ಸಂಗೀತ ಸೇವಾನಿಧಿ ಪ್ರಶಸ್ತಿಗೆ ಜಗನ್ನಾಥ ಶೆಣೈ ಆಯ್ಕೆ
ಮೈಸೂರು: ಜೆಎಸ್ಎಸ್ ಮಹಾವಿದ್ಯಾಪೀಠದ ಜೆಎಸ್ಎಸ್ ಸಂಗೀತ ಸಭಾ ಟ್ರಸ್ಟ್ನಿಂದ ಡಿ.2ರಿಂದ 6ರವರೆಗೆ ಆಯೋಜಿಸಲಿರುವ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣ 31ನೇ ಸಂಗೀತ ಸಮ್ಮೇಳನದಲ್ಲಿ ಸಂಗೀತ ಕಲಾಪೋಷಕರಿಗೆ ಕೊಡಮಾಡುವ ‘ಸಂಗೀತ ಸೇವಾನಿಧಿ’ ಪ್ರಶಸ್ತಿಗೆ ನಗರದ ಉದ್ಯಮಿ ಎಂ.ಜಗನ್ನಾಥಶೆಣೈ ಅವರನ್ನು ಆಯ್ಕೆ ಮಾಡಲಾಗಿದೆ.ಅವರು ಕಲೆ–ಸಂಸ್ಕೃತಿ ಕ್ಷೇತ್ರಕ್ಕೆ ನೀಡಿರುವ ಕ
The Bharath News1 min readSource: Prajavani
Read in

ಮೈಸೂರು: ಜೆಎಸ್ಎಸ್ ಮಹಾವಿದ್ಯಾಪೀಠದ ಜೆಎಸ್ಎಸ್ ಸಂಗೀತ ಸಭಾ ಟ್ರಸ್ಟ್ನಿಂದ ಡಿ.2ರಿಂದ 6ರವರೆಗೆ ಆಯೋಜಿಸಲಿರುವ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣ 31ನೇ ಸಂಗೀತ ಸಮ್ಮೇಳನದಲ್ಲಿ ಸಂಗೀತ ಕಲಾಪೋಷಕರಿಗೆ ಕೊಡಮಾಡುವ ‘ಸಂಗೀತ ಸೇವಾನಿಧಿ’ ಪ್ರಶಸ್ತಿಗೆ ನಗರದ ಉದ್ಯಮಿ ಎಂ.ಜಗನ್ನಾಥಶೆಣೈ ಅವರನ್ನು ಆಯ್ಕೆ ಮಾಡಲಾಗಿದೆ.ಅವರು ಕಲೆ–ಸಂಸ್ಕೃತಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟಿ ಹಾಗೂ ಪ್ರಚಾರ ಸಮಿತಿಯ ಸಂಚಾಲಕ ಕೆ.ರಾಮಮೂರ್ತಿರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read the complete story at Prajavani00