Mysuru Dasara Jamboo Savari LIVE: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ
ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಆ ನಂತರ ವಾಣಿವಿಲಾಸ ದೇವರ ಕೋಣೆಯಲ್ಲಿ ಕಂಕಣ ವಿಸರ್ಜನೆಭುವನೇಶ್ವರಿ ದೇವಸ್ಥಾನದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಕೆ ಪಟ್ಟದ ಕತ್ತಿ ಸಮೇತ ವಿಜಯಯಾತ್ರೆ ನಡೆಸುವ ಯದುವೀರ್ಬೆಳಗ್ಗೆ 9.30ರಿಂದ 10.10ರೊಳಗೆ ವಿಜಯಯಾತ್ರೆ ಶಮಿ ಪೂಜೆಬೆಳಗ್ಗೆ 9 ಗಂಟೆಗೆ ವಜ್ರಮುಷ್ಟಿ ಕಾಳಗ ಆರಂಭಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರಿಂದ

ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಆ ನಂತರ ವಾಣಿವಿಲಾಸ ದೇವರ ಕೋಣೆಯಲ್ಲಿ ಕಂಕಣ ವಿಸರ್ಜನೆಭುವನೇಶ್ವರಿ ದೇವಸ್ಥಾನದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಕೆ ಪಟ್ಟದ ಕತ್ತಿ ಸಮೇತ ವಿಜಯಯಾತ್ರೆ ನಡೆಸುವ ಯದುವೀರ್ಬೆಳಗ್ಗೆ 9.30ರಿಂದ 10.10ರೊಳಗೆ ವಿಜಯಯಾತ್ರೆ ಶಮಿ ಪೂಜೆಬೆಳಗ್ಗೆ 9 ಗಂಟೆಗೆ ವಜ್ರಮುಷ್ಟಿ ಕಾಳಗ ಆರಂಭಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರಿಂದ ಪೂಜೆಜಂಬೂ ಸವಾರಿಗೆ ಸಿಎಂ ಡಿಕೆಶಿ ಮುನ್ನುಡಿಮಧ್ಯಾಹ್ನ 1.36ರಿಂದ 1.56ರವರೆಗೆ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಂದಿಧ್ವಜ ಪೂಜೆ ನೆರವೇರಿಸಿ ಜಂಬೂ ಸವಾರಿಗೆ ಮುನ್ನುಡಿ ಬರೆಯಲಿದ್ದಾರೆMysuru Dasara Jamboo Savari LIVE: ದಸರಾ ಜಂಬೂ ಸವಾರಿ ನೇರ ಪ್ರಸಾರ ವೀಕ್ಷಿಸಿ ಜಂಬೂ ಸವಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ
Read the complete story at Prajavani