ಹಿರೇಕೆರೂರ: ಇಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ
ಹಿರೇಕೆರೂರ: ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಮರ ತೆರವುಗೊಳಿಸುವ ಕಾರ್ಯಕ್ಕಾಗಿ ಮಂಗಳವಾರ ವಿದ್ಯುತ್ ವಿತರಣೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯವಾಗಲಿದೆ.ಹಿರೇಕೆರೂರು ಪಟ್ಟಣದ ಬಸವೇಶ್ವರ ನಗರ 3ನೇ ಮುಖ್ಯರಸ್ತೆ, ಅಯ್ಯಪ್ಪ ಸ್ವಾಮಿ ನಗರ, ತಂಬಾಕದ ನಗರ, ಕಾಳೇರ ಪ್ಲಾಟ್, ಮುಳಗುಂದ ಪ್ಲಾಟ್, ಹುಬ

ಹಿರೇಕೆರೂರ: ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಮರ ತೆರವುಗೊಳಿಸುವ ಕಾರ್ಯಕ್ಕಾಗಿ ಮಂಗಳವಾರ ವಿದ್ಯುತ್ ವಿತರಣೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯವಾಗಲಿದೆ.ಹಿರೇಕೆರೂರು ಪಟ್ಟಣದ ಬಸವೇಶ್ವರ ನಗರ 3ನೇ ಮುಖ್ಯರಸ್ತೆ, ಅಯ್ಯಪ್ಪ ಸ್ವಾಮಿ ನಗರ, ತಂಬಾಕದ ನಗರ, ಕಾಳೇರ ಪ್ಲಾಟ್, ಮುಳಗುಂದ ಪ್ಲಾಟ್, ಹುಬ್ಬಳ್ಳಿ ಪ್ಲಾಟ್, ಬೇವಿನ ಹಳ್ಳಿ ಪ್ಲಾಟ್ ಹಾಗೂ ಸರ್ವಜ್ಞ ಸರ್ಕಲ್ನ ಶಿರಾಳಕೊಪ್ಪ ರಸ್ತೆಯ ಮುಖ್ಯರಸ್ತೆಗಳಿಗೆ ವಿಧ್ಯುತ್ ವಿತರಣೆಯಲ್ಲಿ ವ್ಯತ್ಯಯವಾಗಲಿದೆ ಸಂಬಂಧಿಸಿದ ಎಲ್ಲ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ವಿ) ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.261027-22-1588092196
Read the complete story at Prajavani