ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹ – ಶುಕ್ರವಾರ ಯಾದಗಿರಿ ಬಂದ್ಗೆ ಕರೆ
ಯಾದಗಿರಿ: ಕಾಲುವೆಗಳಿಗೆ (Canals) ನೀರು ಹರಿಸುವಂತೆ ಆಗ್ರಹಿಸಿ ಶುಕ್ರವಾರ ಯಾದಗಿರಿ ಬಂದ್ಗೆ (Yadgiri Bandh) ಕರೆ ನೀಡಲಾಗಿದೆ. ಬಸವಸಾಗರ ಡ್ಯಾಂನ (Basava Sagara Dam) ನೀರಿಗಾಗಿ ಹೋರಾಟ ನಡೆಯಲಿದ್ದು, ಮಾಜಿ ಸಚಿವ ರಾಜೂಗೌಡ ನೇತೃತ್ವದಲ್ಲಿ ಬಂದ್ಗೆ ಕರೆ ಕೊಡಲಾಗಿದೆ. ಯಾದಗಿರಿ ಜಿಲ್ಲೆಯಾದ್ಯಂತ ಬಂದ್ನ ಬಿಸಿ ಮುಟ್ಟುವ ಸಾಧ್ಯತೆಯಿದೆ. ನಾರಾಯಣಪುರದ ಎಡದಂಡೆ &

ಯಾದಗಿರಿ: ಕಾಲುವೆಗಳಿಗೆ (Canals) ನೀರು ಹರಿಸುವಂತೆ ಆಗ್ರಹಿಸಿ ಶುಕ್ರವಾರ ಯಾದಗಿರಿ ಬಂದ್ಗೆ (Yadgiri Bandh) ಕರೆ ನೀಡಲಾಗಿದೆ. ಬಸವಸಾಗರ ಡ್ಯಾಂನ (Basava Sagara Dam) ನೀರಿಗಾಗಿ ಹೋರಾಟ ನಡೆಯಲಿದ್ದು, ಮಾಜಿ ಸಚಿವ ರಾಜೂಗೌಡ ನೇತೃತ್ವದಲ್ಲಿ ಬಂದ್ಗೆ ಕರೆ ಕೊಡಲಾಗಿದೆ. ಯಾದಗಿರಿ ಜಿಲ್ಲೆಯಾದ್ಯಂತ ಬಂದ್ನ ಬಿಸಿ ಮುಟ್ಟುವ ಸಾಧ್ಯತೆಯಿದೆ. ನಾರಾಯಣಪುರದ ಎಡದಂಡೆ & ಬಲದಂಡೆಯ ಕಾಲುವೆಗಳಿಗೆ ನ.30ರವರೆಗೆ ನಿರಂತರವಾಗಿ ನೀರು ಬಿಡುವಂತೆ ಒತ್ತಾಯಿಸಿ ಹೋರಾಟ ನಡೆಯಲಿದೆ. ಇದನ್ನೂ ಓದಿ: ಕೊಡಗಿನಲ್ಲಿ ಬಾಲಗರ್ಭಧಾರಣೆ ಆತಂಕ – 2 ವರ್ಷಗಳಲ್ಲಿ 81 ಬಾಲಕಿಯರು ಗರ್ಭಿಣಿ ಯಾದಗಿರಿ ಸರ್ವ ಸಂಘಟನೆಗಳೊಂದಿಗೆ ಹೋರಾಟ ನಡೆಯಲಿದ್ದು, ರೈತರ ಹಿತಕ್ಕಾಗಿ ಸಹಕರಿಸುವಂತೆ ರಾಜೂಗೌಡ ಮನವಿ ಮಾಡಿದ್ದಾರೆ. ಗ್ರಾಹಕರು, ಅಂಗಡಿ ಮುಗ್ಗಟ್ಟು ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ಗೆ ಬೆಂಬಲಿಸುವಂತೆ ಮನವಿ ಮಾಡಲಾಗಿದೆ. ಇದನ್ನೂ ಓದಿ: ಚಾವರಿ ಬಜಾರ್ ಕಟ್ಟಡ ಕುಸಿತ ಪ್ರಕರಣ – ಇಬ್ಬರು ಎಂಜಿನಿಯರ್ಗಳು ಅಮಾನತು, ಬಿಲ್ಡರ್ಗಳಿಗಾಗಿ ಶೋಧ
Read the complete story at Public TV Kannada