ಹೆಲಿಕಾಪ್ಟರ್ ದುರಂತ; ವಕೀಲ ಕಾಕನೂರು ಸುಧೀರ್ ಅಂತ್ಯಕ್ರಿಯೆ
ತ್ಯಾವಣಿಗೆ: ಉತ್ತರಾಖಂಡನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ವಕೀಲ ಕಾಕನೂರು ಸುಧೀರ್ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ತ್ಯಾವಣಿಗೆಯಲ್ಲಿ ಸೋಮವಾರ ನಡೆಯಿತು. ಇದಕ್ಕೂ ಮುನ್ನ ಬೆಳಿಗ್ಗೆ ಮೃತದೇಹವನ್ನು ಗ್ರಾಮಕ್ಕೆ ತಂದಾಗ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಮಾಜಿ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ, ಬಸವರಾಜ ನಾಯ್ಕ, ಹೊದಿಗೆರೆ ರಮೇ

ತ್ಯಾವಣಿಗೆ: ಉತ್ತರಾಖಂಡನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ವಕೀಲ ಕಾಕನೂರು ಸುಧೀರ್ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ತ್ಯಾವಣಿಗೆಯಲ್ಲಿ ಸೋಮವಾರ ನಡೆಯಿತು. ಇದಕ್ಕೂ ಮುನ್ನ ಬೆಳಿಗ್ಗೆ ಮೃತದೇಹವನ್ನು ಗ್ರಾಮಕ್ಕೆ ತಂದಾಗ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಮಾಜಿ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ, ಬಸವರಾಜ ನಾಯ್ಕ, ಹೊದಿಗೆರೆ ರಮೇಶ್, ಮಾಡಾಳ್ ಮಲ್ಲಿಕಾರ್ಜುನ್, ಗೋವಿಂದರಾಜ್ ಹಾಗೂ ಸುಧೀರ್ ಅವರ ಸಂಬಂಧಿಕರು ಮತ್ತು ಸ್ನೇಹಿತರು ಅಂತಿಮ ದರ್ಶನ ಪಡೆದರು. ತಹಶೀಲ್ದಾರ್ ನಾಗರಾಜ್, ಇ.ಒ ಪ್ರಕಾಶ್ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು.
Read the complete story at Prajavani