ವಿಡಿಯೊ: ಯುವಜನತೆಗೆ ಅವಕಾಶಗಳ ‘ಭಾಗ್ಯ’ನಗರ
ಕೊಪ್ಪಳ ಜಿಲ್ಲೆಯ ಭಾಗ್ಯನಗರ ಸೀರೆಗಳಿಗೆ ಇಂದಿಗೂ ಬಾಯಿಮಾತಿನ ಪ್ರಚಾರವೇ ದೊಡ್ಡ ಬಲ. ನೂರಾರು ಕುಟುಂಬಗಳು ಸೀರೆ ತಯಾರಿಕೆಯನ್ನೇ ನಂಬಿಕೊಂಡಿದ್ದು, ಕಾಲ ಬದಲಾದಂತೆ ಸಾಂಪ್ರದಾಯಿಕ ಕೈಮಗ್ಗದ ಜೊತೆಗೆ ವಿದ್ಯುತ್ ಚಾಲಿತ ಮಗ್ಗಗಳ ಬಳಕೆಯೂ ಹೆಚ್ಚಾಗಿದೆ. ಕಾರ್ಮಿಕರ ಕೊರತೆಯ ನಡುವೆಯೂ ಸೀರೆ ಉದ್ಯಮವನ್ನು ಉಳಿಸಿಕೊಂಡಿರುವ ಯುವಜನತೆ ಇದೀಗ ವ್ಯಾಟ್ಸ್ಆ್ಯಪ್ ಮತ್ತು ಇನ್ಸ್ಟಾಗ

ಕೊಪ್ಪಳ ಜಿಲ್ಲೆಯ ಭಾಗ್ಯನಗರ ಸೀರೆಗಳಿಗೆ ಇಂದಿಗೂ ಬಾಯಿಮಾತಿನ ಪ್ರಚಾರವೇ ದೊಡ್ಡ ಬಲ. ನೂರಾರು ಕುಟುಂಬಗಳು ಸೀರೆ ತಯಾರಿಕೆಯನ್ನೇ ನಂಬಿಕೊಂಡಿದ್ದು, ಕಾಲ ಬದಲಾದಂತೆ ಸಾಂಪ್ರದಾಯಿಕ ಕೈಮಗ್ಗದ ಜೊತೆಗೆ ವಿದ್ಯುತ್ ಚಾಲಿತ ಮಗ್ಗಗಳ ಬಳಕೆಯೂ ಹೆಚ್ಚಾಗಿದೆ. ಕಾರ್ಮಿಕರ ಕೊರತೆಯ ನಡುವೆಯೂ ಸೀರೆ ಉದ್ಯಮವನ್ನು ಉಳಿಸಿಕೊಂಡಿರುವ ಯುವಜನತೆ ಇದೀಗ ವ್ಯಾಟ್ಸ್ಆ್ಯಪ್ ಮತ್ತು ಇನ್ಸ್ಟಾಗ್ರಾಂ ಮೂಲಕ ದೇಶ–ವಿದೇಶಗಳ ಗ್ರಾಹಕರನ್ನು ತಲುಪುತ್ತಿದ್ದಾರೆ. ಆನ್ಲೈನ್ ಆರ್ಡರ್ ಪಡೆದು ಕೊರಿಯರ್ ಮೂಲಕ ಮನೆಬಾಗಿಲಿಗೇ ಸೀರೆ ತಲುಪಿಸುವ ಮೂಲಕ ಭಾಗ್ಯನಗರದ ಸೀರೆಗಳಿಗೆ ಹೊಸ ಮಾರುಕಟ್ಟೆಯನ್ನೂ ಸೃಷ್ಟಿಸುತ್ತಿದ್ದಾರೆ.
Read the complete story at Prajavani