ಕರುನಾಡೋತ್ಸವ ಇಂದಿನ ವಿಶೇಷ ಲೇಖನಗಳು: ಬುಧವಾರ, 04 ನವೆಂಬರ್ 2026
ಪ್ರಜಾವಾಣಿ ಬಳಗದ ಡಿಜಿಟಲ್ ವಿಭಾಗವು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಈ ಬಾರಿ ನವೆಂಬರ್ ತಿಂಗಳನ್ನು ಕನ್ನಡ, ಕರ್ನಾಟಕದ ವಿಚಾರದಲ್ಲಿನ ಮಹತ್ವದ ಹಾದಿ ದಾಖಲಿಸುವ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿಯೇ ವಿವಿಧ ವಿಷಯಗಳ ಮೇಲೆ, ತಜ್ಞರು, ಸಾಧಕರು, ಪ್ರಮುಖರ ಲೇಖನಗಳನ್ನು ಪ್ರಕಟಿಸುತ್ತಿದೆ... ಕರುನಾಡೋತ್ಸವದಲ್ಲಿ ಇಂದಿನ ವಿಶೇಷ ಲೇಖನಗಳ ಪಟ್ಟಿ ಇಲ್ಲಿದೆ. ಸಂಪೂರ್ಣ

ಪ್ರಜಾವಾಣಿ ಬಳಗದ ಡಿಜಿಟಲ್ ವಿಭಾಗವು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಈ ಬಾರಿ ನವೆಂಬರ್ ತಿಂಗಳನ್ನು ಕನ್ನಡ, ಕರ್ನಾಟಕದ ವಿಚಾರದಲ್ಲಿನ ಮಹತ್ವದ ಹಾದಿ ದಾಖಲಿಸುವ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿಯೇ ವಿವಿಧ ವಿಷಯಗಳ ಮೇಲೆ, ತಜ್ಞರು, ಸಾಧಕರು, ಪ್ರಮುಖರ ಲೇಖನಗಳನ್ನು ಪ್ರಕಟಿಸುತ್ತಿದೆ... ಕರುನಾಡೋತ್ಸವದಲ್ಲಿ ಇಂದಿನ ವಿಶೇಷ ಲೇಖನಗಳ ಪಟ್ಟಿ ಇಲ್ಲಿದೆ. ಸಂಪೂರ್ಣ ಮಾಹಿತಿಗಾಗಿ https://www.prajavani.net/karunadotsava ಭೇಟಿ ಕೊಡಿಕನ್ನಡಿಗನ ಸಾಧನೆ; ಸಮಸ್ಯೆಯನ್ನೇ ಅವಕಾಶ ಮಾಡಿಕೊಂಡು ಕಟ್ಟಿದ ‘ಬೌನ್ಸ್’ ಬೆಂಗಳೂರಿನ ಟ್ರಾಫಿಕ್ನಲ್ಲಿ ಸಿಲುಕಿಕೊಂಡು ಒದ್ದಾಡುವುದು ಹಲವರಿಗೆ ನಿತ್ಯದ ಅನುಭವವಾಗಿದೆ. ಇದೇ ಟ್ರಾಫಿಕ್ ಸಮಸ್ಯೆಯನ್ನು ಉದ್ಯಮದ ಅವಕಾಶವನ್ನಾಗಿ ಪರಿವರ್ತಿಸಿ, ಭಾರತದ ಸ್ಟಾರ್ಟ್ಆ್ಯಪ್ ವಲಯದಲ್ಲಿ ಗುರುತಿಸಿಕೊಂಡ ಸಂಸ್ಥೆಯೇ ಬೌನ್ಸ್.ಒಂದು ಸಾಮಾನ್ಯ ಸಮಸ್ಯೆಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನವು ಹೇಗೆ ದೊಡ್ಡ ಉದ್ಯಮವಾಗಿ ಬೆಳೆಯಬಹುದು ಎಂಬುದಕ್ಕೆ ಬೌನ್ಸ್ ಉತ್ತಮ ಉದಾಹರಣೆ.ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಸಿಕರುನಾಡೋತ್ಸವ: ರಾ.ನಂ. ಚಂದ್ರಶೇಖರ ಎಂಬ ‘ನಿತ್ಯೋತ್ಸವದ ಕನ್ನಡಿಗ’ತ್ರಿಭಾಷಾ ಸೂತ್ರದಿಂದ ಮೆಟ್ರೊ ಫಲಕದವರೆಗೆ: ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರ ಸಮರಹಿಂದಿ ಹೇರಿಕೆ ವಿರುದ್ಧದ ಹೋರಾಟ ಕೇವಲ ಭಾಷೆಗೆ ಸೀಮಿತವಾಗಿಲ್ಲ, ಅದು ಪ್ರಾದೇಶಿಕ ಭಾಷೆಗಳ ಅಸ್ಮಿತೆ, ಶಿಕ್ಷಣದ ಹಕ್ಕು ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆಗೆ ಸಂಬಂಧಿಸಿದ ಮಹತ್ವದ ವಿಷಯವಾಗಿದೆ. ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ವಿರುದ್ಧದ ಹೋರಾಟದ ಬೇರುಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ಮೊದಲು ದಕ್ಷಿಣ ಭಾರತದ ಭಾಷಾ ಚಳವಳಿಗಳ ಇತಿಹಾಸವನ್ನು ಗಮನಿಸಬೇಕಾಗುತ್ತದೆ.ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಗಲ್ಫ್ನಲ್ಲಿ ಒಂಟಿಯಾದ ಕನ್ನಡಿಗರಿಗೆ ಸ್ನೇಹ, ಸಂಕಷ್ಟದಲ್ಲಿ ನೆರವಾಗುವ ಕೆಸಿಎಫ್ಮೀನುಗಾರಿಕೆ, ಮುತ್ತು ಸಂಗ್ರಹ ಮತ್ತು ಪಶುಸಂಗೋಪನೆಯನ್ನೇ ನೆಚ್ಚಿಕೊಂಡಿದ್ದ ಕೊಲ್ಲಿ ರಾಷ್ಟ್ರಗಳಲ್ಲಿ ಯಾವಾಗ ತೈಲ ನಿಕ್ಷೇಪಗಳು ಪತ್ತೆಯಾದ ಬಳಿಕ, ಆ ದೇಶಗಳ ಚಿತ್ರಣವೇ ಬದಲಾಯಿತು. ತೈಲ ಸಂಪತ್ತಿನಿಂದ ಆರ್ಥಿಕವಾಗಿ ವೇಗವಾಗಿ ಬೆಳೆದ ಈ ದೇಶಗಳು, ಬಡದೇಶಗಳ ಲಕ್ಷಾಂತರ ಜನರಿಗೆ ಕೆಲಸ ಕೊಡುವ ಧಣಿಗಳಾಗಿ ಬಿಟ್ಟವು. ಹಾಗೆ ಹೊಟ್ಟೆ ಹೊರೆಯುವುದಕ್ಕಾಗಿ ಗಲ್ಫ್ ಮರಳುಗಾಡನ್ನು ತಲುಪಿ ರಕ್ತವನ್ನು ಬೆವರಿನ ರೂಪದಲ್ಲಿ ಸುರಿಸಿ ದುಡಿಯುವವರ ಪೈಕಿ ಭಾರತೀಯರೂ ಬಹು ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಕರ್ನಾಟಕದ, ವಿಶೇಷತಃ ಕರಾವಳಿ ಕನ್ನಡಿಗರ ಪಾಲು ದೊಡ್ಡದಿದೆ.ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿʼಲರ್ನ್ ಕನ್ನಡ ವಿತ್ ಆಟೊ ಕನ್ನಡಿಗ’: ಭಾಷೆ ಕಲಿಸಲು ಚಾಲಕನ ವಿಭಿನ್ನ ಪ್ರಯತ್ನಕರುನಾಡೋತ್ಸವ: ರೋಗಗ್ರಸ್ತಗೊಂಡಿರುವ ಕರ್ನಾಟಕದ ನದಿಗಳ ಸಂರಕ್ಷಣೆಗೆ ಇಲ್ಲಿದೆ ಮಾರ್ಗದೇಶವೊಂದು ಉಳಿದು, ಪ್ರಗತಿ ಕಾಣುವುದಕ್ಕೆ ಅಲ್ಲಿನ ನೀರಿನ ಸಮೃದ್ಧಿ ಅತಿಮುಖ್ಯ. ಅದಕ್ಕಾಗಿ ನದಿ, ಪರಿಸರಗಳನ್ನು ನಿರಂತರವಾಗಿ ಆರೋಗ್ಯಕರವಾಗಿ ಇಟ್ಟುಕೊಳ್ಳುವುದೇ ನಮ್ಮ ಮುಖ್ಯ ಗುರಿಯಾಗಬೇಕು.ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಕರ್ನಾಟಕದ ಸಾರ್ವಜನಿಕ ಸೇವೆಗಳಲ್ಲಿ ಕನ್ನಡ ತಂತ್ರಜ್ಞಾನ ಬಳಕೆ: ಮುಂದೆ ಹೇಗಿರಬೇಕು?ಕನ್ನಡವು ಕರ್ನಾಟಕದ ಆಡಳಿತ ಭಾಷೆಯಾಗಿದ್ದು, ರಾಜ್ಯದ ಜನರ ಭಾಷೆ, ಸಂಸ್ಕೃತಿ ಮತ್ತು ಜೀವನದ ಅವಿಭಾಜ್ಯ ಅಂಗವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವು ಸಾರ್ವಜನಿಕ ಸೇವೆಗಳನ್ನು ಜನರಿಗೆ ಸುಲಭ, ವೇಗದ ಜೊತೆಗೆ ಪಾರದರ್ಶಕವಾಗಿ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿದೆಹಲಿಯಲ್ಲಿ ಕನ್ನಡದ ಕಂಪು: ಜನಕಪುರಿ ಕನ್ನಡ ಕೂಟಕ್ಕೆ ಸುವರ್ಣ ಸಂಭ್ರಮತಾಯ್ನಾಡಿನಿಂದ ದೂರವಿದ್ದರೂ ಭಾಷೆ, ಸಂಸ್ಕೃತಿ ಮತ್ತು ಕಲೆಯ ನಂಟನ್ನು ಉಳಿಸಿಕೊಳ್ಳುವ ಹಂಬಲ. ಮುಂದಿನ ಪೀಳಿಗೆಗೂ ಕನ್ನಡದ ಪರಿಚಯ ಮಾಡಿಕೊಡಬೇಕೆಂಬ ಕಾಳಜಿ. ಇಂತಹ ಆಶಯದಿಂದ ದೆಹಲಿಯಲ್ಲಿ ಆರಂಭವಾದ ಜನಕಪುರಿ ಕನ್ನಡ ಕೂಟ ಇಂದು ಐದು ದಶಕಗಳ ಪಯಣವನ್ನು ಪೂರ್ಣಗೊಳಿಸಿದೆ. ನಾಟಕ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಮಾಜಸೇವೆಯ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿರುವ ಈ ಸಂಸ್ಥೆ, ಹಲವು ತಲೆಮಾರುಗಳ ಕನ್ನಡಿಗರನ್ನು ಬೆಸೆಯುವ ವೇದಿಕೆಯಾಗಿ ಬೆಳೆದಿದೆ.ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಕರುನಾಡೋತ್ಸವ: ಪಾಠ ಬೋಧಿಸುವ ಮಕ್ಕಳ ನೆಚ್ಚಿನ ಗೊಂಬೆ ಮಾಸ್ತರ್ತಾಸುಗಟ್ಟಲೆ ಮಾತನಾಡುತ್ತ, ಕಪ್ಪು ಹಲಗೆಗಳ ಮೇಲೆ ಬರೆಯುತ್ತ ಮಕ್ಕಳಿಗೆ ಮಾಡುವ ಪಾಠ ಬಹುಕಾಲ ನೆನಪಿನಲ್ಲಿ ಉಳಿಯುವುದು ಕಷ್ಟ. ಆದರೆ, ಗೊಂಬೆಗಳನ್ನು ಬಳಸಿ ಬೋಧಿಸಿದರೆ, ದೀರ್ಘ ಕಾಲದವರೆಗೆ ನೆನಪಿನಲ್ಲಿ ಉಳಿಯುತ್ತದೆ. ಇಂತಹ ಕಲೆಯನ್ನು ಕರಗತ ಮಾಡಿಕೊಂಡವರು ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕು ಚಿಬ್ಬಲಗೇರಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸಿದ್ದು ಬಿರಾದಾರ.ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಕರುನಾಡ ಕುತೂಹಲ: ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಏಕೆ ದೊರೆಯಿತು?ಕನ್ನಡಕ್ಕೆ ಭಾರತ ಸರ್ಕಾರವು 2008ರಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿತು. ಇದು ಕನ್ನಡದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು. ಒಂದು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಾಗ ಅದರ ಪ್ರಾಚೀನತೆ, ಪ್ರಾಚೀನ ಸಾಹಿತ್ಯ ಪರಂಪರೆ, ಐತಿಹಾಸಿಕ ದಾಖಲೆಗಳು ಮತ್ತು ಸ್ವತಂತ್ರ ಭಾಷಾ ಬೆಳವಣಿಗೆಯಂತಹ ಅಂಶಗಳನ್ನು ಪರಿಗಣಿಸಲಾಗುತ್ತದೆ.ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಪ್ರಜಾವಾಣಿ ಕರುನಾಡೋತ್ಸವ| ‘ಭರತೇಶ ವೈಭವ’ಕ್ಕೆ ಪ್ರೇರಣೆಯಾದ ‘ನಗರೇಶ್ವರ’ಕನ್ನಡ ಸಾಹಿತ್ಯ ಲೋಕದಲ್ಲಿ ಸಾಂಗತ್ಯ ಕಾವ್ಯಕ್ಕೆ ಹೊಸ ಮೆರುಗು ನೀಡಿದ ಮಹಾಕವಿ ದಕ್ಷಿಣ ಕನ್ನಡ ಜಿಲ್ಲೆಯ ರತ್ನಾಕರವರ್ಣಿ. ಜೈನಕಾಶಿ ಎಂದೇ ಕರೆಯಲಾಗುವ ಮೂಡುಬಿದಿರೆಯ ಬೆಟ್ಗೇರಿಯಲ್ಲಿ ಸುಮಾರು 16ನೇ ಶತಮಾನದಲ್ಲಿ ಅವರ ಜನನವಾಗಿತ್ತು ಎನ್ನಲಾಗುತ್ತಿದೆ.ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಕರುನಾಡೋತ್ಸವ: ರಾಜ್ಯವೊಂದು ಹಲವು ಭಾಷೆಯಾವುದೇ ರಾಜ್ಯದಲ್ಲಿ ಒಂದು ರಾಜ್ಯ ಭಾಷೆ ಇದ್ದರೆ, ಹಲವು ಸ್ವತಂತ್ರ ಭಾಷೆಗಳು, ಉಪಭಾಷೆಗಳು ಇರುತ್ತವೆ. ಸ್ವತಂತ್ರ ಭಾಷೆಗಳನ್ನು ಸಹ ಭಾಷೆ ಎಂದೂ ಕರೆಯಲಾಗುತ್ತದೆ. ಉಪ ಭಾಷೆ ಅಂದರೆ ಶಬ್ದವೇ ತಿಳಿಸುವಂತೆ ಅದು ರಾಜ್ಯ ಭಾಷೆಯ ಕವಲು ಎಂಬುದು ಗೊತ್ತಾಗುತ್ತದೆ.ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿS.L ಭೈರಪ್ಪ ಅವರ 'ಗೃಹಭಂಗ': ಕಷ್ಟಗಳ ಸಾಗರದಲ್ಲಿ ಈಜಿ ಪ್ಲೇಗ್ಗೆ ಬಲಿಯಾದ ನಂಜಮ್ಮಕರುನಾಡೋತ್ಸವ: ಬ್ರಾಹ್ಮಿಯಿಂದ ಅರಳಿದ 'ಕನ್ನಡ' ಲಿಪಿವಿಶ್ವಲಿಪಿಗಳ ರಾಣಿ ಎಂದು ಕನ್ನಡ ಲಿಪಿಯನ್ನು ಕರೆಯಲಾಗುತ್ತದೆ. ಸುಂದರವಾದ ಸುಳಿಗಳುಲ್ಲ ಮತ್ತು ವೃತ್ತಾಕಾರದಲ್ಲಿ ಇರುವ ಕಾರಣಕ್ಕೆ ಈ ರೀತಿ ಕರೆಯಲಾಗಿದೆ. ಜಗತ್ತಿನ ಬೆರಳೆಣಿಕೆಯ ಲಿಪಿಗಳಿಗಷ್ಟೇ ಈ ರೀತಿಯ ಮೆಚ್ಚುಗೆಗೆ ಪಾತ್ರವಾಗಿವೆ. ಕನ್ನಡ ಲಿಪಿಯ ಇತಿಹಾಸವನ್ನು ತಿಳಿಯುವ ಮೊದಲು ಲಿಪಿಗಳ ಸೃಷ್ಟಿಗೆ ಕಾರಣವೇನು ಎಂಬುದನ್ನು ಅರಿಯೋಣ.ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ‘ಜಾಜಿಮಲ್ಲಿಗೆ’ ಅರಳಿದ ಪ್ರಸಂಗ...‘ಜಾಜಿ ಮಲ್ಲಿಗೆ’ ಕವಿ ಎಂದೇ ಖ್ಯಾತರಾಗಿರುವ ಕೃಷ್ಣಾ ನದಿ ತೀರದ, ದಲಿತ ಲೋಕದ ಬಂಡಾಯ ಪ್ರತಿಭೆ ಸತ್ಯಾನಂದ ಪಾತ್ರೋಟ. ಅವರ ಲೇಖನಿಯಿಂದ ಸೃಷ್ಟಿಯಾದ ಕವನಗಳು ನಾಡಿನ ಶಾಲಾ, ಕಾಲೇಜಿನಿಂದ ಆರಂಭಗೊಂಡು ವಿಶ್ವವಿದ್ಯಾಲಯಗಳ ಪಠ್ಯದಲ್ಲೂ ಸ್ಥಾನ ಪಡೆದಿವೆ. ಇವರ ಪ್ರಸಿದ್ಧ ಕವಿತೆ ‘ಜಾಜಿ ಮಲ್ಲಿಗೆ’ ಜೀವ ತಳೆದಿದ್ದು ಹೇಗೆ ಎನ್ನುವ ಬಗ್ಗೆ ಕವಿ ವಿವರಿಸಿದ್ದು ಹೀಗೆ...ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಅನಂತಮೂರ್ತಿ 'ಸಂಸ್ಕಾರ'ಕ್ಕೆ ತೆರೆರೂಪ: ಈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿS.L ಭೈರಪ್ಪ ಅವರ 'ಗೃಹಭಂಗ': ಕಷ್ಟಗಳ ಸಾಗರದಲ್ಲಿ ಈಜಿ ಪ್ಲೇಗ್ಗೆ ಬಲಿಯಾದ ನಂಜಮ್ಮಎಸ್.ಎಲ್. ಭೈರಪ್ಪ ಅವರ 'ಗೃಹಭಂಗ' ಕಾದಂಬರಿಯನ್ನು ಗಿರೀಶ್ ಕಾಸರವಳ್ಳಿ ಅವರು ತಮ್ಮ ನಿರ್ದೇಶನದ ಮೂಲಕ ಧಾರಾವಾಹಿಯಾಗಿ ಕಿರುತೆರೆ ಮೇಲೆ ತಂದಿದ್ದರು. ನಟಿ ಸೌಂದರ್ಯ ಅವರು ಈ ಬಂಡವಾಳ ಹೂಡಿಕೆ ಮಾಡಿದ್ದರು. ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿʼಲರ್ನ್ ಕನ್ನಡ ವಿತ್ ಆಟೊ ಕನ್ನಡಿಗ’: ಭಾಷೆ ಕಲಿಸಲು ಚಾಲಕನ ವಿಭಿನ್ನ ಪ್ರಯತ್ನʼಭಾಷೆ ಜನರನ್ನು ಬೆಸೆಯುವ ಸೇತುವೆಯಾಗಬೇಕೇ ಹೊರತು, ಗೋಡೆಯಂತಾಗಿ ಅಂತರ ಸೃಷ್ಟಿಸಬಾರದುʼ ಹೀಗೆ ಹೇಳುತ್ತಾ ಮಾತು ಆರಂಭಿಸಿದರು ಅಜ್ಜು ಸುಲ್ತಾನ್. ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಕರುನಾಡೋತ್ಸವ: ಶಾಲೆಯ ಗೋಡೆಗಳೇ ಕನ್ನಡದ ಪಾಠಶಾಲೆಶಾಲೆಯೊಂದರ ತರಗತಿ ಕೊಠಡಿಗೆ ಕಾಲಿಟ್ಟರೆ ಕಣ್ಣಿಗೆ ಕಾಣುವುದು ಕೇವಲ ಕಪ್ಪು ಹಲಗೆ, ಮೇಜು-ಕುರ್ಚಿಗಳಲ್ಲ. ಗೋಡೆಗಳೇ ಕನ್ನಡದ ಇತಿಹಾಸವನ್ನು ಹೇಳುತ್ತವೆ. ಒಂದು ಗೋಡೆಯ ಮೇಲೆ ಕನ್ನಡಾಂಬೆ, ಮತ್ತೊಂದೆಡೆ ಕನ್ನಡದ ಸಾಹಿತಿಗಳು, ಕವಿಗಳು, ರಾಜರು ಹಾಗೂ ನಾಡು-ನುಡಿಗಾಗಿ ಹೋರಾಡಿದ ಮಹನೀಯರ ಚಿತ್ರಗಳು. ಮತ್ತೊಂದು ಗೋಡೆಯ ಮೇಲೆ ಕನ್ನಡ ವರ್ಣಮಾಲೆ, ಕಾಗುಣಿತ, ವ್ಯಾಕರಣ, ಗಾದೆಗಳು, ನುಡಿಗಟ್ಟುಗಳು... ಹೀಗೆ ಇಡೀ ಕೊಠಡಿಯೇ ಕನ್ನಡದ ಕಲಿಕಾ ಲೋಕವಾಗಿ ಮಾರ್ಪಟ್ಟಿದೆ.ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿಸಾಹಿತ್ಯ ಸಮ್ಮೇಳನಗಳ ಜತೆಗೆ ವಿಜ್ಞಾನ ಸಮ್ಮೇಳನಗಳೂ ನಡೆಯಲಿ; ಗೋವಿಂದ ಪೈಕನ್ನಡಿಗರು ಕರ್ನಾಟಕದಲ್ಲಿದ್ದರೆ ಮಾತ್ರ ಕನ್ನಡಿಗರೇ? ಮುಂಬೈ, ದೆಹಲಿ, ಕೋಲ್ಕತ್ತ, ಲಂಡನ್, ನ್ಯೂಯಾರ್ಕ್ ಅಥವಾ ಪ್ಯಾರಿಸ್ನಲ್ಲಿ ನೆಲೆಸಿದ್ದರೆ ಅವರ ಕನ್ನಡತನ ಕಡಿಮೆಯಾಗುತ್ತದೆಯೇ? ಕನ್ನಡಿಗರು ವಾಸಿಸುವ ಪ್ರತಿಯೊಂದು ಪ್ರದೇಶದಲ್ಲಿಯೂ ಕನ್ನಡದ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಸಂಘಗಳು ಇರಬಾರದೇ? ಕನ್ನಡದ ಬೆಳವಣಿಗೆಗೆ ಕೇವಲ ಸಾಹಿತ್ಯ ಸಮ್ಮೇಳನಗಳೇ ಸಾಕೇ? ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಕನ್ನಡಿಗರು ಮುಂಚೂಣಿಗೆ ಬರಬೇಕಲ್ಲವೇ?ಈ ಲೇಖನ ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ