ಯಳಂದೂರು: ಮದ್ದೂರು ವಲಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಯಳಂದೂರು: ತಾಲ್ಲೂಕಿನ ಮದ್ದೂರು ವಲಯದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 110 ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಮೈಸೂರು ಸ್ಪಂದನ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಅವಿನಾಶ್ ಮಾತನಾಡಿ, ಗ್ರಾಮೀಣ ಜನರು ಸಂಸ್ಥೆಯ ಆರೋಗ್ಯ ಸೇವೆ ಮತ್ತು ಇತರೆ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಯ

ಯಳಂದೂರು: ತಾಲ್ಲೂಕಿನ ಮದ್ದೂರು ವಲಯದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 110 ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಮೈಸೂರು ಸ್ಪಂದನ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಅವಿನಾಶ್ ಮಾತನಾಡಿ, ಗ್ರಾಮೀಣ ಜನರು ಸಂಸ್ಥೆಯ ಆರೋಗ್ಯ ಸೇವೆ ಮತ್ತು ಇತರೆ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಯ ಮತ್ತು ಹಣ ಉಳಿಸಿಕೊಳ್ಳಬೇಕು. ಇದರಿಂದ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ಸಾಧ್ಯ ಆಗಲಿದೆ ಎಂದರು.ಯಜಮಾನ ಮರಿಸ್ವಾಮಿ, ಮುಖಂಡ ದೊರೆಸ್ವಾಮಿ (ತಮ್ಮಣ್ಣ), ಮೇಲ್ವಿಚಾರಕ ಪವನ್ ಕುಮಾರ್ ಸೇವಾ ಪ್ರತಿನಿಧಿಗಳು, ಆಶಾ ಕಾರ್ಯಕರ್ತರಾದ ನಾಗಮ್ಮ ಮತ್ತು ರಾಜಮ್ಮ ಉಪಸ್ಥಿತರಿದ್ದರು.261031-37-2072467272
Read the complete story at Prajavani