25 ವರ್ಷಗಳ ಹಿಂದೆ: ಸಚಿವ ಶಿವಕುಮಾರ್ ಭೇಟಿ ವಿರೋಧಿಸಿ 3 ಬಸ್ಗೆ ಬೆಂಕಿ
ಸಚಿವ ಶಿವಕುಮಾರ್ ಭೇಟಿ ವಿರೋಧಿಸಿ 3 ಬಸ್ಗೆ ಬೆಂಕಿಚನ್ನಪಟ್ಟಣ, ನ. 6– ಈ ತಿಂಗಳ 12ರಂದು ನಡೆಸಲು ಉದ್ದೇಶಿಸಿರುವ ರೈತರ ಬೃಹತ್ ಸಮಾವೇಶದ ಪೂರ್ವಭಾವಿ ಸಿದ್ಧತೆಗಾಗಿ ಸಚಿವ ಡಿ.ಕೆ. ಶಿವಕುಮಾರ್ ಅವರು ಹುಣಸನಹಳ್ಳಿಗೆ ಭೇಟಿ ನೀಡುವುದನ್ನು ವಿರೋಧಿಸಿ ಉದ್ರಿಕ್ತರ ಗುಂಪೊಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂರು ಬಸ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿರುವ ಘಟನೆ ಇಂದ

ಸಚಿವ ಶಿವಕುಮಾರ್ ಭೇಟಿ ವಿರೋಧಿಸಿ 3 ಬಸ್ಗೆ ಬೆಂಕಿಚನ್ನಪಟ್ಟಣ, ನ. 6– ಈ ತಿಂಗಳ 12ರಂದು ನಡೆಸಲು ಉದ್ದೇಶಿಸಿರುವ ರೈತರ ಬೃಹತ್ ಸಮಾವೇಶದ ಪೂರ್ವಭಾವಿ ಸಿದ್ಧತೆಗಾಗಿ ಸಚಿವ ಡಿ.ಕೆ. ಶಿವಕುಮಾರ್ ಅವರು ಹುಣಸನಹಳ್ಳಿಗೆ ಭೇಟಿ ನೀಡುವುದನ್ನು ವಿರೋಧಿಸಿ ಉದ್ರಿಕ್ತರ ಗುಂಪೊಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂರು ಬಸ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.ಉದ್ರಿಕ್ತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿ ಲಘು ಲಾಠಿ ಪ್ರಹಾರ ಮಾಡಿದರು. ಯಾವುದೇ ರೀತಿಯ ಪ್ರಾಣಹಾನಿ ಉಂಟಾಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 25 ಜನರನ್ನು ಪೊಲೀಸರು ಬಂಧಿಸಿದ್ದಾರೆ.ಭಯೋತ್ಪಾದನೆ ನಿಗ್ರಹ: ಮಾಸ್ಕೊ ಘೋಷಣೆಗೆ ಸಹಿಮಾಸ್ಕೊ, ನ. 6 (ಯುಎನ್ಐ)– ಅಂತರರಾಷ್ಟ್ರೀಯ ಭಯೋತ್ಪಾದಕತೆಗೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ವಾಜಪೇಯಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಂದು ಇಲ್ಲಿ ಐತಿಹಾಸಿಕ ‘ಮಾಸ್ಕೊ ಘೋಷಣೆ’ಗೆ ಸಹಿ ಹಾಕಿದರು.
Read the complete story at Prajavani