ ಅನುಭವದ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ, ಆಸಿಯಾ ಬಗ್ಗೆ ಇಂಟರ್ವ್ಯೂನಲ್ಲಿ ನೆಗೆಟಿವ್ ಆಗಿ ಮಾತನಾಡಿದರೆ ಟ್ರೋಲ್ ಮಾಡುತ್ತೇವೆ ಎಂದು ಅವರ ಫ್ಯಾನ್ಸ್ ಮೆಸೇಜ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಬಿಗ್ಬಾಸ್ ಮನೆಯ ಅನುಭವ, ಸ್ಪರ್ಧಿಗಳೊಂದಿಗಿನ ಒಡನಾಟ ಹಾಗೂ ಹೊರಬಂದ ಬಳಿಕ ಎದುರಿಸು
The Bharath News1 min readSource: Prajavani
Read in

ಬಿಗ್ಬಾಸ್ ಮನೆಯಿಂದ ಹೊರಬಂದಿರುವ ಲಕ್ಷ್ಮೀ, ಮನೆಯೊಳಗಿನ ತಮ್ಮ ಒಟ್ಟಾರೆ ಅನುಭವದ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ, ಆಸಿಯಾ ಬಗ್ಗೆ ಇಂಟರ್ವ್ಯೂನಲ್ಲಿ ನೆಗೆಟಿವ್ ಆಗಿ ಮಾತನಾಡಿದರೆ ಟ್ರೋಲ್ ಮಾಡುತ್ತೇವೆ ಎಂದು ಅವರ ಫ್ಯಾನ್ಸ್ ಮೆಸೇಜ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಬಿಗ್ಬಾಸ್ ಮನೆಯ ಅನುಭವ, ಸ್ಪರ್ಧಿಗಳೊಂದಿಗಿನ ಒಡನಾಟ ಹಾಗೂ ಹೊರಬಂದ ಬಳಿಕ ಎದುರಿಸುತ್ತಿರುವ ಪರಿಸ್ಥಿತಿಗಳ ಬಗ್ಗೆ ಲಕ್ಷ್ಮೀ ಹಂಚಿಕೊಂಡಿದ್ದಾರೆ.
Read the complete story at Prajavani00