ಸ್ನಾನಗೃಹದಲ್ಲಿ ಬಿದ್ದು ಗಾಯಗೊಂಡಿದ್ದ ನಿರ್ದೇಶಕ ಸಂಜಯ್ ಗುಪ್ತಾ ನಿಧನ
ಬಾಲಿವುಡ್ ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕ ಸಂಜಯ್ ಗುಪ್ತಾ (57) ಅವರು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ನಿಧನರಾಗಿದ್ದಾರೆ. ಶುಕ್ರವಾರ ತಡರಾತ್ರಿ ಸ್ನಾನಗೃಹದಲ್ಲಿ ಬಿದ್ದು ಗಾಯಗೊಂಡಿದ್ದರು ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.ಗುಪ್ತಾ ಅವರ ಹಠಾತ್ ನಿಧನದ ಸುದ್ದಿ ಚಿತ್ರರಂಗಕ್ಕೆ ಆಘಾತ ತಂದಿದ್ದು, ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ
ಬಾಲಿವುಡ್ ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕ ಸಂಜಯ್ ಗುಪ್ತಾ (57) ಅವರು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ನಿಧನರಾಗಿದ್ದಾರೆ. ಶುಕ್ರವಾರ ತಡರಾತ್ರಿ ಸ್ನಾನಗೃಹದಲ್ಲಿ ಬಿದ್ದು ಗಾಯಗೊಂಡಿದ್ದರು ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.ಗುಪ್ತಾ ಅವರ ಹಠಾತ್ ನಿಧನದ ಸುದ್ದಿ ಚಿತ್ರರಂಗಕ್ಕೆ ಆಘಾತ ತಂದಿದ್ದು, ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ.ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕರಾಗಿ ಜನಪ್ರಿಯರಾಗಿದ್ದ ಗುಪ್ತಾ, ಅಪರಾಧ ಕಥನಗಳ ಮೂಲಕ ಬಾಲಿವುಡ್ನಲ್ಲಿ ಛಾಪು ಮೂಡಿಸಿದ್ದರು.1994ರಲ್ಲಿ ‘ಆತಿಷ್: ಫೀಲ್ ದಿ ಫೈರ್’ ಸಿನಿಮಾ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ಗುಪ್ತಾ, 30 ವರ್ಷಗಳಿಗೂ ಹೆಚ್ಚು ಅವಧಿಯಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.ಕಾಂಟೆ (2002), ಶೂಟೌಟ್ ಅಟ್ ಲೋಖಂಡ್ವಾಲಾ (2007), ಶೂಟೌಟ್ ಅಟ್ ವಡಾಲಾ (2013), ಮತ್ತು ಮುಂಬೈ ಸಾಗಾ (2021) ಸಿನಿಮಾಗಳು ಬಾಲಿವುಡ್ನಲ್ಲಿ ಅವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟವು. ಮಸಾಫಿರ್ (2004), ಜಿಂದಾ (2006), ಜಝ್ಬಾ (2015), ಕಾಬಿಲ್ (2017) ಚಿತ್ರಗಳು ಅವರ ವೃತ್ತಿಜೀವನದ ಗ್ರಾಫ್ ಅನ್ನು ಇನ್ನಷ್ಟು ಏರಿಸಿದವು.Gupts, my brother. I still cannot believe that you are gone. We have shared so much together, so many memories and so many years of friendship. You have always been family to me, and that will never change. I will miss you, our conversations and all the times we spent together.… pic.twitter.com/0c4qDyHTDl— Sanjay Dutt (@duttsanjay) October 31, 2026 Still trying to come to terms with this news. We've spent so many days together, made films, shared laughs, arguments, ideas and memories that will stay with me forever. Never imagined I'd be writing something like this for you.Rest easy Sanj. You'll be missed more than words… pic.twitter.com/TVmVAW4Spi— Suniel Shetty (@SunielVShetty) October 31, 2026 We mourn the passing of Sanjay Gupta ji, a visionary filmmaker and a notable name in Indian cinema.His distinctive storytelling, cinematic vision and memorable films have left a lasting impression on audiences. His contribution to the world of cinema will continue to be… pic.twitter.com/W124pdR2B6— T-Series (@TSeries) October 31, 2026 ‘’ |Bollywood filmmaker, writer and producer Sanjay Gupta, known for his hard-hitting crime dramas and stylised action thrillers, passed away on October 30, 2026, at the age of… pic.twitter.com/tENQg3eUrO— MUMBAI NEWS (@Mumbaikhabar9) October 31, 2026 Sanjay Dutt mourns the loss of his dear friend Sanjay Gupta with an emotional note, remembering their years of friendship and shared memories. He also promises to fulfil Gupta's dream of making Kaante 2, saying he will do everything to bring the project to life in his memory.… pic.twitter.com/H5m5MYBi6S— India Forums (@indiaforums) October 31, 2026