ಇಂದಿನಿಂದ ಮೂರು ದಿನಗಳವರೆಗೆ ಕುಂಭ ಸೇರಿ ಈ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ
ಇಂದಿನಿಂದ ಮೂರು ದಿನಗಳವರೆಗೆ ಅಂದರೆ, ನವೆಂಬರ್ 5 ರಿಂದ 7ರವೆರೆಗ ವಿವಿಧ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಯಾವ ರಾಶಿಗೆ ಏನು ಫಲ ಎಂಬ ಮಾಹಿತಿ ಇಲ್ಲಿದೆ.ಮೇಷಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸುವಿರಿ. ಗೆಲುವಿನ ಹಂಬಲ ಇರುತ್ತದೆ. ಅನಿರೀಕ್ಷಿತ ಧನ ಲಾಭವು ನೆಮ್ಮದಿ ನೀಡುತ್ತದೆ. ದೊರೆಯುವ ಅವಕಾಶವನ್ನು ಬಳಸಿಕೊಳ್ಳುವಿರಿ. ಕುಟು

ಇಂದಿನಿಂದ ಮೂರು ದಿನಗಳವರೆಗೆ ಅಂದರೆ, ನವೆಂಬರ್ 5 ರಿಂದ 7ರವೆರೆಗ ವಿವಿಧ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಯಾವ ರಾಶಿಗೆ ಏನು ಫಲ ಎಂಬ ಮಾಹಿತಿ ಇಲ್ಲಿದೆ.ಮೇಷಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸುವಿರಿ. ಗೆಲುವಿನ ಹಂಬಲ ಇರುತ್ತದೆ. ಅನಿರೀಕ್ಷಿತ ಧನ ಲಾಭವು ನೆಮ್ಮದಿ ನೀಡುತ್ತದೆ. ದೊರೆಯುವ ಅವಕಾಶವನ್ನು ಬಳಸಿಕೊಳ್ಳುವಿರಿ. ಕುಟುಂಬದ ಕಷ್ಟಗಳನ್ನು ಸುಲಭವಾಗಿ ಬಗೆಹರಿಸುವಿರಿ. ವೃಷಭನಿಮ್ಮಲ್ಲಿನ ಸಮರ್ಪಣಾ ಮನೋಭಾವ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಅನಾರೋಗ್ಯ ಉಂಟಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಹೆಚ್ಚಿನ ಹಣ ಖರ್ಚಾಗಲಿದೆ. ನಿಮ್ಮ ಮಾತಿನಿಂದ ಕುಟುಂಬದವರ ಮನ ಗೆಲ್ಲುವಿರಿ. ಅನಿವಾರ್ಯವಾಗಿ ವೃತ್ತಿಯನ್ನು ಬದಲಾಯಿಸುವಿರಿ. ವಿದ್ಯಾರ್ಥಿಗಳಿಗೆ ಹಿರಿಯರಿಂದ ಮಾರ್ಗದರ್ಶನ ದೊರೆಯುತ್ತದೆ.ಇಂದಿನಿಂದ ಮೂರು ದಿನಗಳವರೆಗೆ ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆಮಿಥುನವಯೋವೃದ್ಧರು ಮತ್ತು ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು. ಹಣಕಾಸಿನ ಕೊರತೆ ಇರುವುದಿಲ್ಲ. ಸದಾ ಒಳ್ಳೆಯದನ್ನೇ ನಿರೀಕ್ಷಿಸುವಿರಿ. ಜನೋಪಕಾರಿ ಕೆಲಸ ಮಾಡುವಿರಿ. ಮಾಡಬೇಕಾದ ಕೆಲಸದಲ್ಲಿ ಏಕಾಗ್ರತೆ ಇರುವುದಿಲ್ಲ. ಕೆಲಸದ ಒತ್ತಡದಿಂದ ಚಿಂತೆಗೆ ಒಳಗಾಗುವಿರಿ. ಸ್ವಂತ ವಾಹನಕೊಳ್ಳುವಿರಿ.ಕಟಕಖರ್ಚು ವೆಚ್ಚದಲ್ಲಿ ಇತಿ ಮಿತಿ ಇರಲಿ. ಒಳ್ಳೆಯ ಅಭ್ಯಾಸದಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ಬೇಸರ ಕಳೆಯಲು ಮನರಂಜನೆಯನ್ನುಆವಲಂಭಿಸುವಿರಿ. ಮಕ್ಕಳೊಂದಿಗೆ ಪ್ರತಿ ಕ್ಷಣವನ್ನು ಆನಂದದಿಂದ ಅನುಭವಿಸುವಿರಿ. ಅನಿವಾರ್ಯವಾಗಿ ಕುಟುಂಬದ ಕೆಲಸ ಕಾರ್ಯಗಳನ್ನು ಮುಂದೂಡುವಿರಿ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ಉತ್ತಮ ಅವಕಾಶ ದೊರೆತು ವೃತ್ತಿಯನ್ನು ಬದಲಿಸುವಿರಿ.ಸಿಂಹಕುಟುಂಬದ ಜೊತೆ ಸಮಯ ಕಳೆಯಲು ಇಷ್ಟಪಡುವಿರಿ. ಮಾಡದ ತಪ್ಪನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದೆ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಮನ ಗೆಲ್ಲುವಿರಿ. ಹೆಚ್ಚಿನ ಪ್ರಯತ್ನದಿಂದ ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸುವರು. ಇಂದಿನಿಂದ ಮೂರು ದಿನಗಳವರೆಗೆ ಈ ರಾಶಿಯವರಿಗೆ ಸಿಗಲಿದೆ ಅರ್ಥಿಕ ಲಾಭಕನ್ಯಾದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ನಿರೀಕ್ಷೆ ಇಲ್ಲದೆ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಅನಿರೀಕ್ಷಿತ ಧನ ಲಾಭವಿದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಸಾರ್ವಜನಿಕ ಸಮಾರಂಭಗಳಲ್ಲಿ ಕೇಂದ್ರ ಬಿಂದುವಾಗುವಿರಿ. ವಿದ್ಯಾರ್ಥಿಗಳು ಹುದುಗಿರುವ ಪ್ರತಿಭೆಯನ್ನು ಪ್ರದರ್ಶಿಸುವರು. ಸಮಯ ಸಂದರ್ಭಕ್ಕೆ ಅನುಗುಣವಾಗಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಉದ್ಯೋಗದ ನಿಮಿತ್ತ ವಿದೇಶಕ್ಕೆ ತೆರಳುವ ಅವಕಾಶ ದೊರೆಯಲಿದೆ.ತುಲಾನಿಮ್ಮ ರೀತಿ ನೀತಿ ಎಲ್ಲರಿಗೂ ಮಾದರಿಯಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟಾಗುತ್ತದೆ. ಪ್ರೀತಿ ವಿಶ್ವಾಸದ ಸಲುವಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ಆತುರದ ತೀರ್ಮಾನಗಳು ಸಮಸ್ಯೆಗೆ ಕಾರಣವಾಗಲಿದೆ. ವೃಶ್ಚಿಕಕೈಕಾಲುಗಳಿಗೆ ಪೆಟ್ಟು ಬೀಳುವ ಸಾಧ್ಯತೆಗಳಿವೆ. ಹಣಕಾಸಿನ ಸಮಸ್ಯೆ ಕಡಿಮೆಯಾಗುತ್ತದೆ. ಅನಿರೀಕ್ಷಿತ ಧನ ಲಾಭವಿದೆ. ಸಂತಾನ ಲಾಭವಿದೆ. ಮನೆಯ ಹೆಚ್ಚಿನ ಜವಾಬ್ದಾರಿಯನ್ನು ಬೇರೆಯವರಿಗೆ ಒಪ್ಪಿಸುವಿರಿ. ಸಾಧ್ಯವಾದಷ್ಟು ಮನರಂಜನೆಯಿಂದ ದಿನ ಕಳೆಯುವಿರಿ. ವೃಶ್ಚಿಕ, ಮೀನ ಸೇರಿ ಈ ರಾಶಿಯವರಿಗೆ ಇನ್ನು ಮೂರು ದಿನ ಮಾನಸಿಕ ಒತ್ತಡ ಹೆಚ್ಚುಧನಸ್ಸುಎದುರಾಗುವ ಸವಾಲುಗಳನ್ನು ಗೆಲ್ಲಬೇಕಾದ ಅಗತ್ಯ ಇದೆ. ಆದರೆ ಚಿಕ್ಕಪುಟ್ಟ ವಿಚಾರಗಳಿಗೂ ಕೋಪದಿಂದ ವರ್ತಿಸುವಿರಿ. ಹಣದ ಕೊರತೆಯಿಂದ ಪಾರಾಗುವಿರಿ. ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕನಾದ ಅವಕಾಶಗಳು ದೊರೆಯುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರಗಳಿಗೆ ಬದ್ದರಾಗುವಿರಿ. ವಿಧ್ಯಾರ್ಥಿಗಳು ಕಲಿಕೆಯ ಜೊತೆ ಜನ ಮೆಚ್ಚುವ ಕೆಲಸ ಮಾಡಲಿದ್ದಾರೆ.ಮಕರಆತ್ಮೀಯರ ಜೊತೆಯಲ್ಲಿ ಮನಸ್ತಾಪ ಸಂಭವಿಸಲಿದೆ. ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ನಂಬುವುದಿಲ್ಲ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಕುಟುಂಬದ ಸದಸ್ಯರಿಂದ ಹಣದ ಸಹಾಯ ದೊರೆಯುತ್ತದೆ. ದೂರವಾದ ಸ್ನೇಹಿತರೊಬ್ಬರು ಸ್ನೇಹ ಬಯಸಿ ಮರಳಿ ಬರುತ್ತಾರೆ.ಕುಂಭಆತಂಕದ ನಡುವೆಯೂ ನಿಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿ ಶುಭ ಫಲಗಳು ದೊರೆಯಲಿವೆ. ಮುಂದಿನ ದಿನಗಳಿಗಾಗಿ ಹೊಸ ಯೋಜನೆಯನ್ನು ರೂಪಿಸುವಿರಿ. ಹಣಕಾಸಿನ ವಿಚಾರದಲ್ಲಿ ಸಂಧಾನಕ್ಕೆ ಒಪ್ಪುವುದಿಲ್ಲ. ಯಂತ್ರೋಪಕರಣಗೆ ಸಂಬಂಧಿಸಿದ ವ್ಯಾಪಾರ ಲಾಭದಾಯಕ. ಕೃಷಿ ಭೂಮಿಯನ್ನು ಕೊಳ್ಳುವಿರಿ. ನಿಮ್ಮ ಅತಿಯಾದ ಮೌನ ಎಲ್ಲರ ಬೇಸರಕ್ಕೆ ಕಾರಣವಾಗುತ್ತದೆ. ವ್ಯಾಪಾರದಲ್ಲಿ ಲಾಭವಿದೆಇನ್ನು ಮೂರು ದಿನಗಳಲ್ಲಿ ಈ ರಾಶಿಯವರಿಗೆ ಅನಿರೀಕ್ಷಿತ ಧನ ಲಾಭದ ಯೋಗಮೀನವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಗುರಿ ಸಾಧಿಸುತ್ತಾರೆ. ಹಣಕಾಸಿನ ತೊಂದರೆ ದೂರವಾಗುತ್ತದೆ. ಅಧಿಕಾರಿಗಳಾದಲ್ಲಿ ಎಲ್ಲರ ಮನ ಗೆಲ್ಲುವಿರಿ. ಅವಶ್ಯವಿದ್ದವರಿಗೆ ಮಾತ್ರ ಧನ ಸಹಾಯ ಮಾಡುವಿರಿ. ಮಾತಿನಲ್ಲಿಯೇ ಮೋಡಿ ಮಾಡಬಲ್ಲಿರಿ. ವಿದ್ಯಾರ್ಥಿಗಳು ಹೆಚ್ಚಿನ ಕಲಿಕೆಗಾಗಿ ವಿದೇಶಕ್ಕೆ ತೆರಳುತ್ತಾರೆ.