ಚಾರ್ಧಾಮ ಯಾತ್ರೆ | ಹೆಲಿಕಾಪ್ಟರ್ನಲ್ಲಿ ಸಹ–ಪೈಲಟ್ ಕಡ್ಡಾಯ
ಡೆಹರಾಡೂನ್ : ಚಾರ್ಧಾಮ ಯಾತ್ರೆಯ ಮಾರ್ಗದಲ್ಲಿ ಕಾರ್ಯ ನಿರ್ವಹಿಸುವ ಹೆಲಿಕಾಪ್ಟರ್ಗಳಲ್ಲಿ ಸುರಕ್ಷತಾ ಉದ್ದೇಶದಿಂದ ಸಹ–ಪೈಲಟ್ ಇರುವುದನ್ನು ಶನಿವಾರದಿಂದಲೇ ಕಡ್ಡಾಯಗೊಳಿಸಲಾಗಿದೆ.ಶನಿವಾರ ನಡೆದ ಉತ್ತರಾಖಂಡ ನಾಗರಿಕ ವಿಮಾನ ಅಭಿವೃದ್ಧಿ ಪ್ರಾಧಿಕಾರ (ಯುಸಿಎಡಿಎ) ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಈ
The Bharath News1 min readSource: Prajavani
Read in

ಡೆಹರಾಡೂನ್ : ಚಾರ್ಧಾಮ ಯಾತ್ರೆಯ ಮಾರ್ಗದಲ್ಲಿ ಕಾರ್ಯ ನಿರ್ವಹಿಸುವ ಹೆಲಿಕಾಪ್ಟರ್ಗಳಲ್ಲಿ ಸುರಕ್ಷತಾ ಉದ್ದೇಶದಿಂದ ಸಹ–ಪೈಲಟ್ ಇರುವುದನ್ನು ಶನಿವಾರದಿಂದಲೇ ಕಡ್ಡಾಯಗೊಳಿಸಲಾಗಿದೆ.ಶನಿವಾರ ನಡೆದ ಉತ್ತರಾಖಂಡ ನಾಗರಿಕ ವಿಮಾನ ಅಭಿವೃದ್ಧಿ ಪ್ರಾಧಿಕಾರ (ಯುಸಿಎಡಿಎ) ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Read the complete story at Prajavani00