ನೈಸರ್ಗಿಕಶಕ್ತಿ, ಜಲಮೂಲ ತಾಣ ನಮ್ಮ ಕರುನಾಡ ಎತ್ತರದ ಬೆಟ್ಟಗಳು;ಇದರ ಮಹತ್ವ ಗೊತ್ತೆ?
ಕರ್ನಾಟಕದ ಗುಡ್ಡ, ಬೆಟ್ಟಗಳು ಪ್ರಕೃತಿ ಪ್ರಿಯರ ನೆಚ್ಚಿನ ತಾಣಗಳು. ಭೂ ಕುಸಿತ, ಹವಾಮಾನ ವೈಪರಿತ್ಯ, ಮಳೆ ಅನಿಶ್ಚಿತತೆ, ತಾಪಮಾನ ಏರಿಕೆ... ಇವೆಲ್ಲ ಪಶ್ಚಿಮ ಘಟ್ಟಗಳೂ ಒಳಗೊಂಡಂತೆ ಬೆಟ್ಟ ಗುಡ್ಡಗಳಿಗೆ ಗಂಡಾಂತರ ಒದಗಿರುವ ಕಾರಣದಿಂದ. ಇಂತಹ ಬೆಟ್ಟಗಳ ಉಳಿವು, ಅಸ್ತಿತ್ವದಲ್ಲಿ ನಮ್ಮ ಅಸ್ತಿತ್ವವೂ ಅಡಗಿದೆಕನ್ನಡ ನಾಡಿನ ಹಿರಿಮೆ ಗರಿಮೆಯ ಹೆಚ್ಚಿಸುವಲ್ಲಿ, ನಾಡಿನ ಗರ್ವಕ

ಕರ್ನಾಟಕದ ಗುಡ್ಡ, ಬೆಟ್ಟಗಳು ಪ್ರಕೃತಿ ಪ್ರಿಯರ ನೆಚ್ಚಿನ ತಾಣಗಳು. ಭೂ ಕುಸಿತ, ಹವಾಮಾನ ವೈಪರಿತ್ಯ, ಮಳೆ ಅನಿಶ್ಚಿತತೆ, ತಾಪಮಾನ ಏರಿಕೆ... ಇವೆಲ್ಲ ಪಶ್ಚಿಮ ಘಟ್ಟಗಳೂ ಒಳಗೊಂಡಂತೆ ಬೆಟ್ಟ ಗುಡ್ಡಗಳಿಗೆ ಗಂಡಾಂತರ ಒದಗಿರುವ ಕಾರಣದಿಂದ. ಇಂತಹ ಬೆಟ್ಟಗಳ ಉಳಿವು, ಅಸ್ತಿತ್ವದಲ್ಲಿ ನಮ್ಮ ಅಸ್ತಿತ್ವವೂ ಅಡಗಿದೆಕನ್ನಡ ನಾಡಿನ ಹಿರಿಮೆ ಗರಿಮೆಯ ಹೆಚ್ಚಿಸುವಲ್ಲಿ, ನಾಡಿನ ಗರ್ವಕ್ಕೆ ಕಾರಣವಾದ ಅಂಶಗಳಲ್ಲಿ ಇಲ್ಲಿನ ಪ್ರಾಕೃತಿಕ ಸಿರಿ ಸಂಪತ್ತಿನ ಕಾಣ್ಕೆ ಹಿರಿದು. ಕರ್ನಾಟಕದ ಪಶ್ಚಿಮಕ್ಕೆ ಬರುವ ಪಶ್ಚಿಮ ಘಟ್ಟಗಳ ವನ ಸಿರಿ ಸಮೃದ್ಧಿಯು ನಾಡಿನ ಕಳಸ ಅಥವಾ ಹೃದಯವಿದ್ದಂತೆ. ಈ ಘಟ್ಟಗಳಲ್ಲಿಯ ದಟ್ಟ, ಹಚ್ಚಹಸಿರಿನ ಕಾಡುಗಳು ಮತ್ತವುಗಳ ಸಗ್ಗದ ಸಿರಿ ಸೌಂದರ್ಯ, ಆ ತಪ್ಪಲಿನಲ್ಲಿ ಹುಟ್ಟಿ ಹರಿಯುವ ನದಿ,ಝರಿಗಳು, ಧುಮ್ಮಿಕ್ಕುವ ಜಲಪಾತಗಳು, ಪೊರೆಯುವ ಜೀವ ವೈವಿಧ್ಯತೆ... ಮುಂತಾದವುಗಳಿಂದ ಗಮನ ಸೆಳೆಯುತ್ತದೆ.ಇದರೊಂದಿಗೆ ನಾಡಿನ ಉದ್ದಗಲಕ್ಕೂ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಪ್ರಮುಖ ಬೆಟ್ಟಗಳನ್ನು ಕಾಣಬಹುದು. ಭೌಗೋಳಿಕ ಸ್ಥಾನ, ನೈಸರ್ಗಿಕ ಲಕ್ಷಣಗಳು ಮತ್ತು ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದ ಹಿನ್ನಲೆಯಲ್ಲಿ ಅವುಗಳನ್ನು ವರ್ಗೀಕರಿಸಬಹುದು. ಕರ್ನಾಟಕದಲ್ಲಿ ಪ್ರವಾಸೋದ್ಯಮದ ಏಳಿಗೆ ಮತ್ತದು ದಿನೆ ದಿನೇ ಹೆಚ್ಚೆಚ್ಚು ಜನಪ್ರಿಯ, ಶ್ರೀಮಂತಗೊಳ್ಳುವಲ್ಲಿ ಇಂತಹ ವಿಶಿಷ್ಟ ಹಾಗೆ ವಿಭಿನ್ನ ಬೆಟ್ಟಗಳ ಕೊಡುಗೆ ಬೆಟ್ಟದಷ್ಟಿದೆ.ಕರುನಾಡಿನ ಹಸಿರು ಕಾಡು, ಮೋಡ, ಮಂಜಿನ ಮೇಲಾಟ, ನೇಸರನ ನೆರಳು ಬೆಳಕಿನ ಆಟದಂತಹ ಮನಮೋಹಕ, ವಿಹಂಗಮ ಪ್ರಾಕೃತಿಕ ದೃಶ್ಯಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಚಾರಣ ಪ್ರಿಯರಿಗೆ ಸದಾ ಉದ್ದೀಪಿಸುತ್ತವೆ. ಕಾವೇರಿ, ತುಂಗಾ, ಭದ್ರಾ, ಶರಾವತಿ, ಕಾಳಿ ನದಿಗಳು. ಉಗಮ ಸ್ಥಾನ ಇದೇ ಪಶ್ಚಿಮ ಘಟ್ಟಗಳು.ಇನ್ನು, ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನಲ್ಲಿ ಬೆಟ್ಟಗಳಿಗೆ ಬರವಿಲ್ಲ. ನಗರ, ಯಾಂತ್ರಿಕ ಬದುಕು, ಏಕತಾನತೆಯಿಂದ ಹೊರ ಬರಲು, ಒಂದಿಷ್ಟು ವಿರಾಮ ಬಯಸುವವರಿಗೆ, ಪ್ರಕೃತಿ ಮಡಿಲಲ್ಲಿ ಕೆಲ ಕಾಲ ಕಳೆದು ಹೋಗಲು ಇಚ್ಛಿಸುವವರಿಗೆ ಹತ್ತಾರು ಸ್ಪಾಟ್ಗಳಿವೆ. ಚಿಕ್ಕಬಳ್ಳಾಪುರದ ನಂದಿ ಬೆಟ್ಟ, ಸ್ಕಂದಗಿರಿ, ಸಾವನದುರ್ಗ ತುಮಕೂರು ಜಿಲ್ಲೆಯ ಹುಲಿಯೂರುದುರ್ಗಬೆಟ್ಟ, ಕೈಲಾಸಗಿರಿ ಬೆಟ್ಟಗಳು. ಚಾರಣ, ಪ್ರಕೃತಿ ವೀಕ್ಷಣೆಗೆ ಪ್ರಸಿದ್ಧವಾಗಿದ್ದು, ನಿತ್ಯವೂ ಈ ತಾಣ ನಿಸರ್ಗಪ್ರಿಯರಿಂದ ತುಂಬಿರುತ್ತವೆ.ಹಾಗೆ ಹತ್ತು ಹಲವು ಬೆಟ್ಟಗಳಲ್ಲಿ ಕರ್ನಾಟಕದ ಇತಿಹಾಸ, ಕೋಟೆ ನಿರ್ಮಾಣ ಮತ್ತು ವೀರ ಪರಂಪರೆ ಬಿಂಬಿಸುವ ಕೋಟೆಗಳಿಗೆ ಕೊರತೆ ಇಲ್ಲ. ಮುಖ್ಯವಾಗಿ ಚಿತ್ರದುರ್ಗದ ಬೆಟ್ಟಗಳು, ತುಮಕೂರಿನ ಮಧುಗಿರಿ ಬೆಟ್ಟ , ಹುಲಿಯೂರುದುರ್ಗ ಬೆಟ್ಟ, ಸಾವನದುರ್ಗ ಮೊದಲ ಸಾಲಿನಲ್ಲಿ ನಿಲ್ಲುತ್ತವೆ. ಚಿತ್ರದುರ್ಗದ ಬೆಟ್ಟಗಳಂತೂ ಕರ್ನಾಟಕದ ಶೌರ್ಯ ಮತ್ತು ಐತಿಹಾಸಿಕ ಪರಂಪರೆ ಸಾರುತ್ತವೆ. ಹಂಪಿಯ ಬೆಟ್ಟಗಳು ಶಿಲಾ ಸಂಪತ್ತಿನಿಂದ ಕೂಡಿದ್ದು, ಕಲಾತ್ಮಕ ಸ್ಮಾರಕಗಳ ಆಗರವೇ ಆಗಿವೆ. ಅದರೊಟ್ಟಿಗೆ ಬೆಟ್ಟಗಳ ಮೇಲಿರುವ ಕೋಟೆ ಹಿಂದಿನ ಕಾಲದ ರಕ್ಷಣಾ ವ್ಯವಸ್ಥೆ, ಆಡಳಿತದ ಇತಿಹಾಸವನ್ನು ಅರಿಯಲಿಕ್ಕೆ ಸಹಾಯಕವಾಗಿವೆ.ಮೈಸೂರಿನ ಚಾಮುಂಡಿ ಬೆಟ್ಟ, ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಚಿಕ್ಕಮಗಳೂರು ಬಾಬಾ ಬುಡನ್ ಗಿರಿ, ಶಿವಮೊಗ್ಗದ ಕೊಡಚಾದ್ರಿ, ಗದಗದ ಕಪ್ಪತಗುಡ್ಡ, ಸವದತ್ತಿ ಯಲ್ಲಮ್ಮನ ಗುಡ್ಡ. ಇಲ್ಲಿನ ದೇವಾಲಯಗಳು,ಅಲ್ಲಿ ನಡೆಯುವ ಜಾತ್ರೆಗಳು, ಧಾರ್ಮಿಕ ಆಚರಣೆ, ಜನಪದ ಸಂಪ್ರದಾಯ ಮತ್ತು ಯಾತ್ರಾ ಸ್ಥಳಗಳಿಂದ ಸುಪ್ರಸಿದ್ಧಿ ಪಡೆದಿವೆ. ಶ್ರವಣಬೆಳಗೊಳದ ವಿಂಧ್ಯಾಗಿರಿ ಬೆಟ್ಟವು ಜೈನ ಧರ್ಮದ ಪ್ರಮುಖ ಪವಿತ್ರ ಸ್ಥಳವಾಗಿದೆ.ಹಾಗೆಯೇ ವಿಶಿಷ್ಟ ನೈಸರ್ಗಿಕ ರಚನೆಗಳಿಗೆ ಪ್ರಸಿದ್ಧವಾದ ಬೆಟ್ಟಗಳೂ ಈ ನೆಲ್ಲದಲ್ಲಿವೆ. ಅವೆಲ್ಲ ಭೌಗೋಳಿಕ ರಚನೆ, ಬೃಹತ್ ಬಂಡೆಗಳು ಮತ್ತು ವಿಶಿಷ್ಟ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿ. ಉತ್ತರ ಕನ್ನಡದ ಯಾಣದ ಬೆಟ್ಟಗಳು ಇದಕ್ಕೊಂದು ಸೂಕ್ತ ಉದಾಹರಣೆ. ಉಳಿದಂತೆ ಸಾವನದುರ್ಗ, ಚಿತ್ರದುರ್ಗದ ಬೆಟ್ಟಗಳು, ಮಧುಗಿರಿ ಬೆಟ್ಟ, ಮುಳ್ಳಯ್ಯನಗಿರಿಗಳನ್ನೂ ಉದಾಹರಿಸಬಹುದು.ಕುದುರೆಮುಖ, ಪುಷ್ಪಗಿರಿ, ಬ್ರಹ್ಮಗಿರಿ, ಕೊಡಚಾದ್ರಿ, ಬಿಳಿಗಿರಿರಂಗನ ಬೆಟ್ಟ, ಮಲೆ ಮಹದೇಶ್ವರ ಬೆಟ್ಟ, ಕುಮಾರ ಪರ್ವತ, ಆಗುಂಬೆ ಪರ್ವತ ಪ್ರದೇಶಗಳು ಜೀವವೈವಿಧ್ಯ, ಅಪರೂಪದ ಸಸ್ಯಗಳು, ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತು ಹೊಂದಿರುವ ಬೆಟ್ಟಗಳೆಂದು ಗುರುತಿಸಿಕೊಂಡಿವೆ. ಇಂತಹ ವೈಶಿಷ್ಟ್ಯಪೂರ್ಣ ಬೆಟ್ಟಗಳನ್ನು ಕೇವಲ ಪ್ರವಾಸಿ ತಾಣದಿಂದ ನೋಡಲು ಸಾಧ್ಯವಿಲ್ಲ. ಇವೆಲ್ಲ ಬೆಟ್ಟಗಳು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಪರಿಸರ ವಿಜ್ಞಾನಿಗಳಿಗೆ ಕೌತುಕಣದ ತಾಣವಾಗುವುದರ ಜೊತೆಗೆ ನೈಸರ್ಗಿಕ ಪ್ರಯೋಗಾಲಯಗಳಂತಿವೆ. ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂವಿಜ್ಞಾನ, ಹವಾಮಾನಶಾಸ್ತ್ರ ಮತ್ತು ಪರಿಸರ ಅಧ್ಯಯನಕ್ಕೆ ತೆರೆದುಕೊಳ್ಳಲು ವಿಫುಲ ಅವಕಾಶ ಒದಗಿಸುತ್ತವೆ. ಹಾಗೆ ಭಾಗಶಃ ಬೆಟ್ಟಗಳ ಒಡಲಲ್ಲಿ ಕಬ್ಬಿಣದ ಅದಿರು, ಮ್ಯಾಂಗನೀಸ್ ಸೇರಿದಂತೆ ಇತರ ಖನಿಜ ಸಂಪನ್ಮೂಲಗಳೂ ಕಂಡುಬರುತ್ತವೆ. ಹೀಗೆ ಅಪಾರ ನೈಸರ್ಗಿಕ ಸಂಪನ್ಮೂಲ ಹೊಂದಿರುವ ಇವು ನಾಡಿನ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ವಿಶೇಷವಾಗಿ ಪಶ್ಚಿಮ ಘಟ್ಟಗಳು ಅರಬ್ಬಿ ಸಮುದ್ರದಿಂದ ಬರುವ ತೇವಾಂಶಭರಿತ ಗಾಳಿಯನ್ನು ತಡೆದು ಪಶ್ಚಿಮ ಕರಾವಳಿ ಹಾಗೂ ಘಟ್ಟಗಳ ಕೆಲವು ಭಾಗಗಳಲ್ಲಿ ಮಳೆಯಾಗಲು ಕಾರಣವಾಗಿವೆ. ಬೆಟ್ಟಗಳಲ್ಲಿರುವ ಅರಣ್ಯಗಳು ಸ್ಥಳೀಯ ತಾಪಮಾನ ಮತ್ತು ತೇವಾಂಶದ ಸಮತೋಲನಕ್ಕೆ ಕಾರಣವಾಗಿದೆ.@font-face{font-family:'PrajavaniTextRegular';src:url('https://fea.assettype.com/tpml/assets/PrajavaniTextRegular.woff2') format('woff2');font-weight:400;font-style:normal;font-display:swap;}@font-face{font-family:'PvHeadlineSemibold3';src:url('https://fea.assettype.com/tpml/assets/PvHeadlineSemibold3.woff2') format('woff2');font-weight:600;font-style:normal;font-display:swap;} .dh-inline-infographic{max-width:900px;margin:0 auto;background-color:#ffffff;border-radius:8px;box-shadow:0 2px 8px rgba(0,0,0,0.1);overflow:hidden;font-family:'PrajavaniTextRegular',serif;text-align:left;position:relative} .dh-inline-infographic .embed-header{background-color:#B82831;color:#ffffff;padding:18px;text-align:center} .dh-inline-infographic .embed-header h2{margin:0;font-family:'PvHeadlineSemibold3',serif;font-size:20.02px;line-height:1.3} .dh-inline-infographic .main-concept{padding:14px 18px;border-left:4px solid #FFC314;margin:12px 18px 4px;background-color:#FFF4DB;font-size:18.2px} .dh-inline-infographic .main-concept-title{font-weight:bold;margin-bottom:4px;text-transform:uppercase;letter-spacing:0;font-size:15.600000000000001px;color:#A32530} .dh-inline-infographic .main-concept-text{font-size:18.2px;line-height:1.5} .dh-inline-infographic .section-label{padding:4px 18px 0;font-size:15.600000000000001px;text-transform:uppercase;letter-spacing:0;color:#666} .dh-inline-infographic .section-label.stats-section{padding:0 18px 0;margin-top:-10px} .dh-inline-infographic .stats-grid{display:flex;flex-wrap:wrap;gap:6px;padding:4px 18px 4px;background-color:#ffffff;margin-bottom:0} .dh-inline-infographic .stat-card{flex:1 1 calc(20% - 6px);min-width:120px;background:linear-gradient(90deg,#B82831 0%,#8B1F29 100%);color:#ffffff;border-radius:6px;padding:8px 8px;text-align:center;box-shadow:0 2px 6px rgba(184,40,49,0.22);transition:transform 0.2s ease,box-shadow 0.2s ease} .dh-inline-infographic .stat-value{font-size:26px;font-weight:700;font-family:'PvHeadlineSemibold3',serif;margin-bottom:2px;line-height:1.1} .dh-inline-infographic .stat-label{font-size:11.700000000000001px;text-transform:uppercase;letter-spacing:0;color:rgba(255,255,255,0.9);opacity:1;line-height:1.2} .dh-inline-infographic .stat-card:hover{transform:translateY(-1px);box-shadow:0 3px 8px rgba(184,40,49,0.26)} .dh-inline-infographic .inf-disclaimer{padding:0 18px 0;text-align:center;font-size:11px;color:#999;font-style:italic} .dh-inline-infographic .inf-collapsible{border:2px solid #B82831;border-radius:8px;margin:0;padding:0;display:block;overflow:hidden;background-color:#ffffff} .dh-inline-infographic .inf-collapsible:not([open]){border-color:transparent;background:linear-gradient(#ffffff,#ffffff) padding-box,linear-gradient(90deg,#B82831,#FFC314,#B82831,#FFC314,#B82831) border-box;background-size:100% 100%,300% 300%;animation:inf-border-move 6s linear infinite} .dh-inline-infographic .inf-collapsible[open]{border-color:#B82831;background:#ffffff;animation:none} .dh-inline-infographic .inf-summary{list-style:none;cursor:pointer;display:block;margin:0;padding:0;width:100%} .dh-inline-infographic .inf-summary::-webkit-details-marker{display:none} .dh-inline-infographic .inf-summary::marker{content:""} .dh-inline-infographic .inf-collapsed-card{display:flex;align-items:stretch;justify-content:flex-start;gap:0;padding:0;background:linear-gradient(135deg,#FFF4DB 0%,#FFF8E1 100%);border-bottom:1px solid rgba(0,0,0,0.06)} .dh-inline-infographic .inf-collapsed-title{font-family:'PvHeadlineSemibold3',serif;font-size:20.02px;color:#8B1F29;letter-spacing:0;text-transform:uppercase;margin:0 0 4px} .dh-inline-infographic .inf-collapsed-subtitle{font-family:'PrajavaniTextRegular',serif;font-size:14.559999999999999px;color:#4b4b4b} .dh-inline-infographic .inf-collapsed-text{min-width:0;flex:1 1 auto;padding:14px 18px} .dh-inline-infographic .inf-collapsed-title,.dh-inline-infographic .inf-collapsed-subtitle{overflow-wrap:anywhere} .dh-inline-infographic .inf-toggle-shell{flex:0 0 58px;min-width:58px;display:flex;align-items:center;justify-content:center;background-color:#FFF4DB;border-left:1px solid rgba(255,195,20,0.25)} .dh-inline-infographic .inf-collapsed-btn{background-color:transparent;color:#8B1F29;padding:0;border-radius:0;font-size:16px;line-height:1;letter-spacing:0.02em;flex:1 1 auto;text-align:center;min-width:0;display:inline-flex;align-items:center;justify-content:center;transition:background-color 0.2s ease,transform 0.2s ease} .dh-inline-infographic .inf-less{display:none} .dh-inline-infographic details[open] .inf-more{display:none} .dh-inline-infographic details[open] .inf-less{display:inline} .dh-inline-infographic .inf-body{padding-bottom:4px} .dh-inline-infographic .inf-summary:focus-visible{outline:3px solid #FFC314;outline-offset:-3px} .dh-inline-infographic .inf-arrow{width:14px;height:14px;display:block;stroke:currentColor;stroke-width:2.2;fill:none;stroke-linecap:round;stroke-linejoin:round;transform-origin:50% 50%;transition:transform 0.3s ease,filter 0.3s ease,stroke-width 0.3s ease,width 0.3s ease,height 0.3s ease} .dh-inline-infographic .inf-summary:hover .inf-collapsed-card{background:linear-gradient(135deg,#FFEEB3 0%,#FFF4DB 100%)} .dh-inline-infographic .inf-summary:hover .inf-toggle-shell{background-color:#FFE9A0} .dh-inline-infographic .inf-summary:hover .inf-arrow{transform:translateY(2px)} .dh-inline-infographic .inf-header-toggle{display:none} .dh-inline-infographic .inf-summary .embed-header{display:none} .dh-inline-infographic details[open] .inf-collapsed-card{display:none} .dh-inline-infographic details[open] .inf-summary{display:grid;grid-template-columns:minmax(0,1fr) 58px;align-items:stretch;margin:0;padding:0} .dh-inline-infographic details[open] .inf-summary .embed-header{display:block;grid-column:1;grid-row:1;padding-right:18px} .dh-inline-infographic details[open] .inf-header-toggle{display:inline-flex;grid-column:2;grid-row:1;position:static;z-index:5;align-self:stretch;width:58px;height:auto;min-height:100%;align-items:center;justify-content:center;border-radius:0;background-color:#B82831;border-left:2px solid rgba(255,195,20,0.25);color:#ffffff;box-shadow:inset 0 0 0 1px rgba(255,255,255,0.1);transition:all 0.3s ease} .dh-inline-infographic details[open] .inf-header-toggle:hover{background-color:#B82831;border-left-color:rgba(255,195,20,0.35);box-shadow:inset 0 0 0 1px rgba(255,255,255,0.2)} .dh-inline-infographic details[open] .inf-header-toggle .inf-arrow{transform:rotate(180deg);width:16px;height:16px;stroke-width:2.5;filter:drop-shadow(0 1px 2px rgba(0,0,0,0.15))} .dh-inline-infographic details[open] .inf-header-toggle:hover .inf-arrow{transform:rotate(180deg) translateY(2px)} .dh-inline-infographic .faq-list{display:flex;flex-direction:column;padding:8px 18px 6px;gap:12px;background-color:#ffffff;margin:0 0 18px}.dh-inline-infographic .faq-item{border-radius:8px;background-color:#FFF8E1;box-shadow:0 1px 4px rgba(0,0,0,0.06);overflow:hidden;transition:transform 0.2s ease,box-shadow 0.2s ease,background-color 0.2s ease}.dh-inline-infographic .faq-item:hover{background-color:#FFEEB3;transform:translateY(-2px);box-shadow:0 2px 6px rgba(0,0,0,0.12)}.dh-inline-infographic .faq-row{list-style:none;display:grid;grid-template-columns:minmax(0,1fr) 24px;gap:10px;align-items:start;padding:12px 12px 8px;cursor:pointer}.dh-inline-infographic .faq-row::-webkit-details-marker{display:none}.dh-inline-infographic .faq-row::marker{content:""}.dh-inline-infographic .faq-copy{min-width:0}.dh-inline-infographic .faq-question{margin:0;font-family:'PvHeadlineSemibold3',serif;font-size:19.5px;line-height:1.32;color:#8B1F29;overflow-wrap:anywhere;word-break:break-word}.dh-inline-infographic .faq-toggle{display:flex;align-items:center;justify-content:center;align-self:start;color:#A32530;width:24px;height:24px}.dh-inline-infographic .faq-arrow{width:16px;height:16px;display:block;stroke:currentColor;stroke-width:2.2;fill:none;stroke-linecap:round;stroke-linejoin:round;transition:transform 0.25s ease}.dh-inline-infographic .faq-item[open] .faq-arrow{transform:rotate(180deg)}.dh-inline-infographic .faq-answer-shell{padding:0 12px 12px}.dh-inline-infographic .faq-answer{margin:0;font-size:16.900000000000002px;line-height:1.6;color:#23424a;overflow-wrap:anywhere;word-break:break-word} @keyframes inf-border-move{0%{background-position:0 0,0% 50%}100%{background-position:0 0,100% 50%}} @media (prefers-color-scheme: dark){ .dh-inline-infographic{background-color:#1a1a1a;box-shadow:0 2px 8px rgba(0,0,0,0.5);color:#e0e0e0} .dh-inline-infographic .embed-header{background-color:#8B1F29} .dh-inline-infographic .main-concept{background-color:#2a2418;border-left-color:#FFC314} .dh-inline-infographic .main-concept-title{color:#FF5055} .dh-inline-infographic .main-concept-text{color:#e0e0e0} .dh-inline-infographic .section-label{color:#aaa} .dh-inline-infographic .stats-grid{background-color:#1a1a1a} .dh-inline-infographic .stat-card{background:linear-gradient(90deg,#B8911A 0%,#8B1F29 100%);box-shadow:0 2px 6px rgba(0,0,0,0.4)} .dh-inline-infographic .inf-disclaimer{color:#777} .dh-inline-infographic .inf-collapsible{background-color:#1a1a1a;border-color:#8B1F29} .dh-inline-infographic .inf-collapsible[open]{background:#1a1a1a;border-color:#8B1F29} .dh-inline-infographic .inf-collapsed-card{background:linear-gradient(135deg,#2a2418 0%,#22201a 100%);border-bottom-color:rgba(255,255,255,0.08)} .dh-inline-infographic .inf-collapsed-title{color:#FF5055} .dh-inline-infographic .inf-collapsed-subtitle{color:#bbb} .dh-inline-infographic .inf-toggle-shell{background-color:#2a2418;border-left-color:#8B6914} .dh-inline-infographic .inf-collapsed-btn{color:#FFC314} .dh-inline-infographic details[open] .inf-header-toggle{background-color:#8B1F29} .dh-inline-infographic .inf-summary:hover .inf-collapsed-card{background:linear-gradient(135deg,#3a2f1f 0%,#2a2418 100%)} .dh-inline-infographic .inf-summary:hover .inf-toggle-shell{background-color:#3a2f1f} .dh-inline-infographic .faq-list{background-color:#1a1a1a}.dh-inline-infographic .faq-item{background-color:#2d2d2d;box-shadow:0 1px 4px rgba(0,0,0,0.3);border:1px solid rgba(255,255,255,0.06)}.dh-inline-infographic .faq-question{color:#FF5055}.dh-inline-infographic .faq-toggle{color:#FF5055}.dh-inline-infographic .faq-answer{color:#e0e0e0}.dh-inline-infographic .faq-item:hover{background-color:#383838;box-shadow:0 2px 6px rgba(0,0,0,0.4)} } @media (max-width:700px){ .dh-inline-infographic .main-concept{margin-left:12px;margin-right:12px;padding-left:12px;padding-right:12px} .dh-inline-infographic .section-label,.dh-inline-infographic .section-label.stats-section,.dh-inline-infographic .stats-grid,.dh-inline-infographic .inf-disclaimer{padding-left:12px;padding-right:12px} .dh-inline-infographic .stat-card{flex:1 1 calc(33.333% - 6px);min-width:100px} .dh-inline-infographic .inf-collapsed-card{gap:0;padding:0} .dh-inline-infographic .inf-collapsed-text{padding:12px} .dh-inline-infographic .inf-collapsed-title{font-size:17.94px} .dh-inline-infographic .inf-collapsed-subtitle{font-size:13.520000000000001px} .dh-inline-infographic .inf-toggle-shell{flex-basis:50px;min-width:50px} .dh-inline-infographic details[open] .inf-summary{grid-template-columns:minmax(0,1fr) 50px} .dh-inline-infographic details[open] .inf-summary .e