ವಿದೇಶಿ ನೆರವು: ರಾಹುಲ್ ಅಣಕಿಸಿದ ರಿಜಿಜು
ನವದೆಹಲಿ: ‘ವಿದೇಶಿ ನೆರವು’ ಕುರಿತು ಬಹಿರಂಗ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಅವರಿಗೆ ಸವಾಲು ಹಾಕಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಅಣಕಿಸಿದ್ದಾರೆ.‘ರಾಹುಲ್ ಅವರ ಬೇಡಿಕೆಯು ಇಸ್ಲಾಮಿಕ್ ಮೂಲಭೂತವಾದಿಯು ಜಾತ್ಯತೀತತೆ ಬಗ್ಗೆ ಮಾತನಾಡಿದಂತಿದೆ’ ಎಂದು ಟೀಕಿಸಿದ್ದಾರೆ.‘ಉನ್ನತ ಮಟ್ಟದ ಚರ್ಚೆಯು ಪ್ರಬುದ್ಧ ವ್ಯಕ್ತಿಗಳ
The Bharath News1 min readSource: Prajavani
Read in

ನವದೆಹಲಿ: ‘ವಿದೇಶಿ ನೆರವು’ ಕುರಿತು ಬಹಿರಂಗ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಅವರಿಗೆ ಸವಾಲು ಹಾಕಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಅಣಕಿಸಿದ್ದಾರೆ.‘ರಾಹುಲ್ ಅವರ ಬೇಡಿಕೆಯು ಇಸ್ಲಾಮಿಕ್ ಮೂಲಭೂತವಾದಿಯು ಜಾತ್ಯತೀತತೆ ಬಗ್ಗೆ ಮಾತನಾಡಿದಂತಿದೆ’ ಎಂದು ಟೀಕಿಸಿದ್ದಾರೆ.‘ಉನ್ನತ ಮಟ್ಟದ ಚರ್ಚೆಯು ಪ್ರಬುದ್ಧ ವ್ಯಕ್ತಿಗಳ ಮಧ್ಯೆ ನಡೆಯುತ್ತದೆ’ ಎಂದು ‘ಎಕ್ಸ್’ನಲ್ಲಿ ಅಣಕವಾಡಿದ್ದಾರೆ.
Read the complete story at Prajavani00