ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ ಇಂತಿದೆ
ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಸೌರಭ–2026: ಅತಿಥಿಗಳು: ಸಿ.ಎಂ. ಇಬ್ರಾಹಿಂ, ರಂಜಾನ್ ದರ್ಗಾ, ಸಿ.ಎಂ. ಫೈಝ್ ಮೊಹಮ್ಮದ್, ಆಯೋಜನೆ ಮತ್ತು ಸ್ಥಳ: ಎಚ್ಕೆಬಿಎ ಸಮೂಹ ಶಿಕ್ಷಣ ಸಂಸ್ಥೆ, ನಾಗವಾರ, ಬೆಳಿಗ್ಗೆ 9ಕನ್ನಡ ನುಡಿ ಸಂಭ್ರಮ: ಅತಿಥಿಗಳು ಶತಾವಧಾನಿ ಆರ್. ಗಣೇಶ್, ಎ. ಪ್ರಕಾಶ್, ಅಧ್ಯಕ್ಷತೆ: ವಿಷ್ಣು ಭರತ್ ಎ.ಎಸ್., ಆಯೋಜನೆ: ಆಚಾರ್ಯ ಪಾಠಶಾಲಾ ಶಿಕ್ಷ
ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಸೌರಭ–2026: ಅತಿಥಿಗಳು: ಸಿ.ಎಂ. ಇಬ್ರಾಹಿಂ, ರಂಜಾನ್ ದರ್ಗಾ, ಸಿ.ಎಂ. ಫೈಝ್ ಮೊಹಮ್ಮದ್, ಆಯೋಜನೆ ಮತ್ತು ಸ್ಥಳ: ಎಚ್ಕೆಬಿಎ ಸಮೂಹ ಶಿಕ್ಷಣ ಸಂಸ್ಥೆ, ನಾಗವಾರ, ಬೆಳಿಗ್ಗೆ 9ಕನ್ನಡ ನುಡಿ ಸಂಭ್ರಮ: ಅತಿಥಿಗಳು ಶತಾವಧಾನಿ ಆರ್. ಗಣೇಶ್, ಎ. ಪ್ರಕಾಶ್, ಅಧ್ಯಕ್ಷತೆ: ವಿಷ್ಣು ಭರತ್ ಎ.ಎಸ್., ಆಯೋಜನೆ: ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆ, ಎಪಿಎಸ್ ಸಮೂಹ ಸಂಸ್ಥೆಗಳು, ಸ್ಥಳ: ಎನ್. ಅನಂತಾಚಾರ್ ಸಭಾಂಗಣ, ಬೆಳಿಗ್ಗೆ 10ಬೆಂಗಳೂರು ಕೌಶಲ ಶೃಂಗಸಭೆ: ಉದ್ಘಾಟನೆ: ಡಿ.ಕೆ. ಶಿವಕುಮಾರ್, ಉಪಸ್ಥಿತಿ: ಜಿ. ಪರಮೇಶ್ವರ, ಅಧ್ಯಕ್ಷತೆ: ಶರಣಪ್ರಕಾಶ್ ಪಾಟೀಲ, ಆಯೋಜನೆ: ಕೌಶಲ ಅಭಿವೃದ್ಧಿ ಇಲಾಖೆ, ಸ್ಥಳ: ದಿ ಲಲಿತ್ ಅಶೋಕ್ ಹೋಟೆಲ್, ಶೇಷಾದ್ರಿಪುರ ರಸ್ತೆ, ಸಂಜೆ 4ಮಾಗಡಿ ಮಲ್ಲಿಗೆ ಪತ್ರಿಕೆಯ 40ನೇ ವರ್ಷದ ಸಂಭ್ರಮ: ಅಧ್ಯಕ್ಷತೆ: ಎಚ್.ಎಂ. ರೇವಣ್ಣ, ಭಾಗವಹಿಸುವವರು: ಸಿ.ಸೋಮಶೇಖರ್, ಎ. ಮಂಜು, ಎಚ್.ಎನ್. ಅಶೋಕ, ಎಂ.ಕೆ. ಧನಂಜಯ, ಟಿ.ಜಿ. ನರಸಿಂಹಮೂರ್ತಿ, ಪಿ.ವಿ. ಸೀತಾರಾಮ್, ಬಿ.ವಿ. ಜಯರಾಮ್, ಎಚ್.ಬಿ. ತಮ್ಮಣ್ಣ ಗೌಡ, ಮಲ್ಲಿಗೆ ಜಗದೀಶ, ಸ್ಥಳ: ಪೂಜಾ ಕಲ್ಯಾಣ ಮಂಟಪ, ಕಾಮಾಕ್ಷಿಪಾಳ್ಯ, ಸಂಜೆ 655ನೇ ಬಹುಭಾಷಾ ನಾಟಕ ಸ್ಪರ್ಧೆಯಲ್ಲಿ ‘ಆ!!’ ತೆಲುಗು ನಾಟಕ: ರಚನೆ: ಸಾಯಿಬಾಬಾ, ನಿರ್ದೇಶನ: ಶ್ರೀಕೃಷ್ಣ ಎಂ.ಎ., ಪ್ರಸ್ತುತಿ ತಂಡ: ಆಂಧ್ರ ಮಹಾಸಭಾ, ರಂಗ ಗೌರವ: ವೇದಾವತಿ, ಆಯೋಜನೆ: ಭಾರತ್ ಎಲೆಕ್ಟ್ರಾನಿಕ್ಸ್ ಲಲಿತಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್, ಜಾಲಹಳ್ಳಿ, ಸಂಜೆ 6 26ನೇ ವರ್ಷದ ಪ್ರವಚನ ವಾಹಿನಿ: ಸಂಕಷ್ಟಹರ ಗಣಪತಿ ಪೂಜಾ ಸಮಿತಿ, ಆಯೋಜನೆ: ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್, ಸ್ಥಳ: ಸಂಸ್ಕೃತ ಮಂದಿರ, ರಾಗಿಗುಡ್ಡ, ಸಂಜೆ 6.30***ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ.