ವಿಡಿಯೊ: ಪರಭಾಷಿಕರಿಗೆ ಕನ್ನಡ ಕಲಿಸುತ್ತಿರುವ ಕೇರಳದ ಸುಷ್ಮಾ ಶಂಕರ್
ಕೇರಳದಿಂದ ಕರ್ನಾಟಕಕ್ಕೆ ಬಂದ ಮಹಿಳೆಯೊಬ್ಬರು ಕನ್ನಡವನ್ನು ಕಲಿತು, ಅದನ್ನೇ ಮತ್ತೊಬ್ಬರಿಗೆ ಕಲಿಸುವ ಮೂಲಕ ಭಾಷೆಯ ಮೇಲಿನ ಪ್ರೀತಿಯನ್ನು ಹೇಗೆ ಹಂಚಿಕೊಳ್ಳುತ್ತಿದ್ದಾರೆ ಎಂಬ ವಿಶೇಷ ಕಥೆ ಇದು. ಕನ್ನಡ ಕಲಿಯುವ ಪ್ರತಿಯೊಬ್ಬರಿಗೂ, ಕನ್ನಡದ ಮೇಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುವ ಈ ಕಥೆ ತಪ್ಪದೇ ನೋಡಿ.
The Bharath News1 min readSource: Prajavani
Read in

ಕೇರಳದಿಂದ ಕರ್ನಾಟಕಕ್ಕೆ ಬಂದ ಮಹಿಳೆಯೊಬ್ಬರು ಕನ್ನಡವನ್ನು ಕಲಿತು, ಅದನ್ನೇ ಮತ್ತೊಬ್ಬರಿಗೆ ಕಲಿಸುವ ಮೂಲಕ ಭಾಷೆಯ ಮೇಲಿನ ಪ್ರೀತಿಯನ್ನು ಹೇಗೆ ಹಂಚಿಕೊಳ್ಳುತ್ತಿದ್ದಾರೆ ಎಂಬ ವಿಶೇಷ ಕಥೆ ಇದು. ಕನ್ನಡ ಕಲಿಯುವ ಪ್ರತಿಯೊಬ್ಬರಿಗೂ, ಕನ್ನಡದ ಮೇಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುವ ಈ ಕಥೆ ತಪ್ಪದೇ ನೋಡಿ.
Read the complete story at Prajavani00