Mysuru Dasara Live: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ಕ್ಷಣಗಣನೆ
30 min agoOctober 21, 2026 3:30 pm ಸಿನಿಸ್ಟಾರ್ಸ್ ಮೆರವಣಿಗೆ ರಸ್ತೆಯುದ್ದಕ್ಕೂ ಶಿಳ್ಳೆ, ಕೂಗಾಟ. ಏಷ್ಯನ್ ಗೇಮ್ಸ್ ವಿಜೇತರು , RCB ಯ ಶ್ರೇಯಾಂಕ ಪಾಟೀಲ್, ಭಾರತದ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಕೂಡ ಮೆರವಣಿಗೆಯಲ್ಲಿ ಭಾಗಿ 51 min agoOctober 21, 2026 3:09 pm ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭ 1 hr 14 min agoOctober 21, 2026 2:46 pm &nbs

30 min agoOctober 21, 2026 3:30 pm ಸಿನಿಸ್ಟಾರ್ಸ್ ಮೆರವಣಿಗೆ ರಸ್ತೆಯುದ್ದಕ್ಕೂ ಶಿಳ್ಳೆ, ಕೂಗಾಟ. ಏಷ್ಯನ್ ಗೇಮ್ಸ್ ವಿಜೇತರು , RCB ಯ ಶ್ರೇಯಾಂಕ ಪಾಟೀಲ್, ಭಾರತದ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಕೂಡ ಮೆರವಣಿಗೆಯಲ್ಲಿ ಭಾಗಿ 51 min agoOctober 21, 2026 3:09 pm ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭ 1 hr 14 min agoOctober 21, 2026 2:46 pm ಅಂಬಾರಿ ಕಟ್ಟುವ ಜಾಗದ ಕಡೆ ಹೊರಟ ಕ್ಯಾಪ್ಟನ್ ಪ್ರಶಾಂತ.ಅಂಬಾವಿಲಾಸ ಅರಮನೆ ಬಳಿ ಅಂಬಾರಿ ಕಟ್ಟುವ ಜಾಗ.ಕುಮ್ಕಿ ಆನೆಗಳಾದ ರೂಪ-ಕಾವೇರಿ ಜೊತೆ ಹೆಜ್ಜೆ ಹಾಕಲಿರುವ ಪ್ರಶಾಂತ. 1 hr 26 min agoOctober 21, 2026 2:34 pm ಈ ಬಾರಿ ಜಂಬೂಸವಾರಿಯಲ್ಲಿ ‘ನಿಶಾನೆ ಆನೆ’ಯಾಗಿ (ಗಂಡಭೇರುಂಡ ಧ್ವಜ ಹೊತ್ತು) ಹೆಜ್ಜೆ ಹಾಕುತ್ತಿರುವ ಅಭಿಮಾನ್ಯು. 2 hr 55 min agoOctober 21, 2026 2:05 pm ಕ್ಯಾಪ್ಟನ್ ಪ್ರಶಾಂತ ಆನೆಗೆ ಅಂಬಾರಿ ಕಟ್ಟುವ ಕಾರ್ಯ ಆರಂಭ 2 hr 20 min agoOctober 21, 2026 1:40 pm ಮೈಸೂರು ದಸರಾ ಮೆರವಣಿಗೆಗೆ ಸಿಎಂ ಚಾಲನೆ ನಂದಿಧ್ವಜ ಪೂಜೆ ನೆರವೇರಿಸಿದ ಸಿಎಂ.ಮೈಸೂರು ಪೇಟ ಧರಿಸಿರುವ ಸಿಎಂ ಡಿಕೆ ಶಿವಕುಮಾರ್. 3 hr 51 min agoOctober 21, 2026 1:09 pm ಕ್ಯಾಪ್ಟನ್ ಪ್ರಶಾಂತನಿಗೆ ಬಣ್ಣ ಹಚ್ಚುವ ಪ್ರಕ್ರಿಯೆ ಆರಂಭ 11 ಆನೆಗಳ ಮೇಲೆ ಬಣ್ಣದ ಚಿತ್ತಾರ ಬಿಡಿಸಿದ ನಂತರ ಕೊನೆಯದಾಗಿ ಪ್ರಶಾಂತನಿಗೆ ಬಣ್ಣದ ಚಿತ್ತಾರ.ನಾಗಲಿಂಗಪ್ಪ ಅವರಿಂದ ವಿಶೇಷ ಚಿತ್ತಾರ ರಚನೆ.ಚಿನ್ನದ ಅಂಬಾರಿ ಹೊರಲಿರುವ ಪ್ರಶಾಂತ. 4 hr 9 min agoOctober 21, 2026 11:51 am ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದು ಮೈಸೂರು ದಸರಾದಲ್ಲಿ ನಡೆಯುತ್ತಿದ್ದ ಜಟ್ಟಿ ಕಾಳಗವನ್ನು ರದ್ದುಗೊಳಿಸಲಾಗಿದೆ. 4 hr 18 min agoOctober 21, 2026 11:42 am ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಡಿಕೆಶಿ ಪೊಲೀಸರಿಂದ ಗೌರವ ವಂದನೆ ಸಲ್ಲಿಕೆ. 5 hr 40 min agoOctober 21, 2026 11:20 am 6 hr 31 min agoOctober 21, 2026 10:29 am ಯದುವೀರ್ ಒಡೆಯರ್ರಿಂದ ವಿಜಯಯಾತ್ರೆ ಪ್ರಾರಂಭ ಬನ್ನಿ ಪೂಜೆಗೆ ತೆರಳಿದ ಯದುವೀರ್.ಚಿನ್ನದ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ.ಪಟ್ಟದ ಆನೆ, ಪಟ್ಟದ ಹಸುಗಳ ಆಗಮನ.ಭುವನೇಶ್ವರಿ ದೇವಾಲಯದಲ್ಲಿ ಬನ್ನಿಪೂಜೆ ಸಲ್ಲಿಸಲಿರುವ ಯದುವೀರ್. 6 hr 34 min agoOctober 21, 2026 10:26 am ಜಂಬೂಸವಾರಿಯಲ್ಲಿ 12 ಆನೆಗಳು ಭಾಗಿ 13 ಆನೆಗಳ ಪೈಕಿ 12 ಆನೆಗಳು ಮೆರವಣಿಗೆಯಲ್ಲಿ ಭಾಗಿ.ಈ ಬಾರಿ ಧನಂಜಯನಿಗೆ ಮೆರವಣಿಗೆಯಿಂದ ಕೊಕ್.ಅಭಿಮನ್ಯು – ನಿಶಾನೆ ಆನೆಪ್ರಶಾಂತ – ಅಂಬಾರಿ ಆನೆಲಕ್ಷ್ಮಿ ಮತ್ತು ಕಾವೇರಿ – ಕುಮ್ಕಿ ಆನೆಗಳುಗೋಪಿ – ನೌಪತ್ ಆನೆಶ್ರೀಕಂಠ , ಏಕಲವ್ಯ, ಮಹೇಂದ್ರ, ಸುಗ್ರೀವ, ಶ್ರೀರಾಮ, ರೂಪಾ, ಮತ್ತು ಚೈತ್ರಾ ಸಾಲಾನೆಗಳು 6 hr 36 min agoOctober 21, 2026 10:24 am ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗದ ಸಮಯದಲ್ಲಿ ಬದಲಾವಣೆ 6 hr 42 min agoOctober 21, 2026 10:18 am ಅರಮನೆ ಪ್ರವೇಶಿಸಿದ ಚಾಮುಂಡೇಶ್ವರಿ ಮೂರ್ತಿ ಚಾಮುಂಡಿ ಬೆಟ್ಟದಿಂದ ಮೆರವಣಿಗೆ ಹೊರಟ ಚಾಮುಂಡೇಶ್ವರಿ ಮೂರ್ತಿ ಅರಮನೆ ಪ್ರವೇಶಿಸಿದೆ. ಅರಮನೆ ಪುರೋಹಿತರು ತಾಯಿಗೆ ಮಂಗಳಾರತಿ ಮಾಡಿ, ಬೂದಗುಂಬಳ ಕಾಯಿಯಿಂದ ತಾಯಿಗೆ ದೃಷ್ಟಿ ತೆಗೆದರು. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಸಿದ್ಧತೆ ಪೂರ್ಣಗೊಂಡಿದೆ. ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದೆ.