ಬೆಂಗಳೂರು: ಐಎಂಎಗೆ ನೂತನ ಪದಾಧಿಕಾರಿಗಳ ಆಯ್ಕೆ
ಬೆಂಗಳೂರು: 2026-27ನೇ ಸಾಲಿನ ಭಾರತೀಯ ವೈದ್ಯಕೀಯ ಸಂಘದ(ಐಎಂಎ) ರಾಜ್ಯ ಶಾಖೆಯ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.ನೂತನ ಅಧ್ಯಕ್ಷರಾಗಿ ಡಾ.ಹರೀಶ ದಿಲಂತಬಟ್ಟು, ಗೌರವ ಕಾರ್ಯದರ್ಶಿಯಾಗಿ ಡಾ.ಕೆ.ಜಿ.ಶಂಕರ್ ನಾರಾಯಣ್, ನಿಕಟಪೂರ್ವ ಅಧ್ಯಕ್ಷರಾಗಿ ಡಾ.ಟಿ.ಎ.ವೀರಭದ್ರಯ್ಯ, ಚುನಾಯಿತ ಅಧ್ಯಕ್ಷರಾಗಿ ಡಾ.ಸರ್ವೇಶ ರಾಜೇ ಅರಸ್, ಖಜಾಂಜಿ ಡಾ.ಎಸ್.ವಿಜಯಾನಂದ, ಜಂಟಿ

ಬೆಂಗಳೂರು: 2026-27ನೇ ಸಾಲಿನ ಭಾರತೀಯ ವೈದ್ಯಕೀಯ ಸಂಘದ(ಐಎಂಎ) ರಾಜ್ಯ ಶಾಖೆಯ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.ನೂತನ ಅಧ್ಯಕ್ಷರಾಗಿ ಡಾ.ಹರೀಶ ದಿಲಂತಬಟ್ಟು, ಗೌರವ ಕಾರ್ಯದರ್ಶಿಯಾಗಿ ಡಾ.ಕೆ.ಜಿ.ಶಂಕರ್ ನಾರಾಯಣ್, ನಿಕಟಪೂರ್ವ ಅಧ್ಯಕ್ಷರಾಗಿ ಡಾ.ಟಿ.ಎ.ವೀರಭದ್ರಯ್ಯ, ಚುನಾಯಿತ ಅಧ್ಯಕ್ಷರಾಗಿ ಡಾ.ಸರ್ವೇಶ ರಾಜೇ ಅರಸ್, ಖಜಾಂಜಿ ಡಾ.ಎಸ್.ವಿಜಯಾನಂದ, ಜಂಟಿ ಕಾರ್ಯದರ್ಶಿಯಾಗಿ ಡಾ.ಜಿ.ಮಹೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಡಾ.ಬಸವರಾಜ ಸಜ್ಜನ್, ಡಾ.ಸದಾನಂದ ಪೂಜಾರಿ, ಹಾಗೂ ಡಾ.ಸಿದ್ದೇಶ್ ಸಿರವಾರ್, ಮಹಿಳಾ ಉಪಾಧ್ಯಕ್ಷರಾಗಿ ಡಾ.ಶೋಭಾ ಪ್ರಕಾಶ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಪದ್ಮ ಪ್ರಕಾಶ್ ಎ ಆಯ್ಕೆಯಾಗಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Read the complete story at Prajavani