ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ ಇಂತಿದೆ
‘ನರಕ ಚತುರ್ದಶಿ’ ಪ್ರಯುಕ್ತ ತೈಲಾಬ್ಯಂಜನೆ: ಆಯೋಜನೆ ಮತ್ತು ಸ್ಥಳ: ಶ್ರೀರಾಘವೇಂದ್ರ ಸ್ವಾಮಿ ದೇವಸ್ಥಾನ, ನಂ 145, 13ನೇ ಎ ಮುಖ್ಯರಸ್ತೆ, ಗೋಕುಲ 1ನೇ ಹಂತ, ಎಚ್ಎಂಟಿ ಬಡಾವಣೆ, ಮತ್ತಿಕೆರೆ, ಬೆಳಿಗ್ಗೆ 6 ಉದ್ಯಾನದಲ್ಲಿ ಉದಯರಾಗ: ಸುಗಮ ಸಂಗೀತ: ಸ್ವಪ್ನಾ, ಸಂಗೀತ ನೃತ್ಯ: ದೀಪ್ತಿ ಸುಧೀಂದ್ರ, ಶಿವರಂಜಿನಿ ಹರೀಶ್, ಶ್ರೀವಿದ್ಯಾ ರಾಮನಾಥ್, ಕೃಷ್ಣ ಕಶ್ಯಪ್, ಶ್ರೀ

‘ನರಕ ಚತುರ್ದಶಿ’ ಪ್ರಯುಕ್ತ ತೈಲಾಬ್ಯಂಜನೆ: ಆಯೋಜನೆ ಮತ್ತು ಸ್ಥಳ: ಶ್ರೀರಾಘವೇಂದ್ರ ಸ್ವಾಮಿ ದೇವಸ್ಥಾನ, ನಂ 145, 13ನೇ ಎ ಮುಖ್ಯರಸ್ತೆ, ಗೋಕುಲ 1ನೇ ಹಂತ, ಎಚ್ಎಂಟಿ ಬಡಾವಣೆ, ಮತ್ತಿಕೆರೆ, ಬೆಳಿಗ್ಗೆ 6 ಉದ್ಯಾನದಲ್ಲಿ ಉದಯರಾಗ: ಸುಗಮ ಸಂಗೀತ: ಸ್ವಪ್ನಾ, ಸಂಗೀತ ನೃತ್ಯ: ದೀಪ್ತಿ ಸುಧೀಂದ್ರ, ಶಿವರಂಜಿನಿ ಹರೀಶ್, ಶ್ರೀವಿದ್ಯಾ ರಾಮನಾಥ್, ಕೃಷ್ಣ ಕಶ್ಯಪ್, ಶ್ರೀ ಪೃಥ್ವಿಕೃಷ್ಣ, ಆಯೋಜನೆ: ತೋಟಗಾರಿಕೆ ಇಲಾಖೆ, ಸ್ಥಳ: ಬ್ಯಾಂಡ್ ಸ್ಟ್ಯಾಂಡ್, ಬೆಳಿಗ್ಗೆ 7 ಧಮ್ಮ ಚಕ್ರ ಪರಿವರ್ತನಾ ದಿನಾಚರಣೆ: ಉದ್ಘಾಟನೆ: ಪುರುಷೋತ್ತಮದಾಸ್, ಸಾನ್ನಿಧ್ಯ: ನಾಗರತ್ನ ಭಂತೇಜಿ, ವಿಚಾರ ಮಂಡನೆ: ರವಿಕುಮಾರ್ ಬಾಗಿ, ಉಪಸ್ಥಿತಿ: ಸಿದ್ದಾಪುರ ಮಂಜುನಾಥ್, ಶಿವಕುಮಾರ್, ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಥಳ: ಜೈಭೀಮ್ ಭವನ, ಜೆ.ಸಿ.ರಸ್ತೆ, ಬೆಳಿಗ್ಗೆ 10 ದೀಪಾವಳಿ ಕವಿಗೋಷ್ಠಿ ಮತ್ತು ರಾಜ್ಯೋತ್ಸವ: ಮುಖ್ಯ ಅತಿಥಿಗಳು: ರು.ಬಸಪ್ಪ, ಬಿ.ಶೃಂಗೇಶ್ವರ್, ವಿ.ಮಲ್ಲಿಕಾರ್ಜುನಯ್ಯ, ರೇಣುಕಾಪ್ರಸನ್ನ, ನಾಗೇಶ್ ಡಿ.ಪಾಟಕ್, ಕುವರ ಯಲ್ಲಪ್ಪ, ಪ್ರಶಸ್ತಿ ಪುರಸ್ಕೃತರು: ಚಂದ್ರಶೇಖರ ಚಡಗ, ಶ್ರೀನಿವಾಸ್ ಸೂಡ, ಉಪಾದ್ರಿ ವಿ.ನರಸಿಂಹಮೂರ್ತಿ, ಬಿ.ಆರ್.ಮಲ್ಲಿಕಾರ್ಜುನ, ಎಲ್.ವಿಶಾಲಾಕ್ಷಿ, ಆಯೋಜನೆ: ಸಮ್ಮಿಲನ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಸ್ಥಳ: ಕೆನ್ ಕಲಾಶಾಲೆ, ಅಂಚೆ ಕಚೇರಿ ಸಮೀಪ, ಶೇಷಾದ್ರಿಪುರ, ಬೆಳಿಗ್ಗೆ 11.30 ಧ್ಯಾನ, ಭಜನೆ: ಸ್ಥಳ: ಶಿವಬಾಲಯೋಗಿ ಆಶ್ರಮ, 1 ‘ಎ’, 6ನೇ ಮೇನ್, ಜೆ.ಪಿ.ನಗರ 3ನೇ ಹಂತ, ಬೆಳಿಗ್ಗೆ 11.30 ‘ಯೋಧ ಸಾಹಿತಿಗಳು’ ಯೋಧರ ಸಾಧನೆ ಅನಾವರಣ ಕಾರ್ಯಕ್ರಮ: ಆಯೋಜನೆ: ಎ.ಎಸ್.ಬಿ.ಮೆಮೋರಿಯಲ್ ಟ್ರಸ್ಟ್, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಸಂಜೆ 4‘ವಿದುರ ನೀತಿ’ ಧಾರ್ಮಿಕ ಪ್ರವಚನ: ಜಿ.ಪಿ.ನಾಗರಾಜಾಚಾರ್ಯ, ಆಯೋಜನೆ ಮತ್ತು ಸ್ಥಳ: ಶ್ರೀವ್ಯಾಸರಾಜ ಮಠ, 5ನೇ ಮುಖ್ಯರಸ್ತೆ, ಸುಬ್ರಹ್ಮಣ್ಯನಗರ, ರಾಜಾಜಿನಗರ 2ನೇ ಹಂತ, ಸಂಜೆ 6 ‘ಮಳ್ಳ ಗಿಂಪಲ್’ ನಾಟಕ ಪ್ರದರ್ಶನ: ರಚನೆ: ಶಿವಕುಮಾರ್ ಮಾವಲಿ, ನಿರ್ದೇಶನ: ವಿನೀತ್ ಕುಮಾರ್, ಆಯೋಜನೆ ಮತ್ತು ಪ್ರಸ್ತುತಿ: ಕಲಾ ಕೃಷಿ, ಸ್ಥಳ: ಕಲಾಗ್ರಾಮ ಸಮುಚ್ಚಯ ಭವನ, ಮಲ್ಲತ್ತಹಳ್ಳಿ, ಸಂಜೆ 7.30**ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿnagaradalli_indu@prajavani.co.in