ನೀಟ್–ಪಿಜಿ ಪ್ರಶ್ನೋತ್ತರ: ಸುಪ್ರೀಂ ಕೋರ್ಟ್ ಅಸಮಾಧಾನ
ನವದೆಹಲಿ : ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು (ಎನ್ಬಿಇಎಂಎಸ್) ನೀತಿಯಿಂದ ತೃಪ್ತಿ ಹೊಂದಿಲ್ಲ. 2025–26ನೇ ಸಾಲಿನ ‘ನೀಟ್–ಪಿಜಿ’ಯ ಕೀ ಉತ್ತರಗಳನ್ನು ಸೀಮಿತವಾಗಿ ಏಕೆ ಬಹಿರಂಗಪಡಿಸಲಾಯಿತು ಎಂಬುದರ ಕುರಿತು ಉತ್ತರಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.ಅಭ್ಯರ್ಥಿಗಳು ಪ್ರಶ್ನೆಪತ್ರಿಕೆ ಇಟ್ಟುಕೊಳ್ಳುವುದರಿಂದ ಪರೀಕ್ಷೆಯ ಸಮಗ್ರತೆಗೆ ಹೇಗೆ ಧಕ

ನವದೆಹಲಿ : ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು (ಎನ್ಬಿಇಎಂಎಸ್) ನೀತಿಯಿಂದ ತೃಪ್ತಿ ಹೊಂದಿಲ್ಲ. 2025–26ನೇ ಸಾಲಿನ ‘ನೀಟ್–ಪಿಜಿ’ಯ ಕೀ ಉತ್ತರಗಳನ್ನು ಸೀಮಿತವಾಗಿ ಏಕೆ ಬಹಿರಂಗಪಡಿಸಲಾಯಿತು ಎಂಬುದರ ಕುರಿತು ಉತ್ತರಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.ಅಭ್ಯರ್ಥಿಗಳು ಪ್ರಶ್ನೆಪತ್ರಿಕೆ ಇಟ್ಟುಕೊಳ್ಳುವುದರಿಂದ ಪರೀಕ್ಷೆಯ ಸಮಗ್ರತೆಗೆ ಹೇಗೆ ಧಕ್ಕೆ ಉಂಟಾಗುತ್ತದೆ ಎಂಬುದರ ಕುರಿತು ಲಿಖಿತವಾಗಿ ಉತ್ತರಿಸುವಂತೆ ನ್ಯಾಯಮೂರ್ತಿ ಪಿ.ನರಸಿಂಹ ಹಾಗೂ ಅಲೋಕ್ ಅರಾಧೆ ನೇತೃತ್ವದ ನ್ಯಾಯಪೀಠವು ತಿಳಿಸಿದೆ.ಕೀ ಉತ್ತರಗಳ ಬಹಿರಂಗಪಡಿಸುವ ವಿಚಾರದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಕುರಿತು ಹಲವು ಅರ್ಜಿಗಳ ವಿಚಾರಣೆ ವೇಳೆ ಈ ಸೂಚನೆ ನೀಡಿದೆ.ನೀಟ್
Read the complete story at Prajavani